Karnataka TImes
Trending Stories, Viral News, Gossips & Everything in Kannada

Mahalakshmi: ಮದುವೆಯಾದ ಒಂದೇ ತಿಂಗಳಿಗೆ ಕಳಚಿತು ನಟಿ ಮಹಾಲಕ್ಷ್ಮಿ ಮುಖವಾಡ…ಇಲ್ಲಿದೆ ಸತ್ಯ

ಹೌದು ಈ ನಟಿ ತೆಲುಗಿನ ಖ್ಯಾತ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಅಂದಿನಿಂದ ಅವರ ಫೋಟೋಗಳು ಮಾಧ್ಯಮಗಳಲ್ಲಿ ಹಾಗೂ ಅಂತರ್ಜಾಲದಲ್ಲಿ  ವೈರಲ್ ಆಗುತ್ತಿವೆ.

ಸಾಮಾಜಿಕ ಮಾಧ್ಯಮದಲ್ಲಿ ಸದಾ ನಿರತರಾಗಿರುವ ದೂರದರ್ಶನದ ನಿರೂಪಕಿ ಮತ್ತು ನಟಿ ಮಹಾಲಕ್ಷ್ಮಿ ರವರು  ಕಳೆದ ಒಂದು ತಿಂಗಳು ಗಳಿಂದ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ ಎನ್ನಬಹುದು. ಹೌದು ಈ ನಟಿ ತೆಲುಗಿನ ಖ್ಯಾತ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಅಂದಿನಿಂದ ಅವರ ಫೋಟೋಗಳು ಮಾಧ್ಯಮಗಳಲ್ಲಿ ಹಾಗೂ ಅಂತರ್ಜಾಲದಲ್ಲಿ  ವೈರಲ್ ಆಗುತ್ತಿವೆ. ರವೀಂದ್ರನ್ ಜೊತೆ ದಾಂಪತ್ಯ  ಜೀವನ ಪ್ರಾರಂಭಿಸಲು ನಟಿ ತುಂಬಾ ಉತ್ಸುಕರಾಗಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಫೊಟೋಸ್ ಕೂಡ ಹಂಚಿಕೊಂಡಿದ್ದಾರೆ.

ಆದರೆ ಈ ಜೋಡಿಯ ವಯಸ್ಸಿನ ಅಂತರ ನಿಮಗೆ ಗೊತ್ತೇ? ಇನ್ನು ರವೀಂದ್ರನ್ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ಇನ್ನು ಇವರಿಬ್ಬರಿಗೂ ಕೂಡ ಇದೆ ಎಷ್ಟನೆ ಮದುವೆ ಗೊತ್ತೆ?ಸದ್ಯ ರವೀಂದ್ರನ್ ಹಾಗೂ ಮಹಾಲಕ್ಷ್ಮಿ ರವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗಿನಿಂದ ಇಂದಿನವರೆಗೂ ಕೂಡ ಅವರಿಗೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದು ಆದರೂ ಕೂಡ ಈ ಇಬ್ಬರನ್ನು ಒಟ್ಟಿಗೆ ನೋಡಿ ಆಘಾತಕಾರಿ ಪ್ರತಿಕ್ರಿಯೆ ಹಾಗೂ ಆಶ್ಚರ್ಯವನ್ನು ವ್ಯಕ್ತಪಡಿಸಿದ ಮಂದು ಕೂಡ ಇದ್ದಾರೆ ಎನ್ನಬಹುದು.

ಇನ್ನು ಇವರಿಬ್ಬರನ್ನು ಒಟ್ಟಿಗೆ ನೋಡಿದ ಜನ ಆರಂಭದಲ್ಲಿ ಸಿನಿಮಾದ ಚಿತ್ರೀಕರಣ  ಎಂದು ಭಾವಿಸಿದ್ದು ಆದರೆ ಬಳಿಜ ರವೀಂದ್ರನ್ ಮತ್ತು Mahalakshmi ಅವರೇ ಮದುವೆಯನ್ನು ಖಚಿತಪಡಿಸಿದ್ದಾರೆ. ಹೌದು ಇಬ್ಬರ ಮದುವೆಯ ಫೋಟೋ ನೋಡಿದ ಹಲವರು ಅಚ್ಚರಿ ವ್ಯಕ್ತಪಡಿಸಿದ್ದು ಈ ಪ್ರೇಮ್ ಕಹಾನಿ ಕೂಡ ಯಶಸ್ವಿಯಾಗುತ್ತದೆ ಎಂದು ನಿರೀಕ್ಷಿಸುತ್ತಿಲ್ಲ ಎಂದಿರುವ ಜನ ನಿರ್ಮಾಪಕರ ವ್ಯಕ್ತಿತ್ವದ ಬಗ್ಗೆಯೂ ಕೂಡ ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ.vj mahalakshmi,mahalakshmi ravindar marriage,ravindar mahalakshmi marriage,vj mahalakshmi ravindran marriage,mahalakshmi and ravindar marriage,mahalakshmi first husband,vj mahalakshmi interview,ravindar mahalakshmi marriage date,actress mahalakshmi first husband

ಇನ್ನು ಅವರಿಬ್ಬರೂ  ಸೆಪ್ಟೆಂಬರ್ ಮೊದಲ ವಾರದಲ್ಲಿ ತಿರುಪತಿಯಲ್ಲಿ ವಿವಾಹವಾಗಿದ್ದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ಕೂಡ ಮಾಡಿಕೊಂಡರು. ಮದುವೆಯ ನಂತರ ಈ ಬಗ್ಗೆ  ಮಹಾಲಕ್ಷ್ಮಿ ಮತ್ತು ರವೀಂದ್ರನ್ ಚಂದ್ರಶೇಖರನ್ ಅವರ ವಯಸ್ಸಿನ ಅಂತರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿದ್ದು ಮಹಾಲಕ್ಷ್ಮಿ 21 ಮಾರ್ಚ್ 1990 ರಂದು ಜನಿಸಿದ್ದು ಅವರ ವಯಸ್ಸು 32 ವರ್ಷಗಳು. ಆದರೆ ಮಾತ್ರ  ಅವರ ಎರಡನೇ ಪತಿ ರವೀಂದ್ರನ್ ಚಂದ್ರಶೇಖರನ್ 1 ಜೂನ್ 1970 ರಂದು ಜನಿಸಿದರು. ಅವರಿಗೆ 52 ವರ್ಷವಾಗಿದ್ದು ಈ ರೀತಿಯಾಗಿ ಇಬ್ಬರ ವಯಸ್ಸಿನಲ್ಲೂ 20 ವರ್ಷಗಳ ವ್ಯತ್ಯಾಸವಿದೆ.

ದೂರದರ್ಶನ ನಿರೂಪಕಿ ಮಹಾಲಕ್ಷ್ಮಿ ನಿರ್ಮಾಪಕ ರವೀದ್ರನ್ ಚಂದ್ರಶೇಖರನ್ ಅವರಿಗಿಂತ 20 ವರ್ಷ ಚಿಕ್ಕವರಾಗಿದ್ದು ಆದರೂ ಪ್ರೀತಿಯಲ್ಲಿ ಯಾವುದೇ ವಯಸ್ಸಿನ ಮಿತಿಯಿಲ್ಲ ಎನ್ನುದನ್ನು ಈ ಜೋಡಿ ಮತ್ತೊಮ್ಮೆ ತೋರಿಸಿದ್ದಾರೆ. ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದಿದ್ದು ಮದುವೆಯಾಗಲು ಅಸಲಿ ಕಾರಣ ಏನು ಅನ್ನೋದರ ಬಗ್ಗೆಯೂ ಚರ್ಚೆಯಾಗುತ್ತಿದ್ಫು ಮಹಾಲಕ್ಷ್ಮಿ ಈಗಾಗಲೇ ಮದುವೆಯಾಗಿದ್ದಾರು. ಅಲ್ಲದೇ ಎಂಟು ವರ್ಷದ ಮಗನೂ ಕೂಡ ಇದ್ದಾನೆ.

ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಮಹಾಲಕ್ಷ್ಮಿ ರವರು ಕೆಲ ಕಾಲ ಒಂಟಿ ಜೀವನ ನಡೆಸುತ್ತಿದ್ದು ಸದ್ಯ ಇದೀಗ ನಿರ್ಮಾಪಕ ರವೀಂದ್ರನ್ ಚಂದ್ರಶೇಖರನ್ ಅವರನ್ನು ವಿವಾಹವಾದ ಬಳಿಕ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ಅನಿಲ್ ಕುಮಾರ್ ರವರನ್ನು ಈ ಹಿಂದೆ ಮದುವೆಯಾಗಿದ್ದರು ಎಂದು ತಿಳಿದು ಬಂದಿದ್ದು ಆದರೆ 2019 ರಲ್ಲಿ ಇಬ್ಬರೂ ಬೇರೆಯಾದರು. ಮಹಾಲಕ್ಷ್ಮಿ ಮತ್ತು ರವೀಂದ್ರನ್ ಅವರು ವಿಡುಂ ವರೈ ಕಾತಿರು ಸಿನಿಮಾದ ಸೆಟ್‌ನಲ್ಲಿ ಭೇಟಿಯಾಗಿದ್ದು ನಂತರ ಪ್ರೀತಿಯಾಗಿ ಮದುವೆಗೆ ತಿರುಗಿತು. ಇನ್ನು ರವೀಂದ್ರನ್ ಐಶಾರಾಮಿ ಬಂಗಲೆ ಕಾರು ಮತ್ತು 60 ರಿಂದ 80  ಕೋಟಿ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ.