Karnataka TimesKarnataka TimesKarnataka Times
  • News
    • Govt Updates
  • Auto
  • Schemes
  • Entertainment
    • Bigg Boss Kannada
    • Cinema
    • Serials
    • Web Series
  • Finance
    • Stocks
  • Sports
    • Chess
    • Cricket
    • Football
    • IPL
    • Kabaddi
  • Jobs
  • More
    • Politics
    • Technology
    • Information
    • Gadget
    • Health
    • Krishi
    • Recipes
    • Lifestyle
    • Astrology
    • Videos
    • Viral
Font ResizerAa
Karnataka TimesKarnataka Times
Font ResizerAa
Search
  • News
  • Finance
    • Stocks
  • Entertainment
    • Bigg Boss Kannada
    • Cinema
    • Serials
    • Web Series
  • Auto
  • Astrology
  • Gadget
  • Govt Updates
  • Health
  • Information
  • Krishi
  • Lifestyle
  • Politics
  • Recipes
  • Sports
    • Chess
    • Cricket
    • Football
    • IPL
    • Kabaddi
  • Jobs
  • Technology
  • Videos
  • Viral
Follow US
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use
© 2021-2024 Karnataka Times. All Rights Reserved
Home » Bajaj CNG Bike: ದಾಖಲೆಯ ಮಾರಾಟ ಕಂಡ ಬಜಾಜ್ ಸಿಎನ್‌ಜಿ ಬೈಕ್!
Auto

Bajaj CNG Bike: ದಾಖಲೆಯ ಮಾರಾಟ ಕಂಡ ಬಜಾಜ್ ಸಿಎನ್‌ಜಿ ಬೈಕ್!

Chetan Yedve
Last updated: April 15, 2025 6:26 pm
By Chetan Yedve

ಕಾರುಗಳ ಮಾದರಿಯಲ್ಲಿ ಬೈಕ್‌ಗಳಲ್ಲಿ ಸಿಎನ್‌ಜಿ (Bajaj CNG Bike) ಇಂಜಿನ್‌ಗಳನ್ನು ಅಳವಡಿಸಿ ಮಾರಾಟಕ್ಕೆ ಇಳಿದಿದ್ದ ಬಜಾಜ್ ಕಂಪೆನಿ ಯಶಸ್ಸಿನತ್ತ ಮುನ್ನುಗ್ಗುತ್ತಿದೆ. ದೇಶಾದಾದ್ಯಂತ ಬೈಕ್ ಲಭ್ಯತೆ ಪ್ರಮಾಣ ಕಡಿಮೆಯಿದ್ದರೂ ಮಾರಾಟದಲ್ಲಿ ನೂತನ ದಾಖಲೆ ಬರೆದಿದೆ.

ಕಳೆದ ಜುಲೈ 05 ರಂದು ಕಂಪೆನಿಯು ಬಜಾಜ್ ಪ್ರೀಡಂ 125 ಸಿಎನ್‌ಜಿ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈ ಬೈಕ್ ಬಿಡುಗಡೆಯಾದಾಗ ಮಹಾರಾಷ್ಟ್ರ ಹಾಗೂ ಗುಜರಾತ್‌ಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿತ್ತು. ಬೈಕ್‌ಗಳ ಉತ್ಪಾದನೆಯ ಪ್ರಮಾಣದ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಕಂಪೆನಿ ತನ್ನ ಬ್ರಾಂಚ್‌ಗಳನ್ನು ವಿಸ್ತರಣೆ ಮಾಡಲಿದೆ. ಈಗಾಗಲೇ ದೇಶದ ಪ್ರಮುಖ 77 ನಗರಗಳಿಗೆ ತನ್ನ ಬ್ರಾಂಚ್‌ಗಳನ್ನು ವಿಸ್ತರಣೆ ಮಾಡಿದೆ. ಮುಂದೆ ಬರಲಿರುವ ದಸರಾ ಹಬ್ಬದಂದು ದೇಶದಾದ್ಯಂತ ಭರ್ಜರಿ ಮಾರಾಟಕ್ಕಾಗಿ (Bajaj CNG Bike Sales) ಕಂಪೆನಿ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಮಾರಾಟವಾದ Bajaj CNG Bike ಗಳೆಷ್ಟು ಗೊತ್ತೇ?

ಬಜಾಜ್ ಪ್ರೀಡಂ 125 ಸಿಎನ್‌ಜಿ ಬೈಕ್ ಮಾರಾಟದ ಅಲಭ್ಯತೆಯ ನಡುವೆಯೂ ಬರೋಬ್ಬರಿ 5,000 ಕ್ಕೂ ಹೆಚ್ಚು ಬೈಕ್‌ಗಳ ಮಾರಾಟ ಮಾಡಿದೆ ಎಂದು ತಿಳಿದುಬಂದಿದೆ. ಜುಲೈ 15ರ ನಂತರ ಕೇವಲ 15 ದಿನಗಳಲ್ಲಿ 272 ಯೂನಿಟ್ ಬೈಕ್‌‌‌ಗಳಳ ಮಾರಾಟ ಮಾಡಲಾಗಿತ್ತು. ಆಗಸ್ಟ್ ತಿಂಗಳಲ್ಲಿ ಬರೋಬ್ಬರಿ 4,109 ಯುನಿಟ್‌ ಬೈಕ್‌ಗಳ ಮಾರಾಟ ಮಾಡಲಾಗಿದೆ. ಅಲ್ಲದೇ, ಇದೇ ಸೆಪ್ಟೆಂಬರ್ ತಿಂಗಳ 1 ರಿಂದ 4ರ ವರೆಗೆ 637  ಬೈಕ್‌ಗಳ ಮಾರಾಟ  ಮಾಡಲಾಗಿದೆ. ಆಗಸ್ಟ್ ತಿಂಗಳ ಹೊತ್ತಿಗೆ ದೇಶದಾದ್ಯಂತ 77 ಪ್ರಮುಖ ನಗರಗಳಲ್ಲಿ ಬೈಕ್ ಮಾರಾಟ ಬ್ರಾಂಚ್‌ಗಳನ್ನು ಪ್ರಾರಂಭಿಸಿದ್ದರಿಂದ, ಮಾರಾಟದಲ್ಲಿ ಏರಿಕೆ ಕಂಡುಬಂದಿದೆ.

ಬಜಾಜ್‌ ಸಿಎನ್‌ಜಿ ಬೈಕ್‌ಗಳ ವಿಶೇಷತೆ :

ಬಜಾಜ್ ಪ್ರೀಡಂ 125 ಸಿಎನ್‌ಜಿ ಬೈಕ್ ಸಿಎನ್‌ಜಿಯಿಂದ ಓಡುವುದರಿಂದಾಗಿಯೇ ಹೆಚ್ಚಿನ ಪ್ರಸಿದ್ಧಿ ಪಡೆದಿದೆ. ಈ ಬೈಕ್ ಸಿಎನ್‌ಜಿ ಹಾಗೂ ಪೆಟ್ರೋಲ್ ಎರಡರಿಂದಲೂ ಓಡಲಿದ್ದು, 125 ಸಿಸಿಯ ಏರ್-ಕೂಲ್ಡ್ ಇಂಜಿನ್‌ನಿಂದ ಕೂಡಿರಲಿದೆ. ಈ ಬೈಕ್ನಲ್ಲಿ 2 ಕೆಜಿ ಸಿಎನ್‌ಜಿ ಹಾಗೂ 2 ಲೀ. ಪೆಟ್ರೋಲ್ ತುಂಬಿಸಬಹುದು. ವಿವಿಧ ಮಾಹಿತಿಗಳ ಪ್ರಕಾರ ಈ ಬೈಕ್‌ನ ಸಿಎನ್‌ಜಿ ಪ್ರತಿ ಕೆಜಿಗೆ 85 ಕಿ.ಮೀ ಹಾಗೂ ಪೆಟ್ರೋಲ್ ಪ್ರತಿ ಲೀಟರ್‌ಗೆ 56 ಕಿ.ಮೀ ಮೈಲೇಜ್ ನೀಡಲಿದೆ. ಒಂದು ಬಾರಿಗೆ ಸಿಎನ್‌ಜಿ ಹಾಗೂ ಪೆಟ್ರೋಲ್ ತುಂಬಿಸಿದರೆ ಒಟ್ಟು ಅಂದಾಜು 280 ಕಿ.ಮೀ ಮೈಲೇಜ್ ನೀಡಲಿದೆ. ಈ ಬೈಕ್ ಮೋನೋ-ಲಿಂಕ್ಡ್ ಮಾದರಿಯ ಸಸ್ಪೆನ್ಷನ್, ಉದ್ದವಾದ ಸೀಟ್, ಎಲ್ಇಡಿ ಹೆಡ್ ಲ್ಯಾಂಪುಗಳು, ಡಿಜಿಟಲ್ ಸ್ಪೀಡೋಮೀಟರ್ ಮತ್ತು ಬ್ಲೂಟೂತ್ ಸಂಪರ್ಕವನ್ನು ಹೊಂದಿದೆ.

ಬಜಾಜ್‌ ಸಿಎನ್‌ಜಿ ಬೈಕ್‌ನ ಮಾದರಿಗಳು :

1) NG04 ಡ್ರಮ್ – ಬೆಲೆ ರೂ. 94,995
2) NG04 ಡ್ರಮ್ LED – ಬೆಲೆ ರೂ 1,04,998
3) NG04 ಡಿಸ್ಕ್ LED – ರೂ 1,09,997

ದೇಶಾದ್ಯಂತ ಬಿಡುಗಡೆಯಾದ ಮೊದಲ ವಾರದಲ್ಲಿಯೇ ಬಜಾಜ್ ಸಿಎನ್‌ಜಿ ಬೈಕ್ 30,000 ಕ್ಕೂ ಹೆಚ್ಚಿನ ವಿಚಾರಣೆ ಪಡೆದಿದೆ ಎನ್ನಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಬಜಾಜ್ ಪ್ರೀಡಂ 125 ಸಿಎನ್‌ಜಿ ಬೈಕ್ ಮಾರಾಟ ಪ್ರಮಾಣ ದುಪ್ಪಟ್ಟಾಗುವ ಭರವಸೆಯಿದೆ. ಹೆಚ್ಚಿನ ಮೈಲೇಜ್ ನೀಡುವುದರಿಂದ ಈ ಬೈಕ್ ಜನಾಕರ್ಷಣೆಗೆ ಒಳಗಾಗಿದೆ. ಬೇಡಿಕೆ ಹೆಚ್ಚಳವಾಗಿದ್ದರಿಂದ ದೊಡ್ಡ ಮಟ್ಟದಲ್ಲಿ ಬೈಕ್‌ಗಳ ಉತ್ಪಾದನೆಗೆ ಕಂಪೆನಿಯು ಸಿದ್ಧತೆ ನಡೆಸಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಕೊಲಂಬಿಯಾ, ಬಾಂಗ್ಲಾದೇಶ, ಇಂಡೋನೇಷ್ಯಾ, ತಾಂಜಾನಿಯಾ, ಈಜಿಪ್ಟ್, ಹಾಗೂ ಪೆರು ದೇಶಗಳಿಗೆ ಬೈಕ್ ರಫ್ತು ಮಾಡುವ ಯೋಜನೆಯನ್ನು ಹಾಕಿಕೊಂಡಿದೆ.

ಪರಸರದ ಮೇಲಿನ ಕಾರ್ಬನ್ ಡೈ ಆಕ್ಸೈಡ್ ಉಗುಳುವಿಕೆಯನ್ನು ನಿರಂತರವಾಗಿ ಕಡಿಮೆ ಮಾಡಲು ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳು ಸಹಾಯ ಮಾಡಲಿವೆ. ಕೇಂದ್ರ ಸರ್ಕಾರವೂ ಸಹಿತ ಡೀಸೆಲ್ ಹಾಗೂ ಪೆಟ್ರೋಲ್ ಇಂಧನಗಳ ಮೂಲಕ ಓಡುವ ವಾಹನಗಳ ಉತ್ಪಾದನೆಯನ್ನು ಕಡಿಮೆಗೊಳಿಸಬೇಕೆಂದು ಉತ್ಪಾದನಾ ಕಂಪೆನಿಗಳಿಗೆ ಸೂಚಿಸಿರುವುದು ಆಶಾದಾಯಕ ಬೆಳವಣಿಗೆ. ಈ ಎಲ್ಲದರ ಹಿನ್ನೆಲೆಯಲ್ಲಿ ವಾಹನ ಉತ್ಪಾದಕ ಕಂಪೆನಿಗಳು ಹಾಗೂ ಜನರೂ ಸಹ ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳತ್ತ ತಮ್ಮ ಆಸಕ್ತಿ ತೋರಿಸುತ್ತಿದ್ದಾರೆ.

Road Accidents: ರಸ್ತೆ ಅಪಘಾತದಿಂದ ಗಾಯಗೊಂಡವರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ!

Vande Bharat Express: ಕರ್ನಾಟಕಕ್ಕೆ ಗುಡ್ ನ್ಯೂಸ್.

Best SUVs: ಟಾಟಾ ನೆಕ್ಸಾನ್‌ಗಿಂತ ಸುರಕ್ಷಿತವಾದ 4 ಉತ್ತಮ SUVಗಳು

Bullet Train: ಭಾರತಕ್ಕೆ ಬರಲಿದೆ ಮೊದಲ ಅತಿವೇಗದ ಬುಲೆಟ್ ಟ್ರೈನ್, ತಯಾರಿಕೆ ಬೆಂಗಳೂರಿನ ಈ ಕಂಪನಿಯಲ್ಲೇ!

Electric Cars: ಕಡಿಮೆ ಬೆಲೆಯ 5 ಎಲೆಕ್ಟ್ರಿಕ್ ಕಾರುಗಳು: ಒಂದು ಚಾರ್ಜ್‌ನಲ್ಲಿ ಹೆಚ್ಚು ರೇಂಜ್ !

TAGGED:Bajaj CNG BikeBajaj CNG Bike priceBajaj CNG Bike SalesCNG bike
Previous Article ChatGPT: ನೀವು ಚಾಟ್ ಜಿಪಿಟಿ ಬಳಸುತ್ತಿದ್ದೀರಾ? ಹಾಗಿದ್ದರೆ ನೀವಿದನ್ನು ತಪ್ಪದೇ ನೋಡಲೇಬೇಕು
Next Article Congress Media Organization: ಕರುನಾಡಲ್ಲಿ ಕಾಂಗ್ರೆಸ್‌ನಿಂದ ಹೊಸ ಮಾಧ್ಯಮ ಸಂಸ್ಥೆ ಆರಂಭ!
Leave a Comment

Leave a Reply Cancel reply

Your email address will not be published. Required fields are marked *

- Advertisement -

Latest News

Hebbal Traffic Police: ಹೆಬ್ಬಾಳದಲ್ಲಿ ಪೊಲೀಸ್‌ಗೆ ಹೆಲ್ಮೆಟ್ ಇಲ್ಲದ ಕಾರಣ ಚಲನ್
News
ಆಸ್ತಿಯ ಮೇಲೆ ಸಾಲ ಇದ್ದಾಗ ತಂದೆ ನಿಧನವಾದರೆ ಮಕ್ಕಳು ಸಾಲ ತೀರಿಸಬೇಕಾ? ಬಂತು ಸರ್ಕಾರದ ಸ್ಪಷ್ಟನೆ
Finance Govt Updates News
Gold Price: ಇನ್ನು 3-4 ತಿಂಗಳುಗಳಲ್ಲಿ ಚಿನ್ನದ ಬೆಲೆ ಏರುತ್ತಾ ಅಥವಾ ಇಳಿಯುತ್ತಾ? ನಿಖರ ಉತ್ತರ ಕೊಟ್ಟ ತಜ್ಞರು
News
ಅಕ್ಕ ಪಕ್ಕದ ಹೊಲದವರು ನಿಮ್ಮ ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ಲವೇ? ಅಂಥವರಿಗೆ ಸರ್ಕಾರದ ಗುಡ್ ನ್ಯೂಸ್
Govt Updates Information
ಹೆಂಡತಿಯ ಹೆಸರಲ್ಲಿ ಆಸ್ತಿ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್! ಎಲ್ಲಾ ರಾಜ್ಯಗಳಲ್ಲಿ ನಿಯಮ ಜಾರಿಗೆ.
Govt Updates Information
ರಾಜ್ಯಾದ್ಯಂತ ಹೊಸ BPL & APL ಕಾರ್ಡ್ ಹಾಗು ತಿದ್ದುಪಡಿಗೆ ಕಾಯುತ್ತಿದ್ದವರಿಗೆ ಭರ್ಜರಿ ಗುಡ್ ನ್ಯೂಸ್
Govt Updates
SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ನಿರಾಸೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್?, ಸಿಗಲಿದೆಯೇ ಗ್ರೇಸ್ ಮಾರ್ಕ್ಸ್?
News
Offers: ಈ 6 ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಧಿಡೀರ್ 14000 ಕ್ಕಿಂತ ಹೆಚ್ಚಿನ ಡಿಸ್ಕೌಂಟ್!
Auto
SIP vs PPF: ವರ್ಷಕ್ಕೆ 1,20,000 ರೂ ಹೂಡಿಕೆಯನ್ನು ಮಾಡಿದರೆ 25 ವರ್ಷದ ಬಳಿಕ ಯಾವುದು ಹೆಚ್ಚು ರಿಟರ್ನ್ಸ್ ನೀಡುತ್ತೆ?
Finance
Recharge Plan: ₹1200 ಕ್ಕಿಂತ ಕಡಿಮೆ ಯೋಜನೆ: 1 ವರ್ಷ ಕಾಲ್, ಡೇಟಾ, ಮೆಸೇಜ್ ಟೆನ್ಷನ್ ಫ್ರೀ
Telecom
Join us on Google News
Discover thousands of Articles and Stories from the Globe, one-click to jion and Follow.
Join Now

About Us

Karnataka Times is a 24-hour Kannada news website, bringing you the latest breaking news and updates from every industry.

Karnataka Times strictly follows the DNPA Code of Ethics and fully adheres to the Google News policies, ensuring responsible, accurate, and trustworthy journalism.

Contact US

Address:
Karnataka Times, Ground Floor, 
Opp. Bhawani Mandir, 6th Cross, Siddaramaiah Layout,
Bidar-585403 
Karnataka, India

Ph: +91 99721 495565
Email: contact@karnatakatimes.com

Our Goal

At Karnataka Times, our goal is to deliver timely, accurate, and reliable news to our readers. We are committed to upholding the highest standards of journalism, ensuring transparency, and building a platform that our audience can trust. We strive to empower the people of Karnataka with information that matters.

Karnataka Times Sites

  • Karnataka Times Videos
  • India Mint
  • Karnataka Daily
  • Nadu Nudi
  • Telugu Varadhi
Karnataka TimesKarnataka Times
Follow US
© 2021-2024 Karnataka Times. All Rights Reserved
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use