Karnataka Times
Trending Stories, Viral News, Gossips & Everything in Kannada

Horoscope Today: ಈ 5 ರಾಶಿಗಳಿಗೆ ಇಂದಿನಿಂದ ಶನಿಯೋಗ! ಮುಟ್ಟಿದ್ದೆಲ್ಲಾ ಬಂಗಾರ.

Advertisement

ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಸಾಕಷ್ಟು ವಿಚಾರಗಳನ್ನು ನಮ್ಮ ಹಿರಿಯರು ಸಾಕಷ್ಟು ವರ್ಷಗಳಿಂದಲೂ ಕೂಡ ನಂಬಿಕೊಂಡು ಬಂದಿದ್ದಾರೆ. ಇನ್ನು ಸೆಪ್ಟೆಂಬರ್ 2 ರಂದು (Horoscope Today) ಶನಿ ಉತ್ತರ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸಲಿದ್ದು ಇದರಿಂದಾಗಿ 5 ರಾಶಿಯವರು ಅದೃಷ್ಟವನ್ನು ಸಂಪಾದಿಸಲಿದ್ದು ಆ ರಾಶಿಯವರು ಯಾರೆಲ್ಲಾ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

  1. ಮೇಷ ರಾಶಿ (Aries) ಮೇಷ ರಾಶಿಯವರ ಅದೃಷ್ಟ ಶನಿ ದೇವರ ಆಶೀರ್ವಾದದಿಂದಾಗಿ ಚೆನ್ನಾಗಿ ಕೂಡಿ ಬರಲಿದ್ದು ಸಾಕಷ್ಟು ವರ್ಷಗಳಿಂದ ಬರಬೇಕಾಗಿರುವಂತಹ ಅರ್ಧಕ್ಕೆ ಸಿಲುಕಿಕೊಂಡಿರುವ ಹಣ ಮೇಷ ರಾಶಿಯವರ ಕೈಗೆ ಬಂದು ಸೇರಲಿದೆ. ಈ ಸಂದರ್ಭದಲ್ಲಿ ಮೇಷ ರಾಶಿಯವರ ವಿರುದ್ಧ ಅವರ ಶತ್ರುಗಳ ಆಟ ನಡೆಯೋದಿಲ್ಲ. ಈಗಾಗಲೇ ನೀವು ಕೆಲಸ ಮಾಡುತ್ತಿದ್ದು ಹಾಗೂ ಆ ಕೆಲಸದಲ್ಲಿ ನಿಮಗೆ ಮನಸ್ಸು ಇಲ್ಲದೆ ಹೋದಲ್ಲಿ ಚಿಂತೆ ಪಡಬೇಡಿ ನೀವು ಇಷ್ಟಪಡುವಂತಹ ಕೆಲಸ ಅತಿ ಶೀಘ್ರದಲ್ಲಿ ನಿಮಗಾಗಿ ಸಿದ್ಧವಾಗಲಿದ್ದು ನೀವು ಆ ಕೆಲಸವನ್ನು ಪಡೆದುಕೊಳ್ಳಬಹುದಾಗಿದೆ. ಮನೆಯ ವಾತಾವರಣ ಕೂಡ ಸುಖಮಯವಾಗಿರಲಿದೆ.
  2. ವೃಷಭ ರಾಶಿ (Taurus) ತಂದೆ ತಾಯಿಯರ ಜೊತೆಗೆ ವೃಷಭ ರಾಶಿಯವರ ಸಂಬಂಧ ಇನ್ನಷ್ಟು ಉತ್ತಮವಾಗಲಿದೆ. ಮನೆಯಲ್ಲಿ ಪುಣ್ಯ ಕಾರ್ಯ ನಡೆಯುವಂತಹ ಸಂಭವವಿದ್ದು ಹೀಗಾಗಿ ಮನೆಯಲ್ಲಿ ಸಂತೋಷದ ವಾತಾವರಣ ತುಂಬಿ ತುಳುಕಾಡಲಿದೆ. ನಿಮ್ಮ ಕುಟುಂಬ ಹಾಗೂ ಸ್ನೇಹಿತರು ನಿಮ್ಮ ಸಹಾಯಕ್ಕಾಗಿ ಸದಾ ಕಾಲ ಸಿದ್ದವಿರಲಿದ್ದು ಅನಿರೀಕ್ಷಿತವಾಗಿ ನಿಮಗೆ ಧನ ಆಗಮನ ಕೂಡ ಆಗಲಿದೆ. ಹಿಂದೆಂದಿಗಿಂತಲೂ ಕೂಡ ನಿಮ್ಮ ಜೀವನದ ಸ್ಥಿತಿ ಸುಧಾರಣೆ ಕಾಣಲಿದೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.
  3. ಮಿಥುನ ರಾಶಿ (Gemini) ಮಿಥುನ ರಾಶಿಯ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ (Business) ದೊಡ್ಡ ಮಟ್ಟದ ಲಾಭ ಕೈ ಸೇರಲಿದೆ. ಕೆಲಸ ಇಲ್ಲದವರಿಗೆ ಕೆಲಸ ಸಿಗಲಿದ್ದು ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಮದುವೆಯಾಗಿ ಮಕ್ಕಳಾಗದೆ ಇರುವವರಿಗೆ ಸಂತಾನ ಭಾಗ್ಯ ಕೂಡ ಕೂಡಿ ಬರಲಿದೆ. ನಿಮ್ಮ ಜೀವನಕ್ಕೆ ಹತ್ತಿರವಿರುವಂತಹ ಅತಿಥಿಗಳ ಆಗಮನ ಅಗಲಿದ್ದು ಅವರ ಆಗಮನದಿಂದ ನಿಮ್ಮ ಜೀವನದಲ್ಲಿ ಒಂದು ಸಂತೋಷದ ಸುದ್ದಿ ಕೂಡ ಕಂಡು ಬರಲಿದೆ. ಹಿರಿಯರ ಭೇಟಿ ಕೂಡ ನಡೆಯಲಿದ್ದು ಅದು ಕೂಡ ನಿಮ್ಮ ಜೀವನಕ್ಕೆ ಲಾಭವನ್ನೇ ತರಲಿದೆ.
  4. ಧನು ರಾಶಿ (Sagittarius) ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಉತ್ತಮ ಉದ್ಯೋಗಕ್ಕಾಗಿ ಕಾಯುತ್ತಿರುವಂತಹ ಧನುರಾಶಿಯವರಿಗೆ ಸರ್ಕಾರಿ ಉದ್ಯೋಗವೇ (Govt Job) ಈ ಸಂದರ್ಭದಲ್ಲಿ ಸಿಗುವಂತಹ ಸಾಧ್ಯತೆ ಹೆಚ್ಚಾಗಿದೆ. ಮಾಡುವ ಯಾವುದೇ ಕೆಲಸಕ್ಕೂ ಕೂಡ ನಿಮ್ಮ ತಂದೆಯ ಸಹಾಯ ಮತ್ತು ಬೆಂಬಲ ನಿಮಗೆ ಸಿಗಲಿದ್ದು ಬರುವಂತಹ ಎಲ್ಲಾ ಅಡಚಣೆಗಳು ದೂರವಾಗಲಿವೆ. ವ್ಯಾಪಾರದಲ್ಲಿ ನಿಮ್ಮದೇ ಆದಂತಹ ಸ್ವಂತ ಗುರುತನ್ನು ಸ್ಥಾಪಿಸಿಕೊಳ್ಳುವ ಬೆಂಬಲ ನಿಮಗೆ ಸಿಗಲಿದ್ದು ಖಂಡಿತವಾಗಿ ಈ ಕ್ಷೇತ್ರದಲ್ಲಿ ನೀವು ದೊಡ್ಡ ಮಟ್ಟದಲ್ಲಿ ಲಾಭವನ್ನು ಸ್ಥಾಪಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.
  5. ಕುಂಭ ರಾಶಿ (Aquarius) ವಿದ್ಯಾರ್ಥಿಯಾಗಿದ್ದರೆ ಅದರಲ್ಲೂ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ (Competitive Examination) ತಯಾರಿ ನಡೆಸಿಕೊಳ್ಳುತ್ತಿದ್ದರು ಖಂಡಿತವಾಗಿ ನೀವು ತಯಾರಿ ನಡೆಸಿಕೊಳ್ಳಿ ಯಾಕೆಂದರೆ ನೀವು ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಸರ್ಕಾರಿ ಅಧಿಕಾರಿ ಆಗುವಂತಹ ಲಕ್ಷಣವನ್ನು ಹೊಂದಿದ್ದೀರಿ. ವ್ಯಾಪಾರಸ್ಥರು ಕೂಡ ಲಾಭವನ್ನು ದೊಡ್ಡ ಮಟ್ಟದಲ್ಲಿ ಸಾಧಿಸುವಂತಹ ಕ್ಷಣ ಕೂಡ ಇದಾಗಿದ್ದು ವಿಶೇಷವಾಗಿ ಶನಿ ದೇವರಿಗೆ ಕುಂಭ ರಾಶಿಯವರ ಅತ್ಯಂತ ಪ್ರಿಯರಾಗಿದ್ದು ಇದೊಂದು ಅತ್ಯಂತ ಉತ್ತಮವಾದ ಗಳಿಗೆ ಕುಂಭ ರಾಶಿಯವರಿಗೆ ಅಂದರೂ ಕೂಡ ತಪ್ಪಾಗಲಾರದು.

Shani Yoga for these 5 signs from today

Leave A Reply

Your email address will not be published.