Karnataka Times
Trending Stories, Viral News, Gossips & Everything in Kannada

Zodiac Signs 2023: ಈ ಮೂರು ರಾಶಿಗಳಿಗಿದೆ 2023 ರಲ್ಲಿ ಹನುಮಂತನ ವಿಶೇಷ ಆಶೀರ್ವಾದ

Advertisement

ವೈದಿಕ ಶಾಸ್ತ್ರದ ಪ್ರಕಾರ ಒಟ್ಟು 12 ರಾಶಿಗಳಲ್ಲಿ ಪ್ರತಿಯೊಂದು ರಾಶಿ ಚಕ್ರವರ್ತಿ ಒಂದೊಂದು ಅಧಿಪತಿ ಗ್ರಹ ಇರುತ್ತದೆ ಆ ಗ್ರಹದ ಬದಲಾವಣೆ ಆದಾಗ ಆಯಾ ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿಯ ಜಾತಕವನ್ನು ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಯಿಂದ ನಿರ್ಣಯಿಸಲಾಗುತ್ತದೆ. ಈ ದಿನವನ್ನು ಹನುಮಂತನಿಗೆ ಸಮರ್ಪಿಸಲಾಗಿದ್ದು ಹನುಮಂತನನ್ನ ಎಲ್ಲೆಡೆ ಬಹಳ ಭಕ್ತಿಯಿಂದ ಪೂಜಿಸಲಾಗುತ್ತದೆ. ಹನುಮಂತನ ಕೃಪೆಯಿಂದ ಈ ರಾಶಿಗಳ ಮೇಲೆ ವಿಶೇಷವಾದ ಪರಿಣಾಮ ಬೀರಲಿ ಯಾವ ರಾಶಿಗಳು ಅದೃಷ್ಟ ಹೊಂದಿದ್ದಾವೆ ನೋಡೋಣ.

ಮೇಷ ರಾಶಿ: ಈ ರಾಶಿಯವರಿಗೆ ಬಟ್ಟೆಗಳ ಬಗ್ಗೆ ಒಲವು ಹೆಚ್ಚಾಗಬಹುದು. ವ್ಯಾಪಾರಿಗಳು ಹೆಚ್ಚು ಓಡಾಟ ನಡೆಸಬೇಕಾಗುತ್ತದೆ. ಇದರಿಂದ ಜೀವನ ಅಸ್ತವ್ಯಸ್ತ ಆಗಬಹುದು. ಆದರೂ ಸ್ನೇಹಿತರ ಸಹಾಯದಿಂದ ವ್ಯಾಪಾರದಲ್ಲಿ ಲಾಭ ಆಗುವ ಸಾಧ್ಯತೆ ಹೆಚ್ಚು. ಅನಗತ್ಯ ತೊಂದರೆಗಳು ಕೂಡ ನಿಮ್ಮನ್ನು ಭಾವಿಸಬಹುದು.

ವೃಷಭ ರಾಶಿ: ನಿಮಗೆ ನಿಮ್ಮ ಕೆಲಸದಲ್ಲಿ ತುಸು ನಿರಾಸೆ ಉಂಟಾಗಬಹುದು ಅನಗತ್ಯವಾದ ಕೋಪ ಹಾಗೂ ವಾದ ವಿವಾದಗಳನ್ನು ತಪ್ಪಿಸಿ ವ್ಯಾಪಾರದಲ್ಲಿ ಹೆಚ್ಚು ಪ್ರಗತಿ ಕಾಣಲಿದ್ದೀರಿ. ಆದರೆ ಕಠಿಣ ಪರಿಶ್ರಮವು ಕೂಡ ಬೇಕು. ಹಣದ ಸ್ಥಿತಿ ಉತ್ತಮವಾಗಿರುತ್ತದೆ. ಸಹೋದರರ ಬೆಂಬಲ ಸಿಗಲಿದೆ. ವ್ಯವಹಾರಗಳಲ್ಲಿ ಪ್ರಗತಿಯು ಆಗುತ್ತದೆ.

ಮಿಥುನ ರಾಶಿ: ಆತ್ಮವಿಶ್ವಾಸ ಹೆಚ್ಚಾಗುತ್ತದೆ ಆದರೂ ಮನಸ್ಸಿಗೆ ಸಣ್ಣ ಕಿರಿಕಿರಿ ಇರಬಹುದು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡಿ ಖರ್ಚು ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಮಕ್ಕಳಿಂದ ಒಳ್ಳೆ ಸುದ್ದಿ ಪಡೆಯುತ್ತೀರಿ. ರುಚಿಕರವಾದ ಆಹಾರ ತಿನ್ನುವತ್ತ ಮನಸ್ಸು ಆಕರ್ಷಿತವಾಗುತ್ತದೆ.

ಕರ್ಕ ರಾಶಿ: ವಾರಪೂರ್ತಿ ಮನಸ್ಸಿನಲ್ಲಿ ಏರಿಳಿತ ಉಂಟಾಗಬಹುದು. ಧರ್ಮದ ಬಗ್ಗೆ ಶ್ರದ್ಧೆ ಇದ್ದರೆ ಒಳಿತಾಗುತ್ತದೆ. ವ್ಯವಹಾರದಲ್ಲಿ ತೊಂದರೆಗಳು ಉಂಟಾಗಬಹುದು ಹಾಗಾಗಿ ಸ್ವಲ್ಪ ಎಚ್ಚರವಾಗಿರಿ. ವ್ಯಾಪಾರದಲ್ಲಿ ಹೆಚ್ಚಿನ ಶ್ರಮ ವಹಿಸಬೇಕು. ಆರ್ಥಿಕವಾಗಿ ಸ್ಥಿತಿ ಉತ್ತಮವಾಗಿರುತ್ತದೆ. ಸಂಗಾತಿಯ ಸಹಕಾರ ಕೂಡ ಜೊತೆಗೆ ಇರುತ್ತದೆ.

ಸಿಂಹ ರಾಶಿ: ಆತ್ಮವಿಶ್ವಾಸದಿಂದ ಇರುತ್ತೀರಿ ಸ್ವಯಂ ನಿಯಂತ್ರಣ ಹೊಂದಲು ನಿಮ್ಮ ತಾಳ್ಮೆ ನಿಮ್ಮ ಕೈ ಹಿಡಿಯುತ್ತದೆ. ಧಾರ್ಮಿಕ ಪೂಜೆ ಪುನಸ್ಕಾರ ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೆಚ್ಚಾಗುವ ಖರ್ಚು ನಿಮ್ಮ ತಲೆ ಕೆಡಿಸಬಹುದು.

Advertisement

ಕನ್ಯಾ ರಾಶಿ: ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ಸಮಯ ಓದುವುದರಲ್ಲಿಯೂ ಆಸಕ್ತಿ ಇರುತ್ತದೆ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಸಾಧ್ಯತೆಯೂ ಇದೆ. ಬರವಣಿಗೆಗೆ ಸಂಬಂಧಪಟ್ಟ ಹಾಗೆ ನಿಮಗೆ ವಿಶೇಷವಾದ ಗೌರವ ಹಾಗೂ ಹಣ ಪ್ರಾಪ್ತಿಯಾಗುತ್ತದೆ. ದೀರ್ಘಕಾಲದ ವಿವಾದಗಳಿಗೂ ಬ್ರೇಕ್ ಬೀಳುತ್ತದೆ.

ತುಲಾ ರಾಶಿ: ಆತ್ಮವಿಶ್ವಾಸ ಇರುತ್ತದೆ ತಾಳ್ಮೆಯನ್ನು ಕಳೆದುಕೊಳ್ಳಬೇಡಿ ವ್ಯಾಪಾರದಲ್ಲಿ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ. ಕಠಿಣ ಪರಿಶ್ರಮ ವಹಿಸಿ ಕೆಲಸ ಮಾಡಿ ವಿದ್ಯಾಭ್ಯಾಸಕ್ಕಾಗಿ ಬೇರೆ ಕಡೆಗೆ ಪ್ರಯಾಣ ಮಾಡಬೇಕಾಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ: ಶೈಕ್ಷಣಿಕ ಕಾರ್ಯಗಳು ಉತ್ತಮ ಫಲಿತಾಂಶ ನೀಡುತ್ತವೆ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ ವಾಹನ ನಿರ್ವಹಣೆ ಹಾಗೂ ಬಟ್ಟೆಯ ಮೇಲೆ ಹೆಚ್ಚಿನ ಹಣ ಖರ್ಚಾಗುವ ಸಾಧ್ಯತೆ ಇದೆ. ಇನ್ನು ಕಚೇರಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

ಮಕರ ರಾಶಿ: ಮನಸ್ಸು ಸಂತೋಷವಾಗಿರುತ್ತದೆ. ಆದರೆ ತಾಳ್ಮೆಯನ್ನು ಮಾತ್ರ ಕಳೆದುಕೊಳ್ಳಬೇಡಿ. ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ಸಿಗುತ್ತದೆ. ಬಡ್ತಿ ಪಡೆಯುವ ಸಾಧ್ಯತೆ ಇದೆ ಜೊತೆಗೆ ಟ್ರಾನ್ಸ್ಫರ್ ಕೂಡ ಆಗಬಹುದು. ಇದರಿಂದ ಕುಟುಂಬದಿಂದ ದೂರ ಉಳಿಯಬೇಕಾದ ಸಂದರ್ಭ ಬರಬಹುದು ಖರ್ಚು ಹೆಚ್ಚಾಗಬಹುದು.

ಕುಂಭ ರಾಶಿ: ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ ಇಲ್ಲವಾದರೆ ವೈದ್ಯಕೀಯ ಖರ್ಚು ಹೆಚ್ಚಾಗಬಹುದು. ವ್ಯಾಪಾರದಲ್ಲಿ ಹೆಚ್ಚು ಶ್ರಮ ಪಡಬೇಕಾಗುತ್ತದೆ ಇಲ್ಲವಾದರೆ ಸಮಸ್ಯೆ ಉದ್ಭವಿಸಬಹುದು. ಸಹೋದರರ ಬೆಂಬಲ ನಿಮಗಿದೆ.

ಮೀನ ರಾಶಿ: ಶೈಕ್ಷಣಿಕ ಕೆಲಸದಲ್ಲಿ ನಿಮ್ಮನ್ನು ನೀವು ಹೆಚ್ಚು ತೊಡಗಿಸಿಕೊಳ್ಳುತ್ತೀರಿ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮಗೆ ಜನ ನೆರವಿಗೆ ಬರುತ್ತಾರೆ. ಆದರೆ ಅತಿಯಾದ ಒತ್ತಡ ತೆಗೆದುಕೊಳ್ಳಬೇಡಿ.

Advertisement

Leave A Reply

Your email address will not be published.