Karnataka Times
Trending Stories, Viral News, Gossips & Everything in Kannada

Horoscope: ಜಾತಕದ ಪ್ರಕಾರ ಇಂತಹವರು ದೊಡ್ಡ ವ್ಯಕ್ತಿ ಅಥವಾ ರಾಜಕಾರಣಿಯಾಗಿ ಬೆಳೆಯುತ್ತಾರೆ! ಇಲ್ಲಿದೆ ದಿನಾಂಕ

ನಾವು ಹುಟ್ಟಿದ ತಕ್ಷಣ ನಮ್ಮ ಹುಟ್ಟಿದ ಗಳಿಗೆ ನೋಡಿ ಹೇಗೆ ರಾಶಿ ಭವಿಷ್ಯವನ್ನು ನಿರ್ಧಾರ ಮಾಡುತ್ತಾರೆ, ಅದೇ ರೀತಿಯಲ್ಲಿ ಮೂಲಾಂಕವನ್ನು ಆಧರಿಸಿ ನಮ್ಮ ಮುಂದಿನ ಭವಿಷ್ಯ ಯಾವ ರೀತಿ ಇರುತ್ತದೆ ಎನ್ನುವಂತಹ ಭವಿಷ್ಯವನ್ನು ನಡೆಯುವಂತಹ ವಿಶೇಷತೆಗಳನ್ನು ಕೂಡ ನೀವು ಸಂಖ್ಯಾಶಾಸ್ತ್ರದಲ್ಲಿ ಕಾಣಬಹುದಾಗಿದೆ. ಸಾಮಾನ್ಯವಾಗಿ ಸಂಖ್ಯಾಶಾಸ್ತ್ರದಲ್ಲಿ (Numerology) ವ್ಯಕ್ತಿ ಹುಟ್ಟಿರುವಂತಹ ದಿನಾಂಕವನ್ನು ಕೂಡಿಸಿ ಮೂಲಾಂಕವನ್ನು ಕಂಡುಹಿಡಿಯಲಾಗುತ್ತದೆ. ಹಾಗಿದ್ರೆ ಬನ್ನಿ ಇದರ ಇನ್ನಷ್ಟು ಮಹತ್ವ ಹಾಗೂ ವಿಶೇಷತೆಗಳ ವಿವರಗಳನ್ನು ಇವತ್ತಿನ ಆರ್ಟಿಕಲ್ ನಲ್ಲಿ ಪಡೆದುಕೊಳ್ಳೋಣ.

Advertisement

ಉದಾಹರಣೆಗೆ ನೋಡುವುದಾದರೆ ತಿಂಗಳಿನ 1 10 19 28 ಇಂತಹ ದಿನಾಂಕಗಳಲ್ಲಿ ಹುಟ್ಟಿದವರ ಮೂಲಕ 1 ಆಗಿರುತ್ತೆ. ಹಾಗಿದ್ರೆ ಬನ್ನಿ ಇದೇ ರೀತಿಯ ಮೂಲಾಂಕಗಳ ಅನುಸಾರವಾಗಿ ನಿಮ್ಮ ಭವಿಷ್ಯವನ್ನು ಸಂಖ್ಯಾಶಾಸ್ತ್ರದ ಮೂಲಕ ಯಾವ ರೀತಿ ಪಡೆದುಕೊಳ್ಳುವುದು ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಹಾಗಿದ್ದರೆ ಈ ಮೂಲಾಂಕದ ವ್ಯಕ್ತಿಗಳ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Advertisement

ಮೊದಲಿಗೆ ಒಂದು ಮೂಲಕವನ್ನು ಹೊಂದಿರುವಂತಹ ವ್ಯಕ್ತಿಗಳು ಅತ್ಯಂತ ಸ್ವಾಭಿಮಾನಿಗಳಾಗಿರುತ್ತಾರೆ ಹೀಗಾಗಿ ಯಾವುದೇ ಕೆಲಸಗಳನ್ನು ಕೂಡ ಅವರಿಗೆ ಒಪ್ಪಿಸಿದರೆ ಅವರು ಬೇರೆ ಯಾರದ್ದೇ ಸಹಾಯವನ್ನು ಪಡೆಯದೆ ಸ್ವಾಭಿಮಾನಿ ರೀತಿಯಲ್ಲಿ ಒಬ್ಬರೇ ಆ ಕೆಲಸವನ್ನು ಮಾಡಿ ಮುಗಿಸುತ್ತಾರೆ. ಕುಟುಂಬದ ಪ್ರತಿಯೊಂದು ವಿಚಾರಗಳಲ್ಲಿ ಕೂಡ ಇವರು ತಮ್ಮ ಕೊಡುಗೆಯನ್ನು ನೀಡುತ್ತಾರೆ ಹಾಗೂ ತಮ್ಮ ಒಡಹುಟ್ಟಿದವರು ಮತ್ತು ಹೆತ್ತವರ ರಕ್ಷಣೆ ಮತ್ತು ಪಾಲನೆಗೆ ಮುಂದಿರುತ್ತಾರೆ.

Advertisement

ಇವರಿಗೆ ಇವರ ಒಡಹುಟ್ಟಿದವರು ಹಾನಿಯನ್ನು ತಲುಪಿಸಲು ಪ್ರಯತ್ನ ಪಟ್ಟರು ಕೂಡ ಇವರು ಅವರಿಗೂ ಸಹ ಒಳ್ಳೆಯದನ್ನೆ ಬಯಸುತ್ತಾರೆ. ಇವರ ಮತ್ತೊಂದು ಗುಣ ಏನಂದರೆ, ಇವರು ಯಾವುದೇ ಕ್ಷೇತ್ರಕ್ಕೆ ಕಾಲಿಡಲಿ ಅಲ್ಲಿ ಕೂಡ ಅವರು ಸಂಪೂರ್ಣವಾದ ಯಶಸ್ಸನ್ನು ಸಾಧಿಸಿ ಹಣವಂತರಾಗುತ್ತಾರೆ (Successful) ಎನ್ನುವುದನ್ನು ಇವರ ಮೂಲಕ ಸಾಬೀತುಪಡಿಸುತ್ತದೆ. 1 ಮೂಲಾಂಕವನ್ನು ಹೊಂದಿರುವರು ಕೇವಲ ಇಷ್ಟು ಮಾತ್ರ ಇನ್ನು ಸಾಕಷ್ಟು ಗುಣಗಳ ಒಡೆಯರಾಗಿರುತ್ತಾರೆ.

Advertisement

ಯಾವುದೇ ರೀತಿಯ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ (Competitive Exam) ಇವರು ಭಾಗವಹಿಸಿದ್ದರು ಕೂಡ ಸಂಖ್ಯಾಶಾಸ್ತ್ರದ ಪ್ರಕಾರ ಇವರು ದೊಡ್ಡ ಪ್ರಮಾಣದ ಗೆಲುವನ್ನು ಸಾಧಿಸುತ್ತಾರೆ ಹಾಗೂ ತಮ್ಮ ಶಿಕ್ಷಣ ಕ್ಷೇತ್ರದ ಸಂಪೂರ್ಣ ಜ್ಞಾನವನ್ನು ಇವರು ಹೊಂದಿರುತ್ತಾರೆ. ಈ ಮೂಲಾಂಕವನ್ನು ಹೊಂದಿರುವಂತಹ ವ್ಯಕ್ತಿಗಳು IAS IPS PCS ನಂತಹ ದೊಡ್ಡ ಪ್ರಮಾಣದ ಸರ್ಕಾರಿ ಹುದ್ದೆಗಳನ್ನು ಹೊಂದುವಂತಹ ಹಕ್ಕು ಬಾಧ್ಯರಾಗಿರುತ್ತಾರೆ ಮಾತ್ರವಲ್ಲದೆ ರಾಜಕಾರಣ ಕ್ಷೇತ್ರಗಳಲ್ಲಿ ಕೂಡ ದೊಡ್ಡ ಪ್ರಮಾಣದ ಸ್ಥಾನವನ್ನು ಸಂಪಾದಿಸುತ್ತಾರೆ. ನಿಮ್ಮ ಜನ್ಮದ ಮೂಲಾಂಕ ಕೂಡ 1 ಹಾಗಿದ್ರೆ ನೀವು ಕೂಡ ಇದಕ್ಕೆ ಸಂಖ್ಯಾಶಾಸ್ತ್ರದ ಮೂಲಕ ಒಳಪಡುತ್ತೀರಿ.

Leave A Reply

Your email address will not be published.