Maruti Suzuki Cars: ಮಾರುತಿ ಸುಜುಕಿ ಕಾರುಗಳ ಮೇಲೆ 44,000 ರೂಪಾಯಿಗಳ ವರೆಗೆ ವಿಶೇಷ ರಿಯಾಯಿತಿ; ಸೀಮಿತ ಅವಧಿಗೆ ಮಾತ್ರ!

Advertisement
ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸೇಲ್ ಕಂಡಿರುವ ನೆಕ್ಸಾ ಕಾರುಗಳ ಮೇಲೆ ಈ ತಿಂಗಳಿನಿಂದ ಇನ್ನಷ್ಟು ರಿಯಾಯಿತಿ ಕೊಡುಗೆ ನೀಡಲಾಗುತ್ತದೆ ಹಾಗಾಗಿ ನೆಕ್ಸಾ ಕಾರು ಖರೀದಿ ಮಾಡುವವರಿಗೆ ಇದು ಸೂಕ್ತವಾದ ಸಮಯ. ನೆಕ್ಸಾ ಮಾತ್ರವಲ್ಲದೇ ಇಗ್ನಿಸ್ ಕಾರ್ ನಲ್ಲಿ ಹೆಚ್ಚಿನ ಪ್ರಯೋಜನ ನೀಡಲಾಗುವುದು. ಬಲೆನೋ ಕಾರಿನಲ್ಲಿ ಬೈಸಾಕಿ ಬುಕಿಂಗ್ ಬೋನಸ್ ಕೂಡ ನೀಡಲಾಗುತ್ತದೆ. ಮಾರುತಿಯ ಎಲ್ಲಾ ಕಾರುಗಳ (Maruti Suzuki Cars) ಮೇಲೆ ವಿನಾಯಿತಿ ಹಾಗೂ ರಿಯಾಯಿತಿ ನೀಡಲಾಗುತ್ತದೆ ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಡೀಟೇಲ್ಸ್.
Nexa ಕಾರಿನ ಮೇಲೆ ರಿಯಾಯಿತಿ ಕೊಡುಗೆಗಳು:
- ನಗದು ರಿಯಾಯಿತಿ – 25,000 ರೂ
- ಎಕ್ಸ್ ಚೆಂಜ್ ಬೋನಸ್ -15,000 ರೂ
- ಕಾರ್ಪೊರೇಟ್ ರಿಯಾಯಿತಿ – 4,000 ರೂ.ವರೆಗೆ
- ಒಟ್ಟು ಉಳಿತಾಯ – 44,000 ರೂ. ಆಗುತ್ತದೆ.
Ignis ಕಾರಿನ ಮೇಲೆ ರಿಯಾಯಿತಿ ಕೊಡುಗೆಗಳು:
- ವಿನಿಮಯ ಬೋನಸ್ – 25,000 ರೂ.
- ಕಾರ್ಪೊರೇಟ್ ರಿಯಾಯಿತಿ- 3,000 ರೂ. ಗಳವರೆಗೆ
- ಒಟ್ಟು ಉಳಿತಾಯ – 28,000 ರೂ.ವರೆಗೆ ಉಳಿತಾಯವಾಗಲಿದೆ.
Baleno ಕಾರಿನ ಮೇಲೆ ರಿಯಾಯಿತಿ ಕೊಡುಗೆಗಳು:
ಬುಕಿಂಗ್ ಬೋನಸ್- 10,000 ರೂಪಾಯಿಗಳು ಮಾತ್ರ, ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋ ರೂಂ ಆಧಾರವಾಗಿದೆ.