Karnataka Times
Trending Stories, Viral News, Gossips & Everything in Kannada

Pickup Truck Car: ಒಂದು ಬಾರಿ ಚಾರ್ಜ್ ಮಾಡಿದ್ರೆ ಸಾಕು, ಓಡುತ್ತೆ 804km. ಕಾರ್ ಹಾಗೂ ಪಿಕಪ್ ಟ್ರಕ್ ರೀತಿ ಕೆಲಸ ಬೆಲೆ ಇಲ್ಲಿದೆ.

ಕಳೆದ ಕೆಲವು ವರ್ಷಗಳಿಂದ ವಾಹನ ಖರೀದಿದಾರರಲ್ಲಿ ಪಿಕ್ ಅಪ್ ಟ್ರೆಕ್ ಗಳನ್ನು ಕರೀರಿಸುವಂತಹ ಕ್ರೇಜ್ ಹೆಚ್ಚಾಗಿದ್ದು ಅದಕ್ಕೆ ತಕ್ಕಂತೆ ವಾಹನ ತಯಾರಿಕಾ ಸಂಸ್ಥೆಗಳು ಕೂಡ ಅದೇ ರೀತಿಯ ವಾಹನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿವೆ. ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಿಕಲ್ ವಾಹನಗಳ ಬಳಕೆ ಕೂಡ ಭಾರತದಲ್ಲಿ ಕ್ರಮೇಣವಾಗಿ ಹೆಚ್ಚಾಗುತ್ತಿದೆ. Stellantis ಕಂಪನಿ RAM 1500 REV ಎನ್ನುವ ಎಲೆಕ್ಟ್ರಿಕಲ್ ಪಿಕಪ್ ಟ್ರೆಕ್ ವಾಹನ () ವನ್ನು ನ್ಯೂಯಾರ್ಕ್ ನಲ್ಲಿ ಪರಿಚಯಿಸಿದೆ. ನ್ಯೂಯಾರ್ಕ್ ಮೋಟಾರ್ ಶೋ ನಲ್ಲಿ ಪರಿಚಯಿಸಲಾಗಿರುವಂತಹ ಈ ವಾಹನ ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ 804 ಕಿಲೋಮೀಟರ್ ವರೆಗೂ ಕೂಡ ನಿಲ್ಲದಂತೆ ಸಾಗುತ್ತದೆ.

Advertisement

RAM 1500 REV ವಾಹನ 6350 ಕೆಜಿಗು ಅಧಿಕ ಭಾರವನ್ನು ಹೊತ್ತೊಯ್ಯುವ ಸಾಧ್ಯತೆ ಇದೆ. ಇನ್ನು ಕಾರಿನಲ್ಲಿ ಎರಡು ಬ್ಯಾಟರಿ ಬ್ಯಾಕಪ್ಗಳ ಆಪ್ಷನ್ ಕೂಡ ದೊರಕುತ್ತದೆ. 168.0 kWh ಹಾಗೂ 2 29.0 ವರೆಗೂ ಬ್ಯಾಟರಿ ಪವರ್ ಬ್ಯಾಕಪ್ ಅನ್ನು ನೀಡುತ್ತದೆ. ಇದರ ವೇಗದ ಪಿಕಪ್ ಸಾಮರ್ಥ್ಯವನ್ನು ಕೇಳಿದರೆ ಖಂಡಿತವಾಗಿ ಕೂಡ ನೀವು ಆಶ್ರಯ ಪಡೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಕೇವಲ ನಾಲ್ಕು ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 100 ಕಿಲೋಮೀಟರ್ ವೇಗವನ್ನು ಹೊಂದುವಂತಹ ಕ್ಷಮತೆಯನ್ನು ಈ ಪಿಕ್ ಅಪ್ ಟ್ರಕ್ ಹೊಂದಿದೆ.

Advertisement

RAM 1500 REV ವಾಹನದಲ್ಲಿ ಆಫ್ ರೋಡಿಂಗ್ ಮಾಡುವಂತಹ ಸಾಮರ್ಥ್ಯವನ್ನು ಹೊಂದಿರುವ 335hp ಮೋಟಾರ್ ಅನ್ನು ಕೂಡ ಅಳವಡಿಸಲಾಗಿದೆ. ಇದರ ಮುಂದಿನ ಎಕ್ಸೆಲ್ ನಲ್ಲಿ Automatic Wheel End Disconnect System ಹಾಗೂ ಹಿಂದೆ Electronic Locking Differential ಇದೆ. ಸದ್ಯಕ್ಕೆ ಕಂಪನಿ ಇದರ ಮಾರಾಟ ದರ ಹಾಗೂ ಲಾಂಚ್ ಡೇಟ್ ಯಾವಾಗ ಎನ್ನುವ ಕುರಿತಂತೆ ಅಧಿಕೃತವಾಗಿ ಯಾವುದೇ ಮಾಹಿತಿಗಳನ್ನು ಹಂಚಿಕೊಂಡಿಲ್ಲ. 2025 ರ ಒಳಗಡೆ ಇದು ಮಾರುಕಟ್ಟೆಗೆ ಪ್ರವೇಶಿಸುವುದಂತು ನಿಜ ಎಂಬುದಾಗಿ ಬಲ್ಲ ಮೂಲಗಳು ತಿಳಿಸಿದ್ದು ಆರಂಭಿಕ ಮೊತ್ತ 49 ಲಕ್ಷ ರೂಪಾಯಿ ಎಕ್ಸ್ ಶೋರೂಮ್ ಬೆಲೆ ಇರಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಈ ಕಾರಿನ ಫೀಚರ್ಸ್ ಗಳ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

Leave A Reply

Your email address will not be published.