Karnataka Times
Trending Stories, Viral News, Gossips & Everything in Kannada

Karnataka RTO: HSRP ಗಿಂತ 10 ಪಟ್ಟು ದಂಡ ಈ ತಪ್ಪಿಗೆ ವಿಧಿಸಲಾಗುತ್ತೆ! ವಾಹನದ ಮಾಲೀಕರಿಗೆ ಬೆಳ್ಳಂಬೆಳಿಗ್ಗೆ ಹೊಸ ರೂಲ್ಸ್

advertisement

Karnataka RTO: ಆರ್‌ಟಿಓ ಸಂಸ್ಥೆ ಟ್ರಾಫಿಕ್ ನಿಯಮಗಳ ಬಗ್ಗೆ ಜುಲೈ 1 ರಿಂದ ಪ್ರಾರಂಭ ಆಗುವ ರೀತಿಯಲ್ಲಿ ಸಾಕಷ್ಟು ಕಠಿಣ ಕ್ರಮಗಳನ್ನು ಜಾರಿಗೆ ತರುವಂತಹ ಕೆಲಸವನ್ನು ಮಾಡಿದ್ದು ಪ್ರತಿಯೊಬ್ಬ ವಾಹನ ಸವಾರರು ಕೂಡ ಈ ವಿಚಾರದ ಬಗ್ಗೆ ಪ್ರತಿಯೊಂದು ಮಾಹಿತಿಗಳನ್ನ ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ.

ಅದರಲ್ಲಿ ವಿಶೇಷವಾಗಿ ವೇಗವಾಗಿ ವಾಹನವನ್ನು ಚಲಾಯಿಸುವುದು ಹಾಗೂ ಕಡಿಮೆ ವಯಸ್ಸಿನ ಹುಡುಗರು ಕೂಡ ವಾಹನವನ್ನು ಪರವಾನಿಗೆ ಇಲ್ಲದೆ ಚಲಾಯಿಸುವುದು ಹಾಗೆ ಸಾಕಷ್ಟು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವಂತಹ ಅಪರಾಧಗಳ ಮೇಲೆ ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ ಸಾವಿರ ರೂಪಾಯಿಗಳ ವರೆಗೂ ಕೂಡ ಫೈನ್ ಕಟ್ಟಬೇಕಾಗಿ ಬರುತ್ತದೆ ಹಾಗೂ ಇದಕ್ಕೂ ಮೀರಿದ ಫೈನ್ ಅನು ನೀವು ಕೆಲವೊಂದು ಸಂದರ್ಭದಲ್ಲಿ ಕಟ್ಟಬೇಕಾಗಿ ಬರುತ್ತದೆ ಹಾಗೂ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಈ ರೀತಿ ಮಾಡಿದ್ರೆ ಬೀಳುತ್ತೆ 25,000 ಫೈನ್

ಒಂದು ವೇಳೆ ನಿಮ್ಮ ವಾಹನವನ್ನು 18 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಅಂದ್ರೆ ಡ್ರೈವಿಂಗ್ ಲೈಸೆನ್ಸ್ ಇಲ್ಲದಿರುವಂತಹ ಮಕ್ಕಳು ಓಡಿಸ್ತಾ ಇದ್ರೆ ಹಾಗೂ ಆ ಸಂದರ್ಭದಲ್ಲಿ ಅವರು ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿ ಬಿದ್ರೆ ನೀವು 25,000ಗಳವರೆಗೆ ದಂಡ ಕಟ್ಟಬೇಕಾಗುತ್ತದೆ ಅನ್ನೋದನ್ನ ನೆನಪಿನಲ್ಲಿ ಇಟ್ಟುಕೊಳ್ಳಿ. ಟ್ರಾಫಿಕ್ ಪೊಲೀಸರು ಕೇವಲ ಇಷ್ಟಕ್ಕೆ ಬಿಡೋದಿಲ್ಲ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಕೂಡ ರದ್ದು ಮಾಡುವಂತಹ ಕೆಲಸವನ್ನು ಮಾಡುತ್ತಾರೆ.

advertisement

HSRP Number Plate Rules: HSRP ಗಿಂತ 10 ಪಟ್ಟು ದಂಡ ಈ ತಪ್ಪಿಗೆ ವಿಧಿಸಲಾಗುತ್ತೆ! ವಾಹನದ ಮಾಲೀಕರಿಗೆ ಬೆಳ್ಳಂಬೆಳಿಗ್ಗೆ ಹೊಸ ರೂಲ್ಸ್
Image Source: Rbm Digital

ಇನ್ನು ಆ ಹುಡುಗನ ಡ್ರೈವಿಂಗ್ ಲೈಸೆನ್ಸ್ ಅನ್ನು ಕೂಡ 25 ವರ್ಷಗಳವರೆಗೆ ಮಾಡೋದಕ್ಕೆ ಸಾಧ್ಯವಾಗುವುದಿಲ್ಲ ಈ ನಿಯಮಗಳನ್ನು ಕೂಡ ಜಾರಿಗೆ ತರಲಾಗಿದೆ. ಒಂದು ವೇಳೆ ನೀವು ವೇಗವಾಗಿ ವಾಹನವನ್ನು ಚಲಾಯಿಸುತ್ತಾ ಇದ್ರೆ ಆ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು ನಿಮ್ಮನ್ನು ಹಿಡಿದುಕೊಂಡರೆ 1000 ರೂಪಾಯಿಗಳ ವಿಧಿಸಲಾಗುತ್ತದೆ. ಇದು ಕೆಲವೊಮ್ಮೆ 2000ಗಳ ವರೆಗೆ ಏರಿಕೆ ಆಗುವಂತಹ ಸಾಧ್ಯತೆ ಕೂಡ ಇದೆ.

ಲೈಸೆನ್ಸ್ ಇಲ್ಲದೆ ನಿಮ್ಮ ವಾಹನವನ್ನು ಚಲಾಯಿಸಿದರೆ ನೀವು 500 ರೂಪಾಯಿಗಳವರೆಗೆ ಫೈನ್ ಕಟ್ಟಬೇಕಾಗುತ್ತೆ. ಹೆಲ್ಮೆಟ್ ಹಾಕಿಕೊಳ್ಳದೆ ಇದ್ದರೆ ನೂರು ರೂಪಾಯಿಗಳ ಫೈನ್ ವಿಧಿಸಲಾಗುತ್ತದೆ ಹಾಗೂ ಸಿಟ್ ಬೆಲ್ಟ್ ಹಾಕಿಕೊಳ್ಳದೆ ಹೋದಲ್ಲಿ ನೂರು ರೂಪಾಯಿಗಳ ಫೈನ್ ವಿಧಿಸಲಾಗುತ್ತದೆ. ಈ ನಿಯಮಗಳನ್ನ ಧ್ಯಾನದಲ್ಲಿಟ್ಟುಕೊಂಡು ವಾಹನವನ್ನು ಓಡಿಸುವುದು ಒಳ್ಳೆಯದು ಇಲ್ಲವಾದಲ್ಲಿ ಜೇಬಿನಲ್ಲಿ ಇರುವಂತಹ ಹಣವನ್ನು ದಂಡವನ್ನು ಕಟ್ಟುವುದಕ್ಕಾಗಿ ಉಪಯೋಗಿಸಬೇಕಾಗುತ್ತದೆ.

HSRP Number Plate Rules
Image Source: The Financial Express

advertisement

Leave A Reply

Your email address will not be published.