Karnataka Times
Trending Stories, Viral News, Gossips & Everything in Kannada

Ola Electric: ಹೋಳಿ ಹಬ್ಬಕ್ಕೆ ಹೊಸ ಆಫರ್ ಕೊಟ್ಟ ಒಲಾ ಎಲೆಕ್ಟ್ರಿಕ್, ಇಲ್ಲಿದೆ ಸಿಹಿಸುದ್ದಿ

ನಿಮ್ಮಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಇದಿಯಾ? ಹಾಗಾದ್ರೆ ಈ ಗುಡ್ ನ್ಯೂಸ್ ನಿಮಗಾಗಿ. ಏಲಾ ಮತ್ಂದು ಹೊಸ ಮಾದರಿಯ ಸ್ಕೂಟರ್ ತಯಾರಿಸಿದ್ದು ಗ್ರಾಹಕರಿಗೆ ವಿಶೇಷ ಕೊಡುಗೆ ಕೊಡಲು ನಿರ್ಧರಿಸಿದೆ. ಅದೃಷ್ಟವಂತ ಐದು ಜನರಿಗೆ ಈ ಬಹುಮಾನ ಸಿಗಲಿದೆ. ಕಂಪನಿಯ ಸಿಇಒ ಭಾವಿಷ ಅಗರ್ವಾಲ್ ಇದಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ.

Advertisement

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ಹೆಚ್ಚುತ್ತಿದೆ. ಹಾಗಾಗಿ ನಾವು ವಿಶೇಷ ಹೋಳಿ ಆವೃತ್ತಿಯನ್ನು ತಯಾರಿಸುತ್ತಿದ್ದೇವೆ ಎಂದು ಅಗರ್ವಾಲ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಜೊತೆಗೆ ನಿಮ್ಮಲ್ಲಿ S1, ಇದ್ದು, ಅದರೊಂದಿಗೆ ಹೋಳಿಯನ್ನು ಹೇಗೆ ಆಚರಿಸಿದ್ದೀರಿ ಎಂಬುದರ ಫೋಟೋ ಅಥವಾ ವಿಡಿಯೋ ವನ್ನು ಹಂಚಿಕೊಳ್ಳಿ ಐದು ಟಾಪ್ ವಿಜೇತರಿಗೆ ಹೋಳಿ ಆವೃತ್ತಿಯ ವಿಶೇಷ ಬಹುಮಾನ ಸಿಗಲಿದೆ ಎಂದು ಅಗರವಾಲ್ ತಿಳಿಸಿದ್ದಾರೆ.

Advertisement

ನೀವು ಕೂಡ ಎಸ್ ಒಂದು ಎಲೆಕ್ಟ್ರಿಕ್ ಸ್ಕೂಟರ್ ಹೊಂದಿದ್ದರೆ, ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಈ ಸ್ಕೂಟರ್ ಜೊತೆಗೆ ಹೋಳಿಯ ಚಿತ್ರ ಅಥವಾ ವಿಡಿಯೋ ವನ್ನು ಕಾಮೆಂಟ್ ಮಾಡಿ. ಮೊದಲ ಐದು ಅದೃಷ್ಟಶಾಲಿಗಳಿಗೆ ಹೋಳಿ ವಿಶೇಷ ಆವೃತ್ತಿಯ ಎಲೆಕ್ಟ್ರಿಕ್ ಸ್ಕೂಟರ್ ಬಹುಮಾನವಾಗಿ ಸಿಗಲಿದೆ. ನೀವು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸಿದರೆ ಇದು ಸೂಕ್ತ ಸಮಯ. ಏಕೆಂದರೆ ಕಂಪನಿ ಹೋಳಿಯ ವಿಶೇಷ ಕೊಡುಗೆಯಾಗಿ ಸ್ಕೂಟರ್ ಮೇಲೆ ಹದಿನಾರು ಸಾವಿರ ರೂಪಾಯಿಗಳ ಭಾರಿ ಡಿಸ್ಕೌಂಟ್ ಘೋಷಿಸಿದೆ.

Advertisement

ಹೌದು, ಹೋಳಿಯ ಸ್ಪೆಷಲ್ ಆಗಿ ನೀವು ಓಲಾ ಇವಿ ದ್ವಿಚಕ್ರ ವಾಹನ ಖರೀದಿಸುವುದಾದರೆ 16000ರೂ.ಗಳ ವರೆಗೆ ರಿಯಾಯಿತಿ ಪಡೆಯಲಿದ್ದೀರಿ. ಓಲಾ ಎಲೆಕ್ಟ್ರಿಕ್ ಮಾದರಿಗಳಾದ s1, s1 pro ಮತ್ತು s1air ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಓಲಾ ಎಲೆಕ್ಟ್ರಿಕ್ ನೀಡುತ್ತಿರುವ ಈ ರಿಯಾಯಿತಿ ಮಾರ್ಚ್ ಎಂಟರಿಂದ ಮಾರ್ಚ್ 12ರ ವರೆಗೆ ಮಾತ್ರ. ಹಾಗಾಗಿ ಕೂಡಲೇ ನಿಮ್ಮ ಸ್ಕೂಟರ್ ಬುಕ್ ಮಾಡಿ.

Advertisement

Leave A Reply

Your email address will not be published.