Budget Car: ಗಣೇಶ ಹಬ್ಬಕ್ಕೆ ಮಾರುತಿಯ ಭರ್ಜರಿ ಕೊಡುಗೆ! 48 ಸಾವಿರ ಕೊಟ್ಟು ತನ್ನಿ BMW ಲುಕ್ ನ ಕಾರು, ಬಡವರಿಗೆ ಮಾತ್ರ
ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಾರುತಿ ಸುಜುಕಿ ಕಂಪನಿಯ ಆಲ್ಟೊ ಕಾರು ಬೇರೆ ಬೇರೆ ರೂಪದಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಅತ್ಯಂತ ಕಡಿಮೆ ಬಜೆಟ್ ನಲ್ಲಿ ಅತ್ಯಂತ ಹೆಚ್ಚು ಮೈಲೇಜ್ ನೀಡುವಂತಹ ಬೆಸ್ಟ್ ಕಾರ್ (Best Budget Car) ಇದಾಗಿದೆ ಎಂದು ಹೇಳಬಹುದು.
ಈಗ ಆಲ್ಟೊ ಕಾರು ಮಾರುಕಟ್ಟೆಯಲ್ಲಿ Maruti Alto K10 ಎನ್ನುವಂತಹ ಹೊಸ ರೂಪದಲ್ಲಿ ಬಂದಿದ್ದು ಇದನ್ನು ಖರೀದಿಸುವ ಬಗ್ಗೆ ನಿಮಗೆ ಕೆಲವೊಂದು ಫೈನಾನ್ಸ್ ಯೋಜನೆಗಳು ಸೇರಿದಂತೆ ಪ್ರಮುಖ ವಿಚಾರಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳಲು ಹೊರಟಿದ್ದು ಲೇಖನಿಯನ್ನು ತಪ್ಪದೆ ಕೊನೆವರೆಗೂ ಓದಿ.
ಮೊದಲಿಗೆ Maruti Alto K10 ಕಾರಿನ ಬೆಲೆ ಎಷ್ಟು ಎನ್ನುವುದನ್ನು ನೋಡುವುದಾದರೆ 3.99 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆ (Ex-showroom Price) ಯಲ್ಲಿ ಇದು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಆನ್ ರೋಡ್ಗೆ ಬರುವಾಗ 4.41 ಲಕ್ಷಗಳಾಗಿರುತ್ತದೆ. ನೀವು ಕೇವಲ 48000 ರೂಪಾಯಿ ಡೌನ್ ಪೇಮೆಂಟ್ ಮಾಡಿದರೆ ಸಾಕು ಈ ಕಾರ್ ಅನ್ನು ಮನೆಗೆ ತೆಗೆದುಕೊಂಡು ಹೋಗುವ ಅವಕಾಶ ನಿಮಗೆ ಸಿಗುತ್ತದೆ.

48000 ಡೌನ್ ಪೇಮೆಂಟ್ (Down Payment) ಮಾಡಿದರೆ ನೀವು ಲೋನ್ (Loan) ರೂಪದಲ್ಲಿ ಬ್ಯಾಂಕಿನಿಂದ 3.93 ಲಕ್ಷ ರೂಪಾಯಿಗಳನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ನೀವು ತೆಗೆದುಕೊಳ್ಳುವಂತಹ ಕಾರ್ ಲೋನ್ (Car Loan)ಗೆ 9.8 ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ. Maruti Alto K10 ಕಾರಿನ ಮೇಲೆ ನೀವು EMI ರೂಪದಲ್ಲಿ 5 ವರ್ಷದವರೆಗೆ ಪ್ರತಿ ತಿಂಗಳು 8329 ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ.
Maruti Alto K10 ಕಾರಿನ ಇಂಜಿನ್ ವಿಚಾರಕ್ಕೆ ಬರೋದಾದ್ರೆ 998cc ಇಂಜಿನ್ ಅನ್ನು ಕಾಣಬಹುದಾಗಿದೆ. 65.71Hp ಪವರ್ ಹಾಗೂ 89Nm ಟಾರ್ಕ್ ಅನ್ನು ಇದು ಜನರೇಟ್ ಮಾಡುತ್ತದೆ. ಐದು ಸ್ಪೀಡ್ ಟ್ರಾನ್ಸ್ ಮಿಷನ್ (Five Speed Transmission) ಅನ್ನು ಕೂಡ ನೀಡಲಾಗಿದೆ. ARAI ಮೂಲಕ ಸಾಬೀತಾಗಿರುವ ಪ್ರಕಾರ ಈ ಕಾರು ನಿಮಗೆ 24.39 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. Maruti Alto K10 ಕಾರಿನಲ್ಲಿ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕೂಡ ಅಳವಡಿಸಲಾಗಿದೆ.
Maruti Alto K10 ಕಾರ್ ನಲ್ಲಿ ನೀವು ಮಲ್ಟಿ ಫಂಕ್ಷನಲ್ ಸ್ಟೇರಿಂಗ್ ವೀಲ್, ಆಂಡ್ರಾಯ್ಡ್ ಆಟೋ ಆಪಲ್ ಕಾರ್ ಪ್ಲೇನ್ ಅಂತಹ ಕನೆಕ್ಟಿವಿಟಿಯನ್ನು ಕೂಡ ನೀವು ಕಾಣಬಹುದಾಗಿದೆ. ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಆಂಟಿ ಬ್ರೇಕಿಂಗ್ ಲಾಕ್ ಸಿಸ್ಟಮ್, Front Seat Dual Airbags ಏರ್ ಕಂಡೀಷನರ್ ನಂತಹ ಸಾಕಷ್ಟು ಫೀಚರ್ಗಳನ್ನು Maruti Alto K10 ಕಾರಿನಲ್ಲಿ ನೀವು ಕಾಣಬಹುದಾಗಿದ್ದು ನೀವು ಕೊಡುವ ಹಣಕ್ಕೆ ಖಂಡಿತವಾಗಿ ಮೋಸ ಇಲ್ಲದಂತೆ ಪ್ರತಿಯೊಂದು ಫೀಚರ್ಗಳನ್ನು ಕೂಡ ಈ ಕಾರು ಹೊಂದಿರಲಿದೆ.