Karnataka Times
Trending Stories, Viral News, Gossips & Everything in Kannada

SUV Car: ಕೇವಲ 7 ಲಕ್ಷ ಬೆಲೆಯಲ್ಲಿ ಟಾರ್ಚ್ ಹಾಕೊಂಡು ಹುಡುಕಿದ್ರೂ ಕೂಡ ಸಿಗಲ್ಲ ಈ ರೀತಿಯ SUV ಕಾರ್!

ಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಸೆಗ್ಮೆಂಟ್ ನಲ್ಲಿ ಕಾರುಗಳು ತಯಾರಿಕೆ ಆಗುತ್ತದೆ ಹಾಗೂ ಗ್ರಾಹಕರು ಕೂಡ ಕೆಲವೊಂದು ವಿಶೇಷವಾದ ಸೆಗ್ಮೆಂಟ್ ಕಾರುಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಹಾಗೂ ಖರೀದಿಸಲು ಕೂಡ ಮುಂದೆ ಬರುತ್ತಾರೆ. SUV ವಿಭಾಗದಲ್ಲಿ ಕೂಡ ಸಾಕಷ್ಟು ಕಾರುಗಳು ಮಾರುಕಟ್ಟೆಯಲ್ಲಿ ಲಾಂಚ್ ಆಗುತ್ತಿದ್ದು ಅದರಲ್ಲೂ ವಿಶೇಷವಾಗಿ ಇವತ್ತಿನ ಆರ್ಟಿಕಲ್ ನಲ್ಲಿ ನಾವು ಮಾತನಾಡಲು ಹೊರಟಿರೋದು ಅತ್ಯಂತ ಕಡಿಮೆ ಬೆಲೆಗೆ ಸಿಗುವಂತಹ SUV ಕಾರಿನ ಬಗ್ಗೆ. Renault Kiger ಕಾರಿನ ಬಗ್ಗೆ ನಾವು ಮಾತನಾಡಲು ಹೊರಟಿದ್ದು ಬನ್ನಿ ಯಾವ ಕಾರಣಕ್ಕಾಗಿ ಇದು ಬೇರೆ ಎಲ್ಲಾ ಕಾರುಗಳಿಗಿಂತ ವಿಶೇಷವಾಗಿ ಕಾಣಿಸಿಕೊಳ್ಳುತ್ತದೆ ಹಾಗೂ ಇದರ ಬೆಲೆ ಎಷ್ಟು ಎನ್ನುವುದನ್ನು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

Advertisement

Renault Kiger ಕಾರಿನ ಲುಕ್ ಡಿಸೈನ್ ಪರ್ಫಾರ್ಮೆನ್ಸ್ ಹಾಗೂ ಪ್ರತಿಯೊಂದು ವಿಚಾರಗಳು ಕೂಡ ಆಟೋಮೊಬೈಲ್ ಕ್ಷೇತ್ರದಲ್ಲಿ ಗ್ರಾಹಕರ ಗಮನವನ್ನು ಸೆಳೆಯಲು ಯಶಸ್ವಿಯಾಗಿದೆ. Renault Kiger ಕಾರನು ಸದ್ಯಕ್ಕೆ 5 ವೇರಿಯಂಟ್ ಗಳಲ್ಲಿ ಮಾರುಕಟ್ಟೆಯಲ್ಲಿ ನೀವು ಕಾಣಬಹುದಾಗಿದೆ. 1 ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಕೂಡ ನೀವು ಇದರಲ್ಲಿ ಕಾಣಬಹುದಾಗಿದ್ದು, 72Bhp ಪವರ್ ಜನರೇಟರ್ ಮಾಡುವುದನ್ನು ಕೂಡ ನೀವು ಇಲ್ಲಿ ಕಾಣಬಹುದಾಗಿದೆ. 1 ಲೀಟರ್ನ ಟರ್ಬೋ ಚಾರ್ಜ್ಡ್ ಎಂಜಿನ್ (Turbo Charge Engine) ಅನ್ನು ಕೂಡ ನೀವಿಲ್ಲಿ ಕಾಣಬಹುದಾಗಿದೆ. ಈ ಇಂಜಿನ್ 100Bhp ಪವರ್ ಜನರೇಟ್ ಮಾಡುವುದನ್ನು ಕೂಡ ನೀವು ಕಾಣಬಹುದಾಗಿದೆ. ಮೂರು ರೀತಿಯ ಡ್ರೈವಿಂಗ್ ಮೋಡ್ ಗಳನ್ನು ಕೂಡ ಇದರಲ್ಲಿ ಕಾಣಬಹುದಾಗಿದೆ.

 

Advertisement

Image Source: India Today

 

Advertisement

Renault Kiger ವಿಶೇಷವಾಗಿ ಮೇಂಟೆನೆನ್ಸ್ ವಿಚಾರದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ನೀವು ಇದರ ಮೇಂಟೆನೆನ್ಸ್ ಮಾಡಬಹುದಾಗಿದ್ದು ವರ್ಷಕ್ಕೆ ಆರು ರಿಂದ ಎಂಟು ಸಾವಿರ ರೂಪಾಯಿ ಖರ್ಚು ಮಾಡಿದರೆ ಸಾಕು ಅನ್ನೋದನ್ನ ಕೂಡ ಕಂಪನಿ ಮೂಲಗಳು ಹೇಳುತ್ತವೆ. ಅಂದರೆ ತಿಂಗಳಿಗೆ 500 ರೂಪಾಯಿ ಅವರೇಜ್ ನಲ್ಲಿ ಖರ್ಚು ಮಾಡಿದರೆ ಸಾಕು.

Advertisement

ಎಂಟು ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ (Infotainment System) ಹಾಗೂ 7 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಕ್ಲೈಮೇಟ್ ಕಂಟ್ರೋಲ್ ಕ್ರೂಸ್ ಕಂಟ್ರೋಲ್ ಅಂತಹ ಅತ್ಯಧುನಿಕ ತಂತ್ರಜ್ಞಾನಗಳ ಜೊತೆಗೆ ಸುರಕ್ಷಿತ ಕ್ರಮಗಳ ವಿಚಾರಕ್ಕೆ ಬರೋದಾದ್ರೆ ಹಿಲ್ ಸ್ಟಾರ್ಟ್ ಅಸಿಸ್ಟ್ ಹಾಗೂ ಟ್ರ್ಯಾಕ್ಷನ್ ಕಂಟ್ರೋಲ್ ಟೈಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ನಾಲ್ಕು ಏರ್ ಬ್ಯಾಗ್ ಗಳ ಜೊತೆಗೆ EBD ABS ಅನ್ನು ಕೂಡ ಸುರಕ್ಷತೆಯ ವಿಚಾರದಲ್ಲಿ ನೀವು ಕಾಣ ಬಹುದಾಗಿದೆ. ಅಡ್ವಾನ್ಸ್ ಟೆಕ್ನಾಲಜಿಯ ರೂಪದಲ್ಲಿ ಡಿಜಿಟಲ್ ಕ್ಯಾಮೆರಾ ಹಾಗೂ ಪಾರ್ಕಿಂಗ್ ಸೆನ್ಸಾರ್ ಕೂಡ ಕಂಡುಬರುತ್ತದೆ.

Renault Kiger SUV ಇಷ್ಟೆಲ್ಲ ಪ್ರೀಮಿಯಂ ಫೀಚರ್ಗಳನ್ನು ಹೊಂದಿದರು ಕೂಡ ಅತ್ಯಂತ ಕೈಗೆಟಕುವ ಬೆಲೆಯಲ್ಲಿ ಸಿಗುತ್ತದೆ ಎಂಬುದನ್ನು ಕೂಡ ನೀವು ನಂಬಬೇಕು. 6.50 ಲಕ್ಷ ರೂಪಾಯಿಗಳ ಪ್ರಾರಂಭಿಕ ಬೆಲೆಯಿಂದ ಪ್ರಾರಂಭಿಸಿ ಟಾಪ್ ಎಂಡ್ ವೇರಿಯಂಟ್ ಬೆಲೆ 11.23 ಲಕ್ಷ ರೂಪಾಯಿಗಳ ಒಳಗೆ ನಿಮಗೆ ಈ ಕಾರು ಸಿಗುತ್ತದೆ. ಇಷ್ಟೆಲ್ಲ ಸೌಕರ್ಯಗಳನ್ನು ನೀಡುವಂತಹ ಮತ್ತೊಂದು SUV ಕಾರ್ ಅನು ಭಾರತೀಯ ಮಾರುಕಟ್ಟೆಯಲ್ಲಿ ನೀವು ಸಾಕಷ್ಟು ಕಷ್ಟದಿಂದ ಹುಡುಕಬೇಕಾಗುತ್ತದೆ.

Leave A Reply

Your email address will not be published.