Karnataka Times
Trending Stories, Viral News, Gossips & Everything in Kannada

Acer Scooters: ಬಂತು ACER ಲ್ಯಾಪ್ಟ್ಯಾಪ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್, ಕಡಿಮೆ ಬೆಲೆಗೆ ಬೆಂಕಿ ಲುಕ್

ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೇಡಿಕೆ ಯಾವ ಮಟ್ಟಿಗೆ ಏರಿಕೆಯಾಗಿದೆ ಎಂದರೆ ಕೇವಲ ದ್ವಿಚಕ್ರ ವಾಹನಗಳ ಕಂಪನಿಗಳು ಮಾತ್ರವಲ್ಲದೆ ಲ್ಯಾಪ್ಟಾಪ್ ನಿರ್ಮಾಣ ಕಂಪನಿ ಯಾಗಿರುವಂತಹ Acer ಕೂಡ ಎಲೆಕ್ಟ್ರಿಕ್ ವಾಹನಗಳನ್ನು ನಿರ್ಮಾಣ ಮಾಡುವಂತಹ ಕೆಲಸ ಕೇಳಿದಿದ್ದು ಬನ್ನಿ ಈ ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವಂತಹ ಪ್ರಯತ್ನವನ್ನು ಈ ಆರ್ಟಿಕಲ್ ಅನ್ನು ಪೂರ್ತಿಯಾಗಿ ಓದುವ ಮೂಲಕ ಮಾಡೋಣ.

Advertisement

ಹೌದು ನಾವು ಮಾತಾಡ್ತಿರೋದು Acer ಕಂಪನಿಯ ನಿರ್ಮಾಣದಿಂದ ಮಾರುಕಟ್ಟೆಗೆ ಬಂದಿರುವಂತಹ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ MUVI-125-4G ಬಗ್ಗೆ. ಬನ್ನಿ MUVI-125-4G ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ. eBike ಎನ್ನುವಂತಹ ಕಂಪನಿಯ ಜೊತೆಗೆ ಪಾರ್ಟ್ನರ್ ಶಿಪ್ ನಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸಂಸ್ಥೆ ಜಾರಿಗೆ ತಂದಿದೆ. ಎಲೆಕ್ಟ್ರಿಕ್ ಸ್ಕೂಟರ್ ನ ಚಕ್ರದ ಅಳತೆ 16 ಇಂಚು ಆಗಿದೆ. MUVI-125-4G ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಯುರೋಪಿಯನ್ ಟೆಕ್ನಾಲಜಿ ಜೊತೆಗೆ ತಯಾರಿಸಲಾಗಿದೆ.

Advertisement

ಎಲೆಕ್ಟ್ರಿಕ್ ಸ್ಕೂಟರ್ ಭರ್ಜರಿ 75 km ಗಳ ಟಾಪ್ ಸ್ಪೀಡ್ ಅನ್ನು ಕೂಡ ನಿಮಗೆ ನೀಡುವುದು ಮಾತ್ರವಲ್ಲದೆ ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ ಸಾಕು 85km ಗಳ ರೇಂಜ್ ಅನ್ನು ಕೂಡ ನಿಮಗೆ ನೀಡುತ್ತದೆ. eBike ತನ್ನ ಪ್ಲಾಟ್ಫಾರ್ಮ್ ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣವಾಗಿದ್ದು ಏನ್ ಮಾಡಿದ ಪ್ರತಿಯೊಂದು ಜವಾಬ್ದಾರಿಗಳನ್ನು ಕೂಡ ಇದೇ ಸಂಸ್ಥೆ ನೋಡಿಕೊಳ್ಳಲಿದೆ. ಮಾತೃವಲದ ಈ ವಾಹನಗಳ ಲೈಸೆನ್ಸ್ ಸೇರಿದಂತೆ ಪ್ರತಿಯೊಂದು ಆಪರೇಷನ್ ಗಳನ್ನು ಕೂಡ ಭಾರತದಲ್ಲಿ ಇದೇ ಸಂಸ್ಥೆ ನಡೆಸಲಿದೆ ಎನ್ನುವುದನ್ನು ನೀವು ತಿಳಿದುಕೊಳ್ಳಬಹುದಾಗಿದೆ.

Advertisement

ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಇರುವಂತಹ ಪ್ರತಿಯೊಂದು ಅಡ್ವಾನ್ಸ್ ಟೆಕ್ನಾಲಜಿಯನ್ನು ಕೂಡ ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೀವು ಮುಂದಿನ ದಿನಗಳಲ್ಲಿ ಕಾಣಬಹುದಾಗಿದೆ. ಸದ್ಯಕ್ಕೆ ಇದೇನು ತಯಾರಿಕಾ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳು ಸಿಗಲಿದೆ. MUVI-125-4G ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿದ್ದು ಇನ್ನು ಇದರ ಬೆಲೆ ಎಷ್ಟು ಎನ್ನುವುದಾಗಿ ನೀವು ಖಂಡಿತವಾಗಿ ಕುತೂಹಲರಾಗಿರಬಹುದು. ಸಾಕಷ್ಟು ವಿಶೇಷತೆ ಹಾಗೂ ಒಳ್ಳೆಯ ರೇಂಜ್ ಇದ್ದರೂ ಕೂಡ ಇದು ಒಂದು ಲಕ್ಷಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಸಿಗಬಹುದಾಗಿದೆ ಎಂಬುದಾಗಿ ಅಂದಾಜಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಖಂಡಿತವಾಗಿ ಇದು ಹೊಸ ಅಡ್ವಾನ್ಸ್ ಟೆಕ್ನಾಲಜಿಯ ಮೂಲಕ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯನ್ನು ಆವರಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave A Reply

Your email address will not be published.