Karnataka Times
Trending Stories, Viral News, Gossips & Everything in Kannada

Honda Activa: ದೇಶಾದ್ಯಂತ ಎಷ್ಟೇ ಹಳೆಯ ಆಕ್ಟಿವಾ ಸ್ಕೂಟರ್ ಇದ್ದವರಿಗೆ ಗುಡ್ ನ್ಯೂಸ್! ಕಂಪನಿ ಘೋಷಣೆ

advertisement

ಸ್ಕೂಟರ್ ಸೆಗ್ಮೆಂಟ್ (Scooter Segment) ಗಳ ಪೈಕಿ ಆಕ್ಟಿವಾ ಹೋಂಡಾ ಕಂಪನಿ ಭಾರತದಾದ್ಯಂತ ಭಾರಿ ಜನಪ್ರಿಯತೆ ಪಡೆದಿದೆ. ಹಲವು ವರ್ಷಗಳಿಂದ ಗ್ರಾಹಕರಿಗೆ ಅನುಕೂಲವಾಗುವ ವಿನ್ಯಾಸಗಳನ್ನು ಅಳವಡಿಸಿದ ವಿಶೇಷ ಸ್ಕೂಟರ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿರುವ ಹೋಂಡಾ ಆಕ್ಟಿವ ಕಂಪನಿ (Honda Activa Company) ಯು ಇದೀಗ ಇತ್ತೀಚಿಗಷ್ಟೇ 160cc ಅವತಾರದ ಆಕ್ಟಿವಾ ಸ್ಟೈಲೋ 160 (Honda Stylo 160) ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಇದರ ಅತ್ಯದ್ಭುತ ವೈಶಿಷ್ಟ್ಯತೆ ಹಾಗೂ ಕೈಗೆಟಕುವ ದರಕ್ಕೆ ಆಕರ್ಷಿತರಾದ ಗ್ರಾಹಕರು ಖರೀದಿ ಮಾಡಲು ಮುಂದಾಗುತ್ತಿದ್ದಾರೆ.

Honda Stylo 160 – Fuel System:

 

Image Source: GridOto.com

 

ಇತರೆ ಕಂಪನಿಯ ಸ್ಕೂಟರ್ಗಳಿಗೆ ಹೋಲಿಸಿದರೆ ಆಕ್ಟಿವ್ ಹೋಂಡಾ (Activa Honda) ಕಂಪನಿಯ ಸ್ಕೂಟರ್ ಗಳು ತನ್ನ ಇಂಧನ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. 160cc ಸಿಂಗಲ್ ಸಿಲೆಂಡರ್ ಲಿಕ್ವಿಡ್ ಕೋಲ್ಡ್ ಇಂಜಿನ್ (Liquid Cooled Engine) ವ್ಯವಸ್ಥೆಯನ್ನು ಹೊಂದಿರುವ ಈ ವಾಹನವು ಬರೋಬ್ಬರಿ 16 bhp ಶಕ್ತಿ ಹಾಗೂ 15 Nm ಟಾರ್ಕನ್ ಉತ್ಪಾದಿಸುತ್ತದೆ.

ಸಿವಿಟಿ ಟ್ರಾನ್ಸ್ ಮಿಷನ್ (CVT Transmission) ವಿನ್ಯಾಸದಲ್ಲಿ ಬರಲಿರುವ ಹೋಂಡಾ ಸ್ಟೈಲೋ ವಾಹನ ಪ್ರತಿ ಲೀಟರ್ ಪೆಟ್ರೋಲ್ ಗೆ ಬರೋಬ್ಬರಿ 45 km ಮೈಲೇಜನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.

advertisement

ಅತ್ಯಾಕರ್ಷಕ ನೂತನ ವೈಶಿಷ್ಟ್ಯತೆಗಳು:

 

Image Source: Viva

 

ಹೋಂಡಾ ಆಕ್ಟಿವಾ ಸ್ಟೈಲೋ 160ಯಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀ ಇಲ್ಲದ ಆರಂಭ, ಯು ಎಸ್ ಬಿ ಚಾರ್ಜರ್, ಸಿಂಗಲ್ ಚಾನೆಲ್ ಎಬಿಎಸ್ ಮತ್ತು 12 ಇಂಚಿನ ಅಲಾಯಿ ಚಕ್ರಗಳನ್ನು ಅಳವಡಿಸಲಾಗಿದೆ.

ಇದರ ಆಕರ್ಷಕ ಮಾಡ್ರನ್ ಡಿಸೈನ್ ಹಾಗೂ ಕಣ್ಮನ ಸೆಳೆಯುವಂತಹ ಬಣ್ಣಕ್ಕೆ (Attractive Design and Colors) ಗ್ರಾಹಕರು ಮನಸುತ್ತಿದ್ದು ಹೋಂಡಾ ಸ್ಟೈಲೋ 160 (Honda Stylo 160) ಗೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಕೂಡಲೇ ಖರೀದಿ ಮಾಡಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

ಅಗ್ಗದ ಬೆಲೆಯಲ್ಲಿ ನೂತನ ಬೈಕ್ ಲಭ್ಯ:

ಗ್ರಾಹಕರ ಕೈಗೆಟ್ಟುವಂತಹ ದರದಲ್ಲಿ ಈಗಾಗಲೇ ಹಲವು ಆಕ್ಟಿವ್ ಹೋಂಡಾ ಸ್ಕೂಟರ್ (Activa Honda Scooters) ಗಳನ್ನು ಪರಿಚಯಿಸಿರುವಂತಹ ಕಂಪನಿಯು ಇದೀಗ ಹೊಸ ಹೊಸ ಡಿಸೈನ್ ಹಾಗೂ ತಂತ್ರ ಜ್ಞಾನವನ್ನು ಅಳವಡಿಸಿ ತಯಾರು ಮಾಡಲಾಗಿರುವ ಆಕ್ಟಿವಾ ಸ್ಟೈಲೋ 160 (Honda Stylo 160) ಬೈಕ್ ಅನ್ನು ಕೇವಲ 1.50L ಎಕ್ಸ್ ಶೋರೂಮ್ ಬೆಲೆಯಲ್ಲಿ (Ex Showroom Price) ಮಾರಾಟ ಮಾಡಲು ಮುಂದಾಗಿದ್ದಾರೆ. ಅಲ್ಲದೆ ನಿಮ್ಮ ಬಳಿ ಹಳೆಯ ಹೋಂಡಾ ಆಕ್ಟಿವಾ ವಾಹನಗಳಿದ್ದರೆ, ಅದನ್ನು ಎಕ್ಸ್ಚೇಂಜ್ ಮಾಡಿಸಿಕೊಂಡು ಕಡಿಮೆ ಬೆಲೆಗೆ ಹೊಸ ವಾಹನವನ್ನು ಖರೀದಿ ಮಾಡಬಹುದಾದ ಅವಕಾಶವಿದೆ.

advertisement

Leave A Reply

Your email address will not be published.