Karnataka Times
Trending Stories, Viral News, Gossips & Everything in Kannada

Honda Activa: ಮಾರುಕಟ್ಟೆಗೆ ಬರಲಿದೆ 150Km ಮೈಲೇಜ್ ಕೊಡೋ ಹೋಂಡಾ ಆಕ್ಟಿವಾ! ಬೆಲೆ ಎಷ್ಟು ಗೊತ್ತಾ?

Advertisement

ಭಾರತದಲ್ಲಿ ದ್ವಿಚಕ್ರ ವಾಹನಗಳಲ್ಲಿ ಅದರಲ್ಲೂ ವಿಶೇಷವಾಗಿ ಸ್ಕೂಟರ್ ಬಗ್ಗೆ ಮಾತನಾಡುವಾಗ ಖಂಡಿತವಾಗಿ ಹೋಂಡಾ ಆಕ್ಟಿವಾ (Honda Activa) ಮೊದಲನೇ ಸಾಲಿನಲ್ಲಿ ಕೇಳಿಬರುತ್ತದೆ. ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಹೋಂಡಾ ಸಂಸ್ಥೆ ಆಕ್ಟಿವಾ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಜಾರಿಗೆ ತರುತ್ತಿದೆ. ಹಾಗಿದ್ರೆ ಬನ್ನಿ ಹೊಚ್ಚ ಹೊಸ ಟೆಕ್ನಾಲಜಿ ಜೊತೆಗೆ ಮಾರುಕಟ್ಟೆಗೆ ಕಾಲಿಡುತ್ತಿರುವ ಮಾಹಿತಿಗಳು ಕೇಳಿ ಬಂದಿದ್ದು ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.

ನಿಮಗೆಲ್ಲರಿಗೂ ತಿಳಿದಿರಬಹುದು ಹೋಂಡಾ ಆಕ್ಟಿವ ಇಡೀ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಮಾರಾಟ ಆಗುವಂತಹ ಸ್ಕೂಟರ್ ಆಗಿದೆ. ಇದರ ಎಲೆಕ್ಟ್ರಿಕ್ ರೂಪಾಂತರ ಮಾರುಕಟ್ಟೆಗೆ ಬರುತ್ತದೆ ಎಂದರೆ ಖಂಡಿತವಾಗಿ ಪ್ರತಿಯೊಬ್ಬರಿಗೂ ಸಂತೋಷ ಆಗದೆ ಇರೋದಕ್ಕೆ ಸಾಧ್ಯವೇ ಇಲ್ಲ. ಅದರಲ್ಲೂ ವಿಶೇಷವಾಗಿ ಮಾಧ್ಯಮ ಮೂಲಗಳಿಂದ ಈ ಮಾಹಿತಿ ಕೇಳಿ ತಿಳಿದು ಬಂದಿದ್ದು ಪ್ರತಿಯೊಬ್ಬರೂ ಕೂಡ ಸಾಮಾನ್ಯವಾಗಿ ನೀವೆಲ್ಲರೂ ಗಮನಿಸಿರಬಹುದು ಎಲೆಕ್ಟ್ರಿಕ್ ಸ್ಕೂಟರ್ ಅತ್ಯಂತ ಹೆಚ್ಚು ಬೇಡಿಕೆಯಲ್ಲಿರುವಂತಹ ವಾಹನವಾಗಿದೆ ಹೀಗಾಗಿ ದೇಶದ ಅತ್ಯಂತ ನಂಬಿಕಸ್ಥಕೂಟರಾಗಿರುವಂತಹ ಆಕ್ಟಿವಾ ಹೋಂಡಾ ಮಾರುಕಟ್ಟೆಗೆ ಎಲೆಕ್ಟ್ರಿಕ್ (Honda Activa Electric Scooter) ರೂಪದಲ್ಲಿ ಬರುತ್ತಿರುವುದು ನಿಜಕ್ಕೂ ಕೂಡ ಗ್ರಾಹಕರಿಗೆ ಇನ್ನಷ್ಟು ಸಂತೋಷ ಪಡುವ ವಿಚಾರವಾಗಿದೆ.

 

 

ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ (Electric Sccoter) ಅತ್ಯಂತ ಹೆಚ್ಚು ಮಾರಾಟ ಆಗುವಂತಹ ಕಂಪನಿಗಳಲ್ಲಿ OLA Ather ಕಂಪನಿಗಳ ಸ್ಕೂಟರ್ ಅನ್ನು ನೀವು ಕಾಣಬಹುದಾಗಿದೆ. ಈಗ ಪ್ರತಿಯೊಬ್ಬರೂ ಕೂಡ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ವರ್ಷನ್ ಬಿಡುಗಡೆಯಾಗುವ ಬಗ್ಗೆ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದು ಅದರ ಬಗ್ಗೆ ಕೇಳಿ ಬಂದಿರುವ ಕೆಲವೊಂದು ಮಾಹಿತಿಗಳು ನಿಮಗೆ ನೀಡುತ್ತೇವೆ ಬನ್ನಿ. 11kwh ಲಿಥಿಯಂ ಅಯಾನ್ ಬ್ಯಾಟರಿ ಯನ್ನು ನೀವು ಇದರಲ್ಲಿ ಕಾಣಬಹುದಾಗಿದೆ. ಇದರಲ್ಲಿ ಎರಡು ಬ್ಯಾಟರಿ ಆಪ್ಷನ್ ನೀಡಲಾಗುತ್ತದೆ ಹಾಗೂ ಐದರಿಂದ ಏಳು ಗಂಟೆ ಚಾರ್ಜ್ ಮಾಡಿದರೆ ಸಾಕು ಫುಲ್ ಚಾರ್ಜ್ ಆಗುತ್ತದೆ. ಫಾಸ್ಟ್ ಚಾರ್ಜ್ ಮೂಲಕ ಎರಡು ಗಂಟೆಯ ಒಳಗಾಗಿ ಕೂಡ ಚಾರ್ಜ್ ಮಾಡಬಹುದು ಹಾಗೂ ಇದು ಒಂದು ಫುಲ್ ಚಾರ್ಜ್ ನಲ್ಲಿ 150 ಕಿಲೋ ಮೀಟರ್ ರೇಂಜ್ ಅನ್ನು ನೀಡುತ್ತದೆ.

ಸ್ಕೂಟರ್ ವಿಭಾಗದಲ್ಲಿ ಈಗಾಗಲೇ ಹೋಂಡಾ ಆಕ್ಟಿವಾ (Honda Activa) ದಿಗ್ಗಜ ಕಂಪನಿಯಾಗಿ ಕಾಣಿಸಿಕೊಳ್ಳುತ್ತದೆ ಹೀಗಾಗಿ ಎಲೆಕ್ಟ್ರಿಕ್ ವಿಭಾಗದಲ್ಲಿ ಕೂಡ ಅದೇ ರೀತಿಯ ಸೇವೆಯನ್ನು ಗ್ರಾಹಕರಿಗೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಉನ್ನತ ಗುಣಮಟ್ಟದ ಟಚ್ ಸ್ಕ್ರೀನ್ ಅನ್ನುಕೂಡ ಕಾಣಬಹುದಾಗಿದೆ. USB ಚಾರ್ಜ್ ಪೋರ್ಟರ್ ಸೇರಿದಂತೆ ಸಾಕಷ್ಟು ಆಧುನಿಕ ತಂತ್ರಜ್ಞಾನಗಳನ್ನು ಕೂಡ ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಕಾಣಬಹುದಾಗಿದೆ. ಅಧಿಕೃತವಾಗಿ ಕಂಪನಿ ಇದರ ಬೆಲೆಯ ಕುರಿತಂತೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಆದರೆ ಮಾಹಿತಿಗಳ ಮೂಲಕ ತಿಳಿದು ಬಂದಿರುವ ಪ್ರಕಾರ 1.19 ಲಕ್ಷ ರೂಪಾಯಿ ಗಳಿಂದ ಪ್ರಾರಂಭವಾಗಲಿದೆ ಎನ್ನುವುದಾಗಿ ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಕಂಪನಿ ಲಾಂಚಿಂಗ್ ದಿನ ಹತ್ತಿರವಾಗುತ್ತಿದ್ದಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಹೊರ ಹಾಕಬಹುದಾಗಿದೆ.

Leave A Reply

Your email address will not be published.