Karnataka Times
Trending Stories, Viral News, Gossips & Everything in Kannada

Budget Car: 6 ಲಕ್ಷದೊಳಗಿನ ಈ ಕಾರ್ ನೀಡುತ್ತಿದೆ 27Km ಮೈಲೇಜ್! ಬುಕಿಂಗ್ ಗೆ ಲೈನ್ ನಿಂತ ಜನ

ಪ್ರತಿಯೊಬ್ಬರಿಗೂ ಕೂಡ ಒಳ್ಳೆ ಮೈಲೇಜ್ ಇರುವಂತಹ ಹಾಗೂ ಇನ್ನಿತರ ವಿಶೇಷ ಫೀಚರ್ಸ್ ಗಳನ್ನು ಕಾರನ್ನು ಜೀವನದಲ್ಲಿ ಒಮ್ಮೆಯಾದರೂ ಖರೀದಿಸಬೇಕು ಎನ್ನುವಂತಹ ಆಸೆ ಇರುತ್ತದೆ ಅಂತವರಿಗಾಗಿ ಇಂದಿನ ಆರ್ಟಿಕಲ್ ನಲ್ಲಿ ನಾವು ನಿಮಗೆ ದೇಶದ ಅತ್ಯಂತ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಸಂಸ್ಥೆಯಾಗಿರುವಂತಹ ಮಾರುತಿ ಸುಜುಕಿಯ Maruti Celerio ಕಾರಿನ ಬಗ್ಗೆ ಹೇಳಲು ಹೊರಟಿದ್ದು ಬನ್ನಿ ನೀವು ಇದನ್ನು ಖರೀದಿಸುವಂತಹ ಆಸಕ್ತಿಯನ್ನು ಹೊಂದಿದ್ದರೆ ಆರ್ಟಿಕಲ್ ಅನ್ನು ಪೂರ್ತಿಯಾಗಿ ಓದುವ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Advertisement

Maruti Celerio ಕಾರಿನ ಬೇಸಿಕ್ ಮಾಡೆಲ್ ನ ಬೆಲೆ 5.36 ಲಕ್ಷ ರೂಪಾಯಿ ಆಗಿದೆ. ಕೆಲವರು ಬಳಿ ಇಷ್ಟೊಂದು ಹಣವಿರುತ್ತದೆ ಹಾಗಾಗಿ ನೇರವಾಗಿ ಖರೀದಿಸುತ್ತಾರೆ ಆದರೆ ಅದಕ್ಕಿಂತ ಹೆಚ್ಚಿನ ಜನರ ಬಳಿ ನೇರವಾಗಿ ಖರೀದಿಸುವಷ್ಟು ಹಣ ಇರೋದಿಲ್ಲ. ಹೀಗಾಗಿ ಖಂಡಿತವಾಗಿ ಈ ಸಂದರ್ಭದಲ್ಲಿ ಲೋನ್ ಮಾಡಿ ಕೊಳ್ಳಬೇಕಾಗುತ್ತದೆ. ಹ್ಯಾಚ್ ಬ್ಯಾಕ್ ಸೆಗ್ಮೆಂಟ್ ನಲ್ಲಿ ಅತ್ಯಂತ ಒಳ್ಳೆಯ ಮೈಲೇಜ್ ಮತ್ತು ಉತ್ತಮವಾದ ಡಿಸೈನ್ ಅನ್ನು ಹೊಂದಿರುವ ಕಾರುಗಳಲ್ಲಿ Maruti Celerio ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ.

 

Advertisement

 

Advertisement

ಇತ್ತೀಚಿಗಷ್ಟೇ ಈ ಕಾರನ್ನು ಹೊಸ ಇಂಜಿನ್ ಹಾಗೂ ಡಿಸೈನ್ ಜೊತೆಗೂ ಕೂಡ ಕಂಪನಿ ಲಾಂಚ್ ಮಾಡಿದೆ. ಒಂದು ವೇಳೆ ನೀವು ಕಡಿಮೆ ಬಜೆಟ್ ನಲ್ಲಿ ಹೆಚ್ಚಿನ ಮೈಲೇಜ್ ಅನ್ನು ನೀಡುವಂತಹ ಕಾರನ್ನು ಖರೀದಿಸುವ ಆಸಕ್ತಿಯನ್ನು ಹೊಂದಿದ್ದರೆ ಖಂಡಿತವಾಗಿ ನಿಮಗೆ Maruti Celerio ಪರ್ಫೆಕ್ಟ್ ಆಯ್ಕೆ ಆಗಿದೆ ಎಂದು ಹೇಳಬಹುದು. ಹಾಗಿದ್ರೆ ಬನ್ನಿ ಇವತ್ತಿನ ಈ ಆರ್ಟಿಕಲ್ ನಲ್ಲಿ ನಾವು ನಿಮಗೆ ಕಾರಿನ ಡೀಟೇಲ್ಸ್ ಹಾಗೂ ಫೈನಾನ್ಸ್ ಡೀಟೇಲ್ಸ್ ಅನ್ನು ಕೂಡ ಸಂಪೂರ್ಣ ವಿವರವಾಗಿ ತಿಳಿಸುತ್ತೇವೆ. Maruti Celerio ಕಾರಿನ ಎಂಜಿನ್ ಬಗ್ಗೆ ಮಾತನಾಡುವುದಾದರೆ 998cc 55.92 ರಿಂದ 65.71bhp ಪವರ್ ಅನ್ನು ಜನರೇಟ್ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ.

Advertisement

ಆಟೋಮೆಟಿಕ್ ಹಾಗೂ ಮಾನ್ಯುಯಲ್ ಎರಡು ಟ್ರಾನ್ಸ್ಮಿಷನ್ಗಳನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. ಮೈಲೇಜ್ ವಿಚಾರಕ್ಕೆ ಬಂದ್ರೆ 24 ಕಿಲೋಮೀಟರ್ಗಳಿಂದ 27 ಕಿಲೋಮೀಟರ್ ವರೆಗೂ ಕೂಡ ಮೈಲೇಜ್ ಸಿಗಲಿದೆ. ಇದಕ್ಕೆ ಬಳಸಲಾಗುವಂತಹ ಇಂಧನದ ಮಾದರಿಯನ್ನು ಗಮನಿಸುವುದಾದರೆ Petrol ಹಾಗೂ CNG ಎರಡು ಕೂಡ ಬಳಸಲಾಗುತ್ತದೆ. ಸುರಕ್ಷತೆಗಾಗಿ ಎರಡು ಏರ್ ಬ್ಯಾಗ್ ಗಳನ್ನು ಕೂಡ ನೀಡಲಾಗಿದೆ. 5.36 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಕಾಣಿಸಿಕೊಳ್ಳುವಂತಹ Maruti Celerio ಕಾರು ಆನ್ ರೋಡ್ ಗೆ ಬರುವಾಗ ನಿಮಗೆ ಇದು 5.90 ಲಕ್ಷ ರೂಪಾಯಿಗಳಿಗೆ ಸಿಗುತ್ತದೆ. ಇಷ್ಟೊಂದು ಹಣವನ್ನು ನೀವು ಒಂದೇ ಬಾರಿಗೆ ಖರೀದಿಸಲು ಸಾಧ್ಯವಾಗದೆ ಹೋದಲ್ಲಿ ಐವತ್ತು ಸಾವಿರ ರೂಪಾಯಿಗಳಲ್ಲಿ ಇದನ್ನು ಖರೀದಿಸಬಹುದಾಗಿದೆ.

50 ಸಾವಿರ ರೂಪಾಯಿಗಳ ಡೌನ್ ಪೇಮೆಂಟ್ ಅನ್ನು ನೀಡುವ ಮೂಲಕ 9.8 ಪ್ರತಿಶತ ಬಡ್ಡಿದರಕ್ಕೆ ನೀವು 5.40 ಲಕ್ಷ ರೂಪಾಯಿಗಳಿಗೆ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ. ಆ ಸಂದರ್ಭದಲ್ಲಿ ನಿಮಗೆ ಪ್ರತಿ ತಿಂಗಳಿಗೆ 11427 ರೂಪಾಯಿ EMI ಕಟ್ಟೋದಕ್ಕೆ ಬರುತ್ತದೆ. ಐದು ಜನರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇರುವಂತಹ ಈ ಕಾರ್ ಅನ್ನು ಕೇವಲ 11 ಸಾವಿರ ರೂಪಾಯಿಗಳ ಪ್ರತಿ ತಿಂಗಳ ಕಂತಿನ ರೂಪದಲ್ಲಿ ಸುಲಭವಾಗಿ ಖರೀದಿಸಬಹುದಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ಕಾರ್ ಶೋರೂಮ್ ನಲ್ಲಿ ಹೋಗಿ ಕೂಡ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.