Luxury Car: ಕ್ರೆಟಾ ಕಿಯಾವನ್ನು ಮಾರುಕಟ್ಟೆಯಿಂದ ಹೊರಹಾಕಲು ಬರುತ್ತಿದೆ ಈ ಬೆಂಕಿ ಕಾರು! BMW ಲುಕ್ ಅರ್ಧ ಬೆಲೆಗೆ
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬೆಸ್ಟ್ ಕಾರ್ ಯಾವುದು ಎಂದು ಕೇಳಿದರೆ ಟಟಾಾದ ಕ್ರೆಟಾವನ್ನೇ ಬೆರಳು ಮಾಡಿ ತೋರಿಸುತ್ತಾರೆ. ಕಳೆದ ವರ್ಷದಿಂದ ಅತಿ ಹೆಚ್ಚು ಮಾರಾಟವನ್ನು ಕೂಡ ಕಂಡಿರುವ ಟಾಟಾ ಕ್ರೆಟಾ ಇದೀಗ ನಿಮ್ಮ ಮುಂದೆ ಹೊಸ ವಿನ್ಯಾಸದಲ್ಲಿ ಹೊಸ ಲುಕ್ ನೊಂದಿಗೆ ಬರಲಿದೆ. ಟಾಟಾ ಮೋಟಾರ್ಸ್ ಒಂದಕ್ಕಿಂತ ಒಂದು ಉತ್ತಮವಾಗಿರುವ ಎಸ್ಯುವಿ ಬಿಡುಗಡೆ ಮಾಡುತ್ತಿದ್ದು ಟಾಟಾ ಹೊಸ ಬ್ಲಾಕ್ ಬರ್ಡ್ ಕ್ರೆಟಾ ಕೂಡ ಮಾರುಕಟ್ಟೆಯಲ್ಲಿ ಮೋಡಿ ಮಾಡಲಿದೆ.
ಹೊಸ ಲುಕ್ ನಲ್ಲಿ ಟಾಟಾದ ಬ್ಲಾಕ್ ಬರ್ಡ್ ಕ್ರೆಟಾ!
ಟಾಟಾ 2024ರ ವೇಳೆಗೆ ಬಿಡುಗಡೆ ಮಾಡಲಿರುವ ಹೊಸ ಬ್ಲಾಕ್ ಬರ್ಡ್ ಕ್ರೆಟಾ ಎಸ್ ಯು ವಿ ಟಾಟಾ ನೆಕ್ಸಾನ್ ಗಿಂತಲೂ ದೊಡ್ಡದಾಗಿದೆ ಹಾಗೂ ಹ್ಯಾರಿಯರ್ ಗಿಂತ ಸ್ವಲ್ಪ ಚಿಕ್ಕದಾಗಿದೆ ಇದರ ಉದ್ದ 4.2 ಮೀಟರ್ ಗಳು. ಈ ಎಸ್ಯುವಿಯಲ್ಲಿ ಮುಂಭಾಗದಲ್ಲಿ ವಿಶೇಷ ವಿನ್ಯಾಸ ಕಣ್ಣು ಕುಕ್ಕುವಂತಹ ನೋಟ ನೀಡಲಾಗಿದೆ 60 ಲೀಟರ್ ಇಂಧನ ಟ್ಯಾಂಕ್ ಹೊಂದಿರುವ ಈ ಕಾರಿನಲ್ಲಿ ಬೂಟ್ ಸ್ಪೇಸ್ ಕೂಡ ಬಹಳ ದೊಡ್ಡದಾಗಿದೆ. ಅದಕ್ಕೆ ದೂರದ ಪ್ರಯಾಣಕ್ಕೆ ನೀವು ಈ ಕಾರನ್ನು ಹೆಚ್ಚು ಉಪಯೋಗಕಾರಿ ಎಂದು ಪರಿಗಣಿಸಬಹುದು.
ಟಾಟಾ ಬ್ಲಾಕ್ ಬರ್ಡ್ ಕ್ರೆಟಾ ಪವರ್ ಫುಲ್ ಇಂಜಿನ್:
ಟಾಟಾ ಹೊಸ ಎಸ್ ಯುವಿ 1.2 ಲೀಟರ್ 3 ಸಿಲೆಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ. ಇದರಲ್ಲಿ 130 ಬಿ ಎಚ್ ಪಿ ಪವರ್ ಹಾಗೂ 178 ಎನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಇಂಜಿನ್ ಇದಾಗಿದೆ. 4 ಸಿಲೆಂಡರ್ ಟರ್ಬೋ ಚಾರ್ಜ್ ಡೀಸೆಲ್ ಇಂಜಿನ್ ಕೂಡ ಕೊಡಲಾಗಿದೆ. ಈ ಎಂಜಿನ್ 118 ಬಿಎಚ್ ಪಿ ಪವರ್ ಗೆ 270 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಎರಡು ಗೇರ್ ಬಾಕ್ಸ್ ಆಯ್ಕೆಯನ್ನು ಪಡೆಯಬಹುದು. ನಗರದ ರಸ್ತೆಗಳಲ್ಲಿ ಆರಾಮದಾಯಕವಾಗಿರುವ ಪ್ರಯಾಣಕ್ಕೆ ಈ ಕಾರ್ ಆಯ್ಕೆ ಮಾಡಿಕೊಳ್ಳಬಹುದು.

ಟಾಟಾ ದ ಬ್ಲಾಕ್ ಬರ್ಡ್ ಕ್ರೆಟಾ ಫೀಚರ್!
ಈ ಕಾರಿನಲ್ಲಿ ಐಷಾರಾಮಿಯಾಗಿರುವ ಉತ್ತಮ ವೈಶಿಷ್ಟ್ಯತೆಗಳನ್ನು ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಗಮನ ನೀಡಲಾಗಿದ್ದು ಏರ್ ಬ್ಯಾಗ್ ಗಳು ಹಿಲ್ ಹೋಲ್ಡ್ ಅಸಿಸ್ಟ್, ADAS, EBD ABS ಮೊದಲದ ಸುರಕ್ಷಿತ ವ್ಯವಸ್ಥೆಯ ಜೊತೆಗೆ 10 ಇಂಚಿನ ಇನ್ಫೋಟೈನ್ಮೆಂಟ್ ಡಿಸ್ಪ್ಲೇ ನೀಡಲಾಗಿದೆ. ಜೆ ಬಿ ಎಲ್ ಸೌಂಡ್ ಸ್ಪೀಕರ್ ಗಳನ್ನು ಎಂಜಾಯ್ ಮಾಡಬಹುದು. ವೆಂಟಿಲೇಟೆಡ್ ಸೀಟ್ ಕೊಡಲಾಗಿದ್ದು ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಪವರ್ ಸ್ಟಿರಿಂಗ್, ಪವರ್ ವಿಂಡೋ, ಆಟೋಮೆಟಿಕ್ ಎ ಸಿ ಮೊದಲಾದ ವೈಶಿಷ್ಟತೆಗಳನ್ನು ನೀಡಿರುವುದು ಮಾತ್ರವಲ್ಲದೆ ಸನ್ ರೂಫ್ ಕೊಡುವಲ್ಲಿಯೂ ಕೂಡ ಟಾಟಾ ಮರೆತಿಲ್ಲ.
ಟಾಟಾ ಬ್ಲಾಕ್ ಬರ್ಡ್ ಕ್ರೆಟಾ ಬೆಲೆ ಮತ್ತು ಮೈಲೇಜ್:
ಈ ಕಾರಿನಲ್ಲಿ ವಿವಿಧ ರೂಪಾಂತರಗಳನ್ನು ಕೂಡ ಬಿಡುಗಡೆ ಮಾಡಲಿದೆ ಕಂಪನಿ. 2024ರ ವೇಳೆಗೆ ಕಾರು ಮಾರುಕಟ್ಟೆ ಬರಲಿದೆ. ಮೈಲೇಜ್ ವಿಚಾರಕ್ಕೆ ಬಂದರೆ ಪ್ರತಿ ಲೀಟರ್ಗೆ 13 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು ಇದರ ಎಕ್ಸ್ ಶೋ ರೂಂ ಬೆಲೆ 14 ಲಕ್ಷ ರೂಪಾಯಿಗಳಿಂದ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.