Karnataka Times
Trending Stories, Viral News, Gossips & Everything in Kannada

SUV Car: 25Km ಮೈಲೇಜ್ ಜೊತೆ ಕಮ್ ಬ್ಯಾಕ್ ಮಾಡುತ್ತಿದೆ ಈ ಬೆಂಕಿ ಕಾರು! ಕ್ರೆಟಾ ಕಿಯಾ ಸದ್ಯಕ್ಕೆ ಕೇಳೋರಿಲ್ಲ

ಸದ್ಯದ ಮಟ್ಟಿಗೆ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ನೀವು ಸಾಕಷ್ಟು ಬಿಗ್ ಪ್ಲೇಯರ್ ಗಳನ್ನು ಕಾಣಬಹುದಾಗಿದ್ದು ವಿದೇಶಿ ಕಂಪನಿಗಳು ಕೂಡ ಭಾರತದಲ್ಲಿ ಬಂದು ಭಾರತದ ಗ್ರಾಹಕರಿಗೆ ಬೇಕಾಗುವ ರೀತಿಯಲ್ಲಿ ಕಾರುಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಅವುಗಳಲ್ಲಿ ರೆನಾಲ್ಟ್ ಕಾರ್ ಕಂಪನಿ ಕೂಡ ಒಂದಾಗಿದೆ. ಇವತ್ತಿನ ಆರ್ಟಿಕಲ್ ನಲ್ಲಿ ನಾವು ಮಾತನಾಡಲು ಹೊರಟಿರೋದು ರೆನಾಲ್ಟ್ ಸಂಸ್ಥೆಯ ಅತ್ಯಂತ ಜನಪ್ರಿಯ ಕಾರ್ ಆಗಿರುವಂತಹ Renault Duster SUV Car ನ ಬಗ್ಗೆ. ಈಗಾಗಲೇ ಮಾರುಕಟ್ಟೆಯಲ್ಲಿ ಫೇಮಸ್ ಹಾಗು ಅತ್ಯಂತ ಹೆಚ್ಚು ಖರೀದಿಯಾಗುವಂತಹ ಕಾರುಗಳಲ್ಲಿ ಒಂದಾಗಿರುವ Creta ಕಾರನ್ನು ಕೂಡ ಹಿಂದಿಕ್ಕುವ ರೀತಿಯಲ್ಲಿ ಈ ಕಾರು ಮೂಡಿಬಂದಿದ್ದು ಬನ್ನಿ ಇದರ ವಿಶೇಷತೆಗಳನ್ನು ಹಾಗೂ ಇನ್ನಿತರ ಮಾಹಿತಿಗಳನ್ನು ತಿಳಿದುಕೊಳ್ಳೋಣ.

Advertisement

Renault Duster ಕಾರ್ ಹೊಸ ತಂತ್ರಜ್ಞಾನದ ಜೊತೆಗೆ ಹೊಸ ಡಿಸೈನ್ ಜೊತೆಗೆ ಮಾರುಕಟ್ಟೆಗೆ ಕಾಲಿಟ್ಟಿದೆ. Hyundai Creta ಪ್ರೀತಿಯಲ್ಲಿ ಡಿಸೈನ್ ಆಗಿ ಮಾರುಕಟ್ಟೆಗೆ ಬಂದಿದೆ. ಹೊಸ Renault Duster ಕಾರು ವಿಶೇಷವಾಗಿ ಕಾಣಿಸಿಕೊಳ್ಳುವುದು ಅದರ ಇಂಜಿನ್ ವಿಚಾರಕ್ಕಾಗಿ. ಇದರಲ್ಲಿ 1.5 ಲೀಟರ್ ಡೀಸೆಲ್ ಇಂಜಿನ್ ಅನ್ನು ಇದರಲ್ಲಿ ಹಾಕಿಸುವ ಬದಲಿಗೆ 1.0 ಲೀಟರ್ ತರಬು ಪೆಟ್ರೋಲ್ ಇಂಜಿನ್ ಅನ್ನು ಅಳವಡಿಸುವ ಮೂಲಕ ಇದನ್ನು ಇನ್ನಷ್ಟು ಪವರ್ಫುಲ್ ಪರ್ಫಾರ್ಮೆನ್ಸ್ ನೀಡುವುದಕ್ಕೆ ಸಜ್ಜುಗೊಳಿಸಿದ್ದಾರೆ.

 

Advertisement

Image Source: CarDekho

 

Advertisement

ಈ ಮೂಲಕ ಭಾರತಕ್ಕೆ ನೆಕ್ಸ್ಟ್ ಜನರೇಶನ್ SUV ಯನ್ನು ತಯಾರಿಸುವುದಕ್ಕೆ ರೆನಾಲ್ಟ್ ಸಂಸ್ಥೆ ಸಜ್ಜಾಗೆ ನಿಂತಿದೆ ಎಂದು ಹೇಳಬಹುದಾಗಿದೆ. ಹೊಸ Renault Duster ಅನ್ನು ಲಾಂಚ್ ಈ ಹಿಂದೆನೇ ಮಾಡಲಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದ ಅದನ್ನು ಮುಂದುವರಿಸಲು ಹೋಗಿರಲಿಲ್ಲ. ಈಗ ಮತ್ತೆ ಭಾರತದ ಮಾರುಕಟ್ಟೆಯಲ್ಲಿ Renault Duster ಕಾರನ್ನು ಮರು ಲಾಂಚ್ ಮಾಡಲು ಸಿದ್ಧತೆಯನ್ನು ನಡೆಸಿಕೊಳ್ಳಲಾಗುತ್ತಿದ್ದು ಈ ಬಾರಿ ಈ ಕಾರನ್ನು 9.20 ಲಕ್ಷ ಎಕ್ಸ್ ಶೋರೂಮ್ ಬೆಲೆಯಲ್ಲಿ ಲಾಂಚ್ ಮಾಡಲಾಗುವುದು ಎಂಬುದಾಗಿ ತಿಳಿದು ಬಂದಿದೆ.

Advertisement

ಈ ಕುರಿತಂತೆ ಅಧಿಕೃತವಾದ ಮಾಹಿತಿಯನ್ನು ಕಂಪನಿ ಇದುವರೆಗೂ ಬಿಟ್ಟುಕೊಟ್ಟಿಲ್ಲ ಆದರೆ ತಿಳಿದು ಬಂದಿರುವ ಮೂಲಗಳ ಪ್ರಕಾರ ಇದೇ ಕೆಲಸವನ್ನೇ ರೆನಾಲ್ಟ್ ಸಂಸ್ಥೆ ಭಾರತದ ಮಾರುಕಟ್ಟೆಯಲ್ಲಿ ಮಾಡಲಿದೆ ಎಂಬುದಾಗಿ ತಿಳಿದುಬಂದಿದೆ. ಪ್ರತಿಯೊಬ್ಬರು ಕೂಡ ಈ ಕಾರಿನ ವಿಶೇಷ ಫೀಚರ್ ಗಳ ಬಗ್ಗೆ ತಿಳಿದುಕೊಂಡಿದ್ದು ಕಾರು ಭಾರತದಲ್ಲಿ ಲಾಂಚ್ ಆಗುವ ಕುರಿತಂತೆ ಸಾಕಷ್ಟು ಎಕ್ಸೈಟೆಡ್ ಆಗಿದ್ದಾರೆ. ಕಾರು ಪ್ರಿಯರಿಗೆ ಹೊಸ ಹೊಸ ಕಾರುಗಳನ್ನು ಹಾಗೂ ಅವುಗಳ ಫೀಚರ್ ಗಳನ್ನು ತಿಳಿದು ಅದರ ಅನ್ವಯ ಖರೀದಿಸುವ ಆಸೆ ಹೆಚ್ಚಾಗಿರುತ್ತದೆ. Renault Duster ಅಂತಹ ಕಾರುಪ್ರಿಯರ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚು ಮಾಡಿದೆ ಎಂದು ಹೇಳಬಹುದಾಗಿದೆ.

Renault Duster SUV Car ಈಗಾಗಲೇ ರೆನಾಲ್ಟ್ ಸಂಸ್ಥೆಯ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಮೊದಲನೇ ಸ್ಥಾನದಲ್ಲಿ ಕಂಡು ಬರುತ್ತಿದ್ದು ಅದರಲ್ಲೂ ವಿಶೇಷವಾಗಿ ಈ ಬಾರಿ ಹೊಸ ಫೀಚರ್ಸ್ ಜೊತೆಗೆ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷವಾಗಿದೆ ಎಂದು ಹೇಳಬಹುದಾಗಿದೆ. ಇದನ್ನು ಹೊರತುಪಡಿಸಿ ಇದರ ಕುರಿತಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ನಾವು ರೆನಾಲ್ಟ್ ಸಂಸ್ಥೆಯಿಂದ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಲಾಂಚಿಂಗ್ ದಿನಾಂಕ ಹತ್ತಿರವಾಗುತ್ತಿದ್ದಂತೆ ಕಾರಿನ ಕುರಿತಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಸಂಸ್ಥೆ ನೀಡಬಹುದಾಗಿದೆ. ನೀವು ಕೂಡ ಕಾರಿನ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಇದರ ಕುರಿತಂತೆ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.