Budget Car: ಕಡಿಮೆ ಬೆಲೆಗೆ ಬರ್ತಿದೆ ಬಡವರಿಗಾಗಿ ಬೊಂಬಾಟ್ ಲುಕ್ ನ ಕಾರು! ಜನ ಕ್ಯೂ ನಿಲ್ಲೋದು ಖಚಿತ

Advertisement
ಇಂದಿನ ದಿನಗಳಲ್ಲಿ ಭಾರತದಲ್ಲಿ ಭಿನ್ನ ವಿಭಿನ್ನವಾದ ಕಾರು ಕಂಪನಿಗಳು ಲಗ್ಗೆ ಇಟ್ಟಿವೆ. ಭಾರತದ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಪ್ರತಿಯೊಂದು ಸೆಗ್ಮೆಂಟ್ ಗಳಲ್ಲಿ ಕೂಡ ಕಂಪನಿಗಳು ಕಾರನ್ನು ಮಾರುಕಟ್ಟೆಗೆ ಇಳಿಸುತ್ತಿವೆ. ಈಗ ಮಾರುಕಟ್ಟೆಗೆ Nissan ಸಂಸ್ಥೆ ತನ್ನ ಹೊಸ ಕಾರು ಆಗಿರುವಂತಹ Nissan X-Trail ಕಾರನ್ನು ಲಾಂಚ್ ಮಾಡಿದೆ. ಹೊಸ ಇಂಜಿನ್ ಜೊತೆಗೆ ಇನ್ನು ಸಾಕಷ್ಟು ವಿಶೇಷತೆಗಳನ್ನು ಮತ್ತು ಡಿಸೈನ್ಗಳ ಜೊತೆಗೆ ಈ ಕಾರನ್ನು ಬಿಡುಗಡೆ ಮಾಡಲಾಗಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
Nissan X-Trail ಕಾರು ನಿಮಗೆ ಅತಿ ಆಧುನಿಕ ಪ್ರೀಮಿಯಂ ಫೀಚರ್ ಗಳ ಜೊತೆಗೆ ಮಾರುಕಟ್ಟೆಯಲ್ಲಿ ದೊರಕುತ್ತದೆ. 12.3 ಇಂಚಿನ ಟಚ್ ಸ್ಕ್ರೀನ್ ಇಂಫೋಟೈನ್ಮೆಂಟ್ ಸಿಸ್ಟಮ್ ಅನ್ನು ನೀವು ಇದರಲ್ಲಿ ಆಂಡ್ರಾಯ್ಡ್ ಹಾಗೂ ಆಪಲ್ ಕಾರ್ ಪ್ಲೇ ಎರಡು ಕೂಡ ಸಪೋರ್ಟ್ ಆಗುತ್ತದೆ. ಆಟೋ ಎಸಿ ಹಾಗೂ ಆಟೋ ಕ್ಲೈಮೇಟ್ ಚೇಂಜ್ ನಂತಹ ಸುಧಾರಿತ ತಂತ್ರಜ್ಞಾನಗಳನ್ನು ಕೂಡ ನೀವಿಲ್ಲಿ ಕಾಣಬಹುದಾಗಿದೆ.

ಇನ್ನು ವಯರ್ಲೆಸ್ ಚಾರ್ಜರ್ ಪಾನೋರಮಿಕ್ ಸನ್ರೂಫ್ (Panoramic Sunroof) ಸ್ಮಾರ್ಟ್ ಫೋನ್ ಕನೆಕ್ಟಿವಿಟಿ 360 ಡಿಗ್ರಿ ಕ್ಯಾಮೆರಾ ಪಾರ್ಕಿಂಗ್ ಸೆನ್ಸಾರ್ ನಂತಹ ಆಧುನಿಕ ತಂತ್ರಜ್ಞಾನಗಳನ್ನು ಕೂಡ ಇದಕ್ಕೆ ಅಳವಡಿಸುವ ಕಾರಣದಿಂದಾಗಿಯೇ ಇದು ಪ್ರೀಮಿಯಂ ಸೆಗ್ಮೆಂಟ್ ನಲ್ಲಿ ಕಾಣಿಸಿಕೊಳ್ಳುತ್ತದೆ. SUV ಸೆಗ್ಮೆಂಟ್ನಲ್ಲಿ 1.5 ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಅನ್ನು ಇದು ಹೊಂದಿದೆ. ಇದು ಎರಡು ವಿಭಿನ್ನ ಹೈಬ್ರಿಡ್ ಇಂಜಿನ್ಗಳ್ಳಲ್ಲಿ ದೊರಕುತ್ತದೆ. 204PS ಪವರ್ ಹಾಗೂ 300Nm ಟಾರ್ಕ್ ಅನ್ನು ಇದು ಹೊಂದಿದೆ. ಇದು 170 ಕಿಲೋಮೀಟರ್ಗಳ ಟಾಪ್ ಸ್ಪೀಡ್ ನಲ್ಲಿ ಡ್ರೈವ್ ಮಾಡುವಂತಹ ಸಾಮರ್ಥ್ಯವನ್ನು ಕೂಡ ಹೊಂದಿದೆ. ಒಂದು ಲೀಟರ್ ಪೆಟ್ರೋಲ್ ಗೆ ಇದು 19 km ಗಳ ಮೈಲೇಜ್ ಅನ್ನು ಕೂಡ ನೀಡುತ್ತದೆ.
Nissan X-Trail ಕಾರಿನ ಬಗ್ಗೆ ಇರುವಂತಹ ಸಂಪೂರ್ಣ ಸ್ಪೆಷಾಲಿಟಿ ಹಾಗೂ ಎಲ್ಲ ತಂತ್ರಜ್ಞಾನಗಳ ಬಗ್ಗೆ ಈ ಮೇಲೆ ಓದುವ ಮೂಲಕ ನೀವು ತಿಳಿದುಕೊಂಡಿದ್ದೀರಿ. ಹಾಗಿದ್ರೆ ಬನ್ನಿ ಕಾರಿನ ಮಾರಾಟದ ಬೆಲೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ. 35 ಲಕ್ಷ ರೂಪಾಯಿಗಳ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಇಳಿದಿರುವ ಈ ಕಾರು ಖಂಡಿತವಾಗಿ ಫಾರ್ಚುನರ್ ಗಿಂತಲೂ ಕಡಿಮೆ ಬೆಲೆಯನ್ನು ಹೊಂದಿರುವ ಕಾರಣದಿಂದಾಗಿ ಪ್ರೀಮಿಯಂ ಕಾರಿನ ಸೆಗ್ಮೆಂಟ್ ನಲ್ಲಿ ಅತ್ಯಂತ ಪರ್ಫೆಕ್ಟ್ ಆಯ್ಕೆ ಆಗಿದೆ ಎಂದು ಹೇಳಬಹುದಾಗಿದೆ.