Karnataka Times
Trending Stories, Viral News, Gossips & Everything in Kannada

Yamaha RX 100: 90ರ ದಶಕದಲ್ಲಿ ಅಭಿಮಾನಿಗಳ ಹಾರ್ಟ್ ಗೆದ್ದಿದ್ದ ಯಮಹಾ RX100 ಮತ್ತೆ ಮಾರುಕಟ್ಟೆಗೆ!

ಯಮಹ ಆರ್ ಎಕ್ಸ್ 100(Yamaha RX 100) ಈ ಹೆಸರನ್ನು ಕೇಳಿದರೆ ಹಲವರ ಮುಖ ಅರಳುತ್ತದೆ. ಆರ್ ಎಕ್ಸ್ 100 ಬೈಕ್ ಹಲವರಿಗೆ ಕೇವಲ ಬೈಕ್ ಅಲ್ಲ ಅದೊಂದು ಭಾವನೆ. ಅದೆಷ್ಟು ಜನ ಈಗಲೂ ತಮ್ಮ ಹಳೆಯ ಆರ್ ಎಕ್ಸ್ 100 ಬೈಕ್ ಅನ್ನು ಜೋಪಾನ ಮಾಡುತ್ತಿದ್ದಾರೆ. ಆದರೆ ನೀವು ಆರ್ ಎಕ್ಸ್ 100 ಬೈಕ್ ನ ಪ್ರಿಯರಾಗಿದ್ರೆ ನಿಮಗೆ ಇಲ್ಲಿಗೆ ಬಂದು ಗುಡ್ ನ್ಯೂಸ್.

Advertisement

ಮೊದಲಿಗಿಂತ ಮತ್ತಷ್ಟು ಶಕ್ತಿಶಾಲಿ ಎಂಜಿನ್ ಅತ್ಯುತ್ತಮ ಮೈಲೇಜ್(Mileage) ನೀಡುವ ಯಮಹ ಆರ್ ಎಕ್ಸ್ 100 ಇನ್ಮುಂದೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ. ದೇಶದಲ್ಲಿ ಸ್ಪೋರ್ಟ್ಸ್ ಬೈಕ್ (Sports Bike)ಹಾಗೂ ಕ್ರೂಸರ್ ಬೈಕ್ ಗಳಿಕೆ ಬೇಡಿಕೆ ಹೆಚ್ಚಾಗಿದೆ ಆದರೆ ಅಗ್ಗದ ಹಾಗೂ ಉತ್ತಮ ಬೈಕ್ ಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಲಭ್ಯವಿಲ್ಲ. ಹಾಗಾಗಿ ಜನರ ಈ ಬೇಡಿಕೆ ನಾ ಪೂರೈಸಲು ಸಜ್ಜಾಗಿ ನಿಂತಿದೆ ಆರ್ ಎಕ್ಸ್ 100.

Advertisement

RX 100 ಬಂದ್ರೆ ಬುಲೆಟ್ ಬೈಕ್ ನೆಲಕಚ್ಚುತ್ತಾ?
90ರ ದಶಕದಲ್ಲಿ ಲಕ್ಷಾಂತರ ಬೈಕರ್ಗಳ ಹಾರ್ಟ್ ಗೇ ಲಗ್ಗೆ ಇಟ್ಟಿದ್ದ ಹಲವು ಭಾರತೀಯರ ನೆಚ್ಚಿನ ಬೈಕ್ ಆಗಿದ್ದ ಮಾರುಕಟ್ಟೆಯಲ್ಲಿ ಸಂಚಲನವನ್ನೇ ಮೂಡಿಸಿದ್ದ ಆರ್ ಎಕ್ಸ್ 100 ಮತ್ತೆ ಶೀಘ್ರದಲ್ಲಿಯೇ ಮರು ಪ್ರಾರಂಭಗೊಳ್ಳಲಿದೆ. ಹೆಚ್ಚು ಬಲಶಾಲಿಯಾಗಿರುವ ಅತ್ಯುತ್ತಮ ಮೈಲೇಜ್ ಇರುವ ಬೈಕ್ ಗಾಗಿ ನೀವು ಕಾಯುತ್ತಿದ್ದರೆ ಅತ್ಯುತ್ತಮ ಹೊಸ ವಿನ್ಯಾಸದೊಂದಿಗೆ ಆರ್ ಎಕ್ಸ್ 100 ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

Advertisement

ಇಂಜಿನ್ ನಲ್ಲಿ ಹೊಸತನ:
ಯಮಹದ ಎಂಜಿನ್ ಸ್ಟ್ರಾಂಗ್ ಆಗಿರುತ್ತೆ ಎನ್ನುವುದಷ್ಟೇ ಗೊತ್ತು ಆದರೆ ಈ ಎಂಜಿನ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಂಪನಿ ಬಹಿರಂಗಪಡಿಸಿಲ್ಲ. ಒಂದು ಮಾಹಿತಿಯ ಪ್ರಕಾರ ರಾಯಲ್ ಎನ್ಫೀಲ್ಡ್ 350 ಸಿಸಿ ಶ್ರೇಣಿಯ ಉತ್ತಮ ಇಂಜಿನ್ ಅನ್ನು ಯಮಹ ಆರ್ ಎಕ್ಸ್ 100 ನಲ್ಲಿ ಕಾಣಬಹುದು ಎಂದು ಹೇಳಲಾಗಿದೆ.

Advertisement

ಇನ್ನಷ್ಟು ವೈಶಿಷ್ಟ್ಯತೆ:

ಆರ್ ಎಕ್ಸ್ ಹಂಡ್ರೆಡ್ ಸುರಕ್ಷತೆಯ ದೃಷ್ಟಿಯಿಂದಲೂ ಮಾನಿಟರ್, ಕ್ರೋಸ್ ಕಂಟ್ರೋಲ್, ಎಬಿಎಸ್ ಬ್ರೇಕ್ ಮೊದಲಾದವುಗಳನ್ನು ಹೊಂದಿರುತ್ತದೆ. ಈ ಹಿಂದಿಗಿಂತ ಅತ್ಯುತ್ತಮ ವಿನ್ಯಾಸ ಹೊಸ ಲುಕ್ ನೊಂದಿಗೆ ಮಾರುಕಟ್ಟೆಗೆ ಬರಲಿದೆ. ಇನ್ನೆಷ್ಟು ಸುಧಾರಿತ ವೈಶಿಷ್ಟ್ಯತೆಗಳನ್ನು ಕೂಡ ಇದರಲ್ಲಿ ಕಾಣಬಹುದು. ಯೂನಿಟ್ ಫ್ಲಾಟ್ ಸೀಟ್, ಅನಲಾಗ್, ಕ್ರೋಮ್ ಫೆಂಡರ್ ಗಳು, ಹೆಡ್ ಲ್ಯಾಂಪ್ ಕೇಸಿಂಗ್ ಇವೆಲ್ಲವೂ ಸುಧಾರಿತ ರೀತಿಯಲ್ಲಿ ಅಳವಡಿಸಲಾಗುತ್ತದೆ.

ಆರ್‌ಎಕ್ಸ್ 100 ಬೆಲೆ ಎಷ್ಟು ಗೊತ್ತಾ!?

ಮೊದಲಿಗಿಂತ ಸತಿಶಾಲಿ ಬೈಕ್ ಆಗಿ ಬಿಡುಗಡೆ ಆಗಲಿರುವ ಆರ್ ಎಕ್ಸ್ 100 ಬುಲೆಟ್ ಗೆ ಸಡ್ಡು ಹೊಡೆಯುವುದು ಗ್ಯಾರಂಟಿ. ಆರ್ ಎಕ್ಸ್ 100 ಯಾವಾಗ ಲಾಂಚ್ ಆಗುತ್ತೆ ಎನ್ನುವುದರ ಬಗ್ಗೆ ಕಂಪನಿ ಮಾಹಿತಿ ನೀಡಿಲ್ಲ 2026ರ ವೇಳೆಗೆ ಲಾಂಚ್ ಆಗಬಹುದು ಎನ್ನುವ ನಿರೀಕ್ಷೆ ಇದೆ. ಇನ್ನು ಇದರ ಬೆಲೆ ನೋಡುವುದಾದರೆ 1.50 ಲಕ್ಷ ರೂಪಾಯಿಗಳು ಇರಬಹುದು.

Leave A Reply

Your email address will not be published.