Karnataka Times
Trending Stories, Viral News, Gossips & Everything in Kannada

Mini Fortuner: ಕ್ರೇಟಾ ಕಾರಿನ ಮಾರುಕಟ್ಟೆಯನ್ನು ಖಲಾಸ್ ಮಾಡೋಕೆ ಬರ್ತಾ ಇದೆ ಮಿನಿ ಫಾರ್ಚುನರ್. ಮೈಲೇಜ್ ಕೂಡ ಸೂಪರ್.

ಭಾರತದಲ್ಲಿ ಕಾರು ಪೂರೈಕೆ ಹಾಗೂ ಖರೀದಿ ಎರಡು ಕೂಡ ವೇಗವಾಗಿ ನಡೆಯುತ್ತಿದೆ. ಸ್ಪೆಷಲ್ ಆಗಿ ಹೇಳುವುದಾದರೆ ಪೆಟ್ರೋಲ್ ಹಾಗೂ ಡೀಸೆಲ್ ಗಿಂತ ಎಲೆಕ್ಟ್ರಿಕ್ ಹಾಗೂ CNG ವರ್ಷನ್ ನ ಕಾರುಗಳು ಮಾರುಕಟ್ಟೆಯಲ್ಲಿ ವೇಗವಾಗಿ ಸೇಲ್ ಆಗುತ್ತಿವೆ. ಸಿಎನ್‌ಜಿ ವೆರಿಯಂಟ್ ನಲ್ಲಿ ಈಗ ಮಿನಿ ಫಾರ್ಚುನರ್ (Mini Fortuner) ಎಂದು ಕರೆಸಿಕೊಳ್ಳುವಂತಹ ಟೊಯೋಟಾ ಸಂಸ್ಥೆಯ Toyota Hyryder ಲಾಂಚ್ ಆಗುತ್ತಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಇದರ ಬಗ್ಗೆ ನೀವು ಕೂಡ ಆಸಕ್ತಿಯನ್ನು ಹೊಂದಿದ್ದರೆ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಲು ಹೊರಟಿದ್ದೇವೆ. ಇದಕ್ಕಾಗಿ ನೀವು ಲೇಖನಿಯನ್ನು ತಪ್ಪದೆ ಕೊನೆಯವರೆಗೂ ಓದಬೇಕಾಗಿದೆ.

Advertisement

Toyota Hyryder CNG ನಲ್ಲಿ ಪೆಟ್ರೋಲ್ ವೇರಿಯಂಟ್ ಕಾರ್ ಗಿಂತ ಬೇರೆ ಯಾವುದು ವಿಭಿನ್ನವಾದ ಡಿಸೈನ್ ಅನ್ನು ನೋಡಲು ಸಾಧ್ಯವಿಲ್ಲ ಅದೇ ಡಿಸೈನ್ ಅನ್ನು ಇಲ್ಲಿ ಕೂಡ ನೀವು ಸೇಮ್ ನೋಡಬಹುದು ಕಾರಿನ ಹಿಂದೆ Factory Fitted CNG KIT ಅನ್ನು ನೀವು ನೋಡಬಹುದಾಗಿದೆ. ಹೀಗಾಗಿ ಬೂಟ್ ಸ್ಪೇಸ್ ನಲ್ಲಿ ಸ್ವಲ್ಪ ಕಡಿಮೆ ಕಾಣಬಹುದಾಗಿದೆ. ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ನೀವು ಈ ಕಾರಿನಲ್ಲಿ ಕಾಣಬಹುದಾಗಿದ್ದು ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಾನಿಕ್ ಟೆಕ್ನಾಲಜಿಯನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ.

 

Advertisement

 

Advertisement

Toyota Hyryder CNG 1.5 ಲೀಟರ್ K ಸೀರೀಸ್ ಎಂಜಿನ್ ಅನ್ನು ನೀವು ಕಾಣಬಹುದಾಗಿದೆ. ಇಂಜಿನ್ ಕೂಡ ಪವರ್ಫುಲ್ ಆಗಿದ್ದು ನಿಮಗೆ ಐದು ಗೇರ್ ಬಾಕ್ಸ್ ಗಳನ್ನು ಕೂಡ ಇಲ್ಲಿ ನೀವು ಕಾಣಬಹುದಾಗಿತ್ತು ಸಿ ಎನ್ ಜಿ ವೆರಿಯಂಟ್ ನಲ್ಲಿ ಈ ಕಾರು ನಿಮಗೆ ಒಂದು ಕೆಜಿಗೆ 26 ಕಿಲೋಮೀಟರ್ಗಿಂತ ಹೆಚ್ಚಿನ ಮೈಲೇಜ್ ಅನ್ನು ನೀಡುತ್ತೆ ಅನ್ನೋದನ್ನ ನೀವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬಹುದಾಗಿದೆ. Toyota Hyryder CNG ಕಾರಿನಲ್ಲಿ ನೀವು LED Headlamp ಅನ್ನು ಕೂಡ ಕಾಣಬಹುದಾಗಿದೆ. 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ನಿಮಗೆ ಸುರಕ್ಷತೆಯ ವಿಚಾರದಲ್ಲಿ ಆರು ಏರ್ ಬ್ಯಾಗ್ ಗಳನ್ನು ಕೂಡ ಇದರಲ್ಲಿ ನೀವು ಪಡೆದುಕೊಳ್ಳಬಹುದಾಗಿದೆ.

Advertisement

ಕ್ರೂಸ್ ಕಂಟ್ರೋಲ್ ಆಟೋ ಫೋಲ್ಡಿಂಗ್ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಸೇರಿದಂತೆ ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್ ದಂತಹ ಸಾಕಷ್ಟು ಅಡ್ವಾನ್ಸ್ ಫೀಚರ್ಗಳನ್ನು ಕೂಡ ನೀವು Toyota Hyryder CNG ಕಾರಿನಲ್ಲಿ ಮುಕ್ತವಾಗಿ ಕಾಣಬಹುದಾಗಿದೆ. ಲಗ್ಜುರಿ ಪ್ರೀಮಿಯಂ ಕಾರ್ ನಲ್ಲಿ ಸಿಗುವಂತಹ ಪ್ರತಿಯೊಂದು ಸೌಲಭ್ಯಗಳನ್ನು ಕೂಡ ನೀವು ಈ ಕಾರಿನಲ್ಲಿ ಅನುಭವಿಸಬಹುದಾಗಿದೆ. ಹಾಗಿದ್ರೆ ಬನ್ನಿ ಈ ಕಾರಿನ ಬೆಲೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ.

Toyota Hyryder CNG ಕಾರು ಮಾರುಕಟ್ಟೆಯಲ್ಲಿ ನಿಮಗೆ 13 ರಿಂದ 15 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರಾಟಕ್ಕೆ ಸಿಗಲಿದೆ. ಸೆಲ್ಟೋಸ್ ಹಾಗೂ ಕ್ರೆಟಾ ಕಾರುಗಳ ಟಕ್ಕರ್ ಕಾಂಪಿಟೇಶನ್ ನೀಡೋದಕ್ಕೆ ಮಾರುಕಟ್ಟೆಯಲ್ಲಿ Toyota Hyryder CNG SUV ಕಾರು ತಿಳಿದಿದ್ದು ಖಂಡಿತವಾಗಿ ಅತ್ಯಂತ ವೇಗವಾಗಿ ಮಾರುಕಟ್ಟೆಯಲ್ಲಿ ಎಲ್ಲರ ಮೆಚ್ಚುಗೆಯ ಕಾರ್ ಆಗಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂಬುದಾಗಿ ಆಟೋಮೊಬೈಲ್ ಕ್ಷೇತ್ರದ ಪಂಡಿತರು ಭವಿಷ್ಯ ನುಡಿದಿದ್ದಾರೆ.

Leave A Reply

Your email address will not be published.