SUV Car: ಎಲ್ಲಾ CNG ಕಾರುಗಳಿಗೆ ಟಕ್ಕರ್ ಕೊಡಲು ಬರುತ್ತಿದೆ ಹೊಸ SUV, ಅತೀ ಕಡಿಮೆ ಬೆಲೆಗೆ

Advertisement
ದೇಶದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಮಾರುತಿ ಸುಜುಕಿ ಹೆಚ್ಚು ಶಕ್ತಿಶಾಲಿ ಮಾರುತಿ ಬ್ರೆಝಾವನ್ನು ಸಿಎನ್ ಜಿ (CNG) ರೂಪಾಂತರದಲ್ಲಿ ಬಿಡುಗಡೆ ಮಾಡಿದೆ. ಇದು ಎಸ್ ಯು ವಿ ಮಾದರಿಯಾಗಿದ್ದು. ಈ ಕಾರಿನ ಆರಂಭಿಕ ಬೆಲೆ 9.14 ಲಕ್ಷ ರೂಪಾಯಿಗಳು.
ಅತಿ ಹೆಚ್ಚು ಮಾರಾಟವಾಗುವ ಎಸ್ ಯು ವಿ ಕಾರುಗಳಿಗೆ ಸಡ್ಡು ಹೊಡೆಯಲಿದೆ ಈ ಕಾರು:
ಮಾರುತಿ ಸುಜುಕಿ (Maruti Suzuki) ಅವರ ಬ್ರೆಜಾ ಎಸ್ ಯು ವಿ (SUV) ಸಿ ಎನ್ ಜಿ ವರ್ಷನ್ ಕೂಡ ಬಿಡುಗಡೆ ಆಗಿದೆ. ಆದರೆ ಮಾರುತಿ ಬ್ರೆಝಾ ಕಾರಿಗೂ ಶಾಕ್ ನೀಡಲು ಕೋರಿಯಾದ ಕಿಯಾ ಸಿದ್ಧವಾಗಿದೆ. ಕಿಯಾ ಸೋನೆಟ್ ಎಸ್ ಯು ವಿ ಸಿ ಎನ್ ಜಿ ರೂಪಾಂತರವು ಭಾರತದಲ್ಲಿ ಬಿಡುಗಡೆಯಾಗಲಿದೆ. ಭಾರತದಲ್ಲಿ ಸೋನೆಟ್ ಸಿಎನ್ ಜಿ (CNG) 2023 ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಪರೀಕ್ಷೆಯನ್ನು ಕೂಡ ನಡೆಸಲಾಗಿದೆ. ಮ್ಯಾನುವಲ್ ಗೇರ್ ಬಾಕ್ಸ್ ಈ ಕಾರ್ಯದಲ್ಲಿ ಕಾಡಬಹುದು.
KIA Sonet CNG:
ಸೋನಟ್ ಸಿ ಎನ್ ಜಿ (KIA Sonet CNG) ಎಕ್ಸ್ ಲೈನ್ ರೂಪಾಂತರ ಭಾರತದಲ್ಲಿ ಪರೀಕ್ಷಿಸಲಾಗುತ್ತಿದೆ ಇದು 1.0 ಲೀಟರ್ 3 ಸಿಲೆಂಡರ್ ಟರ್ಬೋ ಪೆಟ್ರೋಲ್ ಇಂಜಿನ್ (Petrol Engine) ಹೊಂದಿದ್ದು 18 ಬಿಎಚ್ ಪಿ ಮತ್ತು 172 ಎನ್ ಎಂ ಟಾರ್ಕ್ ಉತ್ಪಾದಿಸಬಲ್ಲದು. ಅರೆ ಸಿ ಎನ್ ಜಿ ಮೋಡ್ ನಲ್ಲಿ ಚಲಿಸುವಾಗ ಇದರ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಕುಸಿಯುತ್ತದೆ. ಪೆಟ್ರೋಲ್ ಮಾದರಿಗಿಂತ ಸಿಎಂಜಿ ಮಾದರಿಯ ಈ ಕಾರಿಗೆ ಒಂದು ಲಕ್ಷ ರೂಪಾಯಿಗಳಷ್ಟು ಅಧಿಕ ಹಣ ಪಾವತಿಸಬೇಕು. ಇನ್ನು ಕಿಯಾ ಸೋನಟ್ ಸಿ ಎನ್ ಜಿ ಯು ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಬ್ರೆಝಾ ಸಿಎನ್ಜಿ (Brezza CNG) ಹಾಗೂ ಮುಂಬರುವ ನೆಕ್ಸನ್ ಸಿಐಜಿ ಜೊತೆಗೆ ನೇರವಾಗಿ ಸ್ಪರ್ಧಿಸಲಿದೆ.
Maruti Brezza CNG:
ಭಾರತೀಯ ಮಾರುಕಟ್ಟೆಯಲ್ಲಿ ಬ್ರೆಝಾ ಸಿ ಎನ್ ಜಿ (Brezza CNG) ಲಭ್ಯವಿದೆ. ಇದರ ಆರಂಭಿಕ ಬೆಲೆ (ಎಕ್ಸ್ ಶೋ ರೂಮ್ ಬೆಲೆ) 9.14 ಲಕ್ಷ ರೂ.ದಿಂದ 12.06 ಲಕ್ಷ ರೂಪಾಯಿಗಳವರೆಗೆ ಇದೆ. ಸಿ ಎನ್ ಜಿ ರೂಪಾಂತರದ ಬೆಲೆ ಪೆಟ್ರೋಲ್ ಕಾರ್ ಗಳಿಗಿಂತಲೂ 95,000 ಗಳಷ್ಟು ಅಧಿಕವಾಗಿರುತ್ತದೆ. ಬ್ರೆಝಾ ಸಿ ಎನ್ ಜಿ ಕಾರು LXI, VXI, ZXI ಈ ಮೂರು ರೂಪಾಂತರಗಳಲ್ಲಿ ಬರುತ್ತದೆ ಎಲೆಕ್ಟ್ರಿಕ್ ಸನ್ ರೂಫ್ ಟಚ್ ಸ್ಕ್ರೀನ್ ಇಂಫೋಟೈನ್ಮೆಂಟ್ ಸಿಸ್ಟಮ್ ಪಾರ್ಕಿಂಗ್ ಕ್ಯಾಮೆರಾ ಸೆನ್ಸರ್ ಮೊದಲ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. 1.5 ಲೀಟರ್ ಪೆಟ್ರೋಲ್ ಸಿ ಎನ್ ಜಿ ಎಂಜಿನ್ ಹೊಂದಿದ್ದು, ಮೈ ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಇದೆ.