7 Seater Car: ಬೈಕ್ ನಷ್ಟು ಮೈಲೇಜ್ ಕೊಡುತ್ತೆ ಈ ಬೆಂಕಿ ಕಾರು! 7 ಸೀಟರ್ ಹಾಗೂ ಕಡಿಮೆ ಬೆಲೆ

Advertisement
ಇಂದು ಮಾರುಕಟ್ಟೆ ಗೆ ನಾನಾ ರೀತಿಯ ವಾಹನಗಳು ಬಂದಿವೆ, ಹೊಸ ಮಾಡೆಲ್ ನ ವಾಹನ ಗಳು ಮಾರುಕಟ್ಟೆ ಗೆ ಬಂದಾಗ ಅದನ್ನು ಖರೀದಿ ಮಾಡುವ ಆಸಕ್ತಿ ಕೂಡ ಹೆಚ್ಚು ಆಗುತ್ತವೆ, ಇದೀಗ ಮಾರು ಕಟ್ಟೆಗೆ ಹೊಸ ಕಾರೊಂದು ಟೊಯೊಟಾ ರೂಮಿಯನ್ (Toyota Rumion) ಎಂಟ್ರಿ ಕೊಟ್ಟಿದೆ.ಇದು 7 Seater Car ವಾಹನ ಪ್ರೀಯರನ್ನು ಮತ್ತಷ್ಟು ಸೆಳೆಯಲಿದೆ, ಇದು, ಅತ್ಯಂತ ಕೈಗೆಟುಕುವ ಬೆಲೆಗೆ ಖರೀದಿಗೆ ಲಭ್ಯ ವಿದ್ದು ಸುಲಭ ವಾಗಿ ಖರೀದಿ ಕೂಡ ಮಾಡಬಹುದಾಗಿದೆ.
ಹೇಗಿದೆ ವೈಶಿಷ್ಟ್ಯ:
7 ಆಸನ ಗಳ ಕಾರು (7 Seater Car) ಇದಾಗಿದ್ದು ವಾಹನ ಪ್ರೀಯರನ್ನು ಮತ್ತಷ್ಟು ಸೆಳೆಯಲಿದೆ, ಟೊಯೊಟಾ ರೂಮಿಯನ್ (Toyota Rumion) ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಖರೀದಿ ಮಾಡಬಹುದಾಗಿದ್ದು,ವಿನ್ಯಾಸದಲ್ಲಿಯೂ ಬಹಳಷ್ಟು ಆಕರ್ಷಕ ವಾಗಿಯೇ ಇದೆ, ಇದರಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಹೊಂದಿದ್ದು, ಏರ್‌ಬ್ಯಾಗ್ಸ್ ಕೂಡ ಇದೆ.

ಎಂಜಿನ್ ಆಯ್ಕೆ ಹೇಗೆ?
ಇದರಲ್ಲಿ 1.5 – ಲೀಟರ್ ಕೆ ಪೆಟ್ರೋಲ್ ಎಂಜಿನ್, 101 bhp ಗರಿಷ್ಠ ಪವರ್ ಮತ್ತು 136.8 Nm ಪೀಕ್ ಟಾರ್ಕ್ ನೀಡುತ್ತದೆ, ಖರೀದಿಗೆ ಲಭ್ಯವಿದೆ. ಏಳು ಆಸನ ಗಳನ್ನು ಹೊಂದಿರುವ ಈ ಕಾರು, ಪೆಟ್ರೋಲ್ ರೂಪಾಂತರ 20.51 km/l ಹಾಗೂ ಸಿಎನ್‌ಜಿ ರೂಪಾಂತರ 26.11 km/kg ಮೈಲೇಜ್ ನೀಡಿ ಉತ್ತಮ ಅನಯಭವ ನೀಡಲಿದೆ.
ಬೆಲೆ ಎಷ್ಟು?
ಬೆಂಗಳೂರಿನಲ್ಲಿ ಟೊಯೊಟಾ ರೂಮಿಯನ್ (Toyota Rumion) ಎಂಪಿವಿಯ ಎಸ್ ರೂಪಾಂತರ ಕಾರಿನ ಬೆಲೆ ರೂ.12.77 ಲಕ್ಷ, ಜಿ ವೇರಿಯೆಂಟ್ ರೂ.14.18 ಲಕ್ಷ ಇದೆ, ನೂತನ ಟೊಯೊಟಾ ರೂಮಿಯನ್ ಆರು ಬಣ್ಣಗಳ ಆಯ್ಕೆ ಯಲ್ಲಿ ಇದ್ದು, ಸದ್ಯ, ಬುಕ್ಕಿಂಗ್ ಆರಂಭವಾಗಿದ್ದು, ಆಸಕ್ತ ಗ್ರಾಹಕರು, ಆಡ್ವಸ್ ನೀಡಿ ಬುಕ್ ಮಾಡಬಹುದಾಗಿದೆ.