Karnataka Times
Trending Stories, Viral News, Gossips & Everything in Kannada

Highest Paid Actor: ದಕ್ಷಿಣ ಸ್ಟಾರ್ಸ್ ಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯೋ ನಟ ಇವರೇ

Advertisement

ಬಿಗ್ ಬಜೆಟ್ ಮೂವಿಗಳು ಹೆಚ್ಚಿದಂತೆ ಸ್ಟಾರ್ ನಟರ ಸಂಭಾವನೆ ಕೂಡ ಅಷ್ಟೆ ಹೆಚ್ಚಾಗಿದೆ, ಒಂದು ಟೈಮಲ್ಲಿ ಅತಿ ಹೆಚ್ಚು ಹಣ ಪಡೆಯೋ ಹೀರೋಗಳು ಬಾಲಿವುಡ್ ಸ್ಟಾರ್ಸ್ ಮಾತ್ರ ಅನ್ನೋ ಮಾತು ಇತ್ತು. ಆದ್ರೆ ಈಗ ಹಾಗಲ್ಲ ದಕ್ಷಿಣ ಭಾರತ ಸಿನಿ ನಟರು ಅದನ್ನು ಮೀರಿಸಿದ್ದಾರೆ, ಭಾರತದಲ್ಲೇ ಅತೀ ಹೆಚ್ಚು ಸಂಪಾದಿಸೋ ಹೀರೋಗಳು ದಕ್ಷಿಣ ಭಾರದದಲ್ಲಿ ಇದ್ದಾರೆ , ಎಂಬ ಮಾಹಿತಿ ಹೊರ ಬಂದಿದೆ. ಹೌದು ರಾಕಿಂಗ್ ಸ್ಟಾರ್ ಯಶ್ (Rocking Star Yash) ಡಾರ್ಲಿಂಗ್ ಪ್ರಭಾಸ್ (Darling Prabhas) ದಳಪತಿ ವಿಜಯ್ ( Dalpati Vejay) ಅವರು ಬಾಲಿವುಡ್ ನ್ನು ಮೀರಿಸಿದ್ದಾರೆ. ಎಲ್ಲ ಕಡೆಯಲ್ಲೂ ಇವರ ಹೆಸರು ಇದೀಗ ಕೇಳಿಬರ್ತಿದೆ, ಹಾಗಿದ್ರೆ ಈ ಮೂವರಲ್ಲಿ ಅತೀ ಹೆಚ್ಚು ಹಣ ಪಡೆಯೋ ನಟ ಯಾರು ಇಲ್ಲಿ ದೆ ಮಾಹಿತಿ.

ರಾಕಿಂಗ್ ಸ್ಟಾರ್ ಯಶ್ ಅತೀ ಹೆಚ್ಚು ರೆಮ್ಯೂನರೇಷನ್ ಪಡೆಯೋ ನಟ:

ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ (Fan India Star)​ ಆಗಿರುವ ರಾಕಿಂಗ್​ ಸ್ಟಾರ್​ ಯಶ್ (Rocking Star Yash) ಎಲ್ಲ ಕಡೆ ಮಿಂಚಿದ್ದಾರೆ, ಈ ವರ್ಷದ ಸೂಪರ್ ಹಿಟ್​ ಮೂವಿ ಕೆಜಿಎಫ್ ಚಾಪ್ಟರ್​ 2, ಈ ಸಿನಿಮಾ ಮೂಲಕವೇ ಯಶ್​ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು, ಕನ್ನಡ ಅಲ್ಲದೆ ಇತರ ಭಾಷೆಯೂ ಸೇರಿದಂತೆ ಸಾವಿರಾರು ಕೋಟಿಯನ್ನು ಗಳಿಸುವ ಮೂಲಕ ಕೆಜಿಎಫ್ 2 ದಾಖಲೆ ಬರೆದಿದೆ. ಯಶ್ ಮುಂದಿನ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ, ಬಾಕ್ಸಾಫೀಸ್‌ನಲ್ಲಿ ಮತ್ತೊಬ್ಬ ಸ್ಟಾರ್ ಗಳಿಸದೇ ಇರೋ ರೆಕಾರ್ಡ್ ಅನ್ನು ‌ ಕೆಜಿಎಫ್ ನಲ್ಲಿ ಮಾಡಿರೋ ರಾಕಿಬಾಯ್ ಮಾಡ್ತಾರೆ, ಒಂದ್ ಸಿನಿಮಾಗೆ 160 ರಿಂದ 170 ಕೋಟಿ ಸಂಭಾವನೆಯನ್ನ ಶೇರ್ ರೂಪದಲ್ಲಿ ಪಡೆಯುತ್ತಿದ್ದಾರೆ. ಹೀಗಾಗಿ ಅತಿ ಹೆಚ್ಚು ರೆಮ್ಯೂನರೇಷನ್ ಪಡೆಯೋ ಸೌತ್ ಹೀರೋಗಳ ಲೀಸ್ಟ್ ನಲ್ಲಿ‌ ಯಶ್ ಕೂಡ ಇದ್ದಾರೆ ಎನ್ನಬಹುದು.

ಯಶ್ , ಪ್ರಭಾಸ್, ದಳಪತಿ ವಿಜಯ್ ಇವರಲ್ಲಿ ಯಾರು?:

ಹೆಚ್ಚು ಸಂಭಾವನೆ ಪಡೆಯೋ ಕೀರ್ತಿ ದಕ್ಷಿಣ ಸ್ಟಾರ್ಸ್ ನಲ್ಲಿ ಕೂಡ ಇದೆ, ಈ ಮೂಲಕ ಬಾಲಿವುಡ್ ಸ್ಟಾರ್ ಗೆ ಮಾತ್ರ ಇದ್ದ ಹೆಸರನ್ನು ದಕ್ಷಿಣ ಸ್ಟಾರ್ಸ್ ಹೆಚ್ಚಿಸಿ ಕೊಂಡಿದ್ದಾರೆ, ಹೌದು ಹೈಯೆಸ್ಟ್ ಪೈಯ್ಡ್ ಹೀರೋ ಇವರೇ , ಆ ಲೀಸ್ಟ್‌ನಲ್ಲಿ ಇರೋ ಸೂಪರ್ ಹೀರೋಗಳು ರಾಕಿಂಗ್ ಸ್ಟಾರ್ ಯಶ್, ಡಾರ್ಲಿಂಗ್ ಪ್ರಭಾಸ್, ವಿಜಯ್, ಇದರಲ್ಲಿ ನಂಬರ್ ಒನ್ ಹೀರೋ ಡಾರ್ಲಿಂಗ್ ಪ್ರಭಾಸ್ ಅನ್ನೋದು ಗೊತ್ತಾಗಿದೆ. ಒಟ್ಟಿನಲ್ಲಿ ದಕ್ಷಿಣದ ಸ್ಟಾರ್ಸ್ ಕೂಡ ಯಾವುದಕ್ಕೂ ಕಮ್ಮಿ ಇಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ‌.

Leave A Reply

Your email address will not be published.