Karnataka Times
Trending Stories, Viral News, Gossips & Everything in Kannada

Duniya Vijay: ದುನಿಯಾ ವಿಜಯ್ ಹಾಗೂ ಅವರ ಮೊದಲನೇ ಪತ್ನಿ ನಾಗರತ್ನ ಅವರ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ?

ಚಿತ್ರರಂಗದಲ್ಲಿ Stunt Man ಹಾಗೂ ಸಹ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದ ಕಪ್ಪು ಬಣ್ಣದ ಒಬ್ಬ ಹುಡುಗ ನಂತರ ದುನಿಯಾ ಎನ್ನುವ ಸಿನಿಮಾದ ಮೂಲಕ ನಾಯಕ ನಟನಾಗಿ ಸಿನಿಮಾ ಪ್ರೇಕ್ಷಕರಿಗೆ ಕಲರ್ ಅಲ್ಲ ಖದರ್ ಇದ್ರೆ ಯಾರು ಏನು ಬೇಕಾದರೂ ಕೂಡ ಆಗಬಹುದು ಎನ್ನುವುದನ್ನು ಸಾಬೀತುಪಡಿಸಿ ತೋರಿಸಿದವರು ನಮ್ಮೆಲ್ಲರ ನೆಚ್ಚಿನ ನಟ ನಿರ್ದೇಶಕ ದುನಿಯಾ ವಿಜಯ್(Duniya Vijay). ದುನಿಯಾ ಸಿನಿಮಾದ(Duniya Film) ಯಶಸ್ಸಿನ ನಂತರ ಮತ್ತೆ ಅವರು ಹಿಂದಿರುಗಿ ನೋಡಿದ್ದೇ ಇಲ್ಲ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವಂತಹ ಸ್ಟಾರ್ ನಟ ಆಗಿದ್ದಾರೆ.

Advertisement

ಇತ್ತೀಚಿಗಷ್ಟೇ ಸಾಲು ಸಾಲು ಸೋಲುಗಳಿಂದ ಕಣ್ಣಿಟ್ಟಿದ್ದ ಸಂದರ್ಭದಲ್ಲಿ ತಾವೇ ಚಿತ್ರರಂಗಕ್ಕೆ ನಿರ್ದೇಶಕನಾಗಿ ಕಾಲಿಟ್ಟು ನಾಯಕ ನಟನಾಗಿ ಕೂಡ ನಟಿಸಿ ಸಲಗ ಸಿನಿಮಾದ ಮೂಲಕ ಬಿಗ್ ಕಮ್ ಬ್ಯಾಕ್ ಮಾಡುತ್ತಾರೆ. ತಾನು ಕೂಡ ಬಹುಮುಖ ಪ್ರತಿಭೆ ಎನ್ನುವುದನ್ನು ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ಸಾಬೀತುಪಡಿಸುತ್ತಾರೆ.

Advertisement

ಇನ್ನು ಕೇವಲ ಎಷ್ಟೊತ್ತಿನಿ ಇಲ್ಲದೆ ಈಗಾಗಲೇ ಮತ್ತೊಂದು ನಿರ್ದೇಶನದ ಸಿನಿಮಾದಲ್ಲಿ ನಟನೆ ಮಾಡಲು ಕೂಡ ಸಿದ್ದರಾಗಿ ನಿಂತಿರುವ ದುನಿಯಾ ವಿಜಯ್(Duniya Vijay) ಭೀಮಾ ಸಿನಿಮಾದ ಮೂಲಕ ಮತ್ತೊಮ್ಮೆ ಸಲಗ ಸಿನಿಮಾದಷ್ಟೇ ದೊಡ್ಡ ಮಟ್ಟದ ಯಶಸ್ಸನ್ನು ಪಡೆಯಲು ಸಿದ್ಧರಾಗಿ ನಿಂತಿದ್ದಾರೆ. ಇನ್ನು ಅವರ ವೈಯಕ್ತಿಕ ಜೀವನದ ಕುರಿತಂತೆ ಮಾತನಾಡೋಣ ಬನ್ನಿ.

Advertisement

ಸದ್ಯಕ್ಕೆ ದುನಿಯಾ ವಿಜಯ್ ತಮ್ಮ ಎರಡನೇ ಪತ್ನಿಯಾಗಿರುವ ಕೀರ್ತಿಯವರ ಜೊತೆಗೆ ಇರಬಹುದು ಆದರೆ ಇದಕ್ಕೂ ಮುನ್ನ 1999ರಲ್ಲಿ ನಾಗರತ್ನ ಎನ್ನುವವರನ್ನು ಮದುವೆಯಾಗಿದ್ದರು. ಈ ದಂಪತಿಗಳಿಗೆ ಮೂರು ಮಕ್ಕಳು ಕೂಡ ಇದ್ದು 2013ರಲ್ಲಿ ದುನಿಯಾ ವಿಜಯ್ ರವರು ತಮ್ಮ ಮೊದಲನೇ ಪತ್ನಿ ನಾಗರತ್ನ(Nagarathna Duniya Vijay) ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿದ್ದರು. ಇವರಿಬ್ಬರ ವಯಸ್ಸಿನ ಅಂತರವನ್ನು ತಿಳಿದುಕೊಳ್ಳುವುದಾದರೆ, ತಮ್ಮ ಮೊದಲನೇ ಪತ್ನಿ ನಾಗರತ್ನ ಅವರಿಗಿಂತ ದುನಿಯಾ ವಿಜಯ್ ವಯಸ್ಸಿನಲ್ಲಿ ಆರು ವರ್ಷ ದೊಡ್ಡವರಾಗಿದ್ದಾರೆ. ಸದ್ಯಕ್ಕೆ ಸಾಕಷ್ಟು ವರ್ಷಗಳಿಂದ ಪರಸ್ಪರ ಇಬ್ಬರು ಕೂಡ ಸಂಪರ್ಕದಲ್ಲಿಲ್ಲ ಎಂಬುದಾಗಿ ತಿಳಿದುಬಂದಿದೆ

Leave A Reply

Your email address will not be published.