ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅವರ ತಂದೆ ಸಂಜೀವ್ (Sanjeev) ರವರು ಹೋಟೆಲ್ (Hotel) ಉದ್ಯಮಿ ಯಾದರೆ ತಾಯಿ ಸರೋಜ (Saroja) ರವರು ಗೃಹಿಣಿಯಾಗಿದ್ದಾರೆ. ಕಿಚ್ಚನ ಪತ್ನಿಯ ಹೆಸರು ಪ್ರಿಯಾ ರಾಧಾಕೃಷ್ಣನ್(Priya Radha Krishnan) ಎಂಬುದಾಗಿದ್ದು ಇವರು ಮೂಲತಃ ಕೇರಳದವರಾಗಿದ್ದಾರೆ(Kerala). ಇನ್ನು ಸುದೀಪ್ ರವರು ಪ್ರಿಯಾರನ್ನು ಬಹಳ ವರ್ಷಗಳ ಕಾಲ ಪ್ರೀತಿಸಿ ವಿವಾಹವಾದರು (Love Marriage). ಇನ್ನು ಸುದೀಪ್ ಹಾಗೂ ಪ್ರಿಯಾ ದಂಪತಿಗೆ ಸಾನ್ವಿ (Sanvi) ಎಂಬ ಮುದ್ದಾದ ಹೆಣ್ಣು ಮಗಳು ಕೂಡ ಇದ್ದಾಳೆ.
ಇನ್ನು ಸುದೀಪ್ ಅವರಿಗೆ ಇಬ್ಬರು ಅಕ್ಕಂದಿರಿದ್ದು ಅದರಲ್ಲಿ ಈ ಪಕ್ಕಾ ಸರೋಜಾ ಕಿಚ್ಚ ಸುದೀಪ್ ರವರ ಅಚ್ಚುಮೆಚ್ಚು ಎನ್ನಬಹುದು. ಇನ್ನು ಕೆಲವು ವರ್ಷಗಳ ಹಿಂದೆ ಸುದೀಪ್ ಹಾಗೂ ಪತ್ನಿ ಪ್ರಿಯಾ ಸುದೀಪ್ ರಮೇಶ್ ಅರವಿಂದ್ (Ramesh Arvind) ನಡೆಸಿಕೊಡುತ್ತಿದ್ದ ಪ್ರೀತಿಯಿಂದ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಸುದೀಪ್ ಅಕ್ಕ ಸುಜಾತಾ (Sujatha) ಅವರು ಮಾತನಾಡಿದ ವಿಡಿಯೋ ಕ್ಲಿಪ್ಪಿಂಗ್ ಒಂದು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು.
ಸುದೀಪ್ ಲವ್ ಸ್ಟೋರಿ..
ಇನ್ನು ಸುದೀಪ್ ರವರ ವೈವಾಹಿಕ ಜೀವನದಲ್ಲೂ ಕೂಡ ಕೆಲವೊಂದು ಬಿರುಕು ಮೂಡಿತ್ತು. ಇದರ ಅಸಲಿ ಕತೆ (Story) ನೋಡುವುದಾದರೆ ಸುದೀಪ್ ಅವರು ಸ್ಪರ್ಶ (Sparsha) ಸಿನಿಮಾದ ಮೂಲಕ ತೆರೆಮೇಲೆ ಬಂದಿದ್ದು ಈ ಚಿತ್ರ ಸಹ ಅವರಿಗೆ ಕೊಂಚ ಮಟ್ಟಿಗೆ ಹೆಸರನ್ನು ತಂದು ಕೊಡುತ್ತದೆ. ಬಳಿಕ ಹುಚ್ಚ (Huccha) ಸಿನಿಮಾವನ್ನು ಕೈಗೆತ್ತಿಕೊಂಡ ಕಿಚ್ಚ ಸುದೀಪ್ ಕೊಟ್ಟಿದ್ದ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಸಿನಿಮಾ ಗೆಲ್ಲಲು ಪ್ರಮುಖ ಕಾರಣವಾಗುತ್ತದೆ. ಇನ್ನು ಇದೇ ಸಮಯದಲ್ಲಿ ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಸುದೀಪ್ ಗೆ ಸಾಕಷ್ಟು ಖ್ಯಾತಿ ಹಾಗೂ ಜನಪ್ರಿಯತೆಯನ್ನು ತಂದುಕೊಟ್ಟಿದ್ದು ಇನ್ನು ಇದೆ ಶುಭ ಸಂದರ್ಭದಲ್ಲಿ ಕಿಚ್ಚ ಸುದೀಪ್ ಹಾಗೂ ಪ್ರಿಯಾಂಕಾ ಅವರ ಪ್ರೇಮ ಕಹಾನಿ ಮನೆಯವರಿಗೆ ಗೊತ್ತಾಗುತ್ತದೆ.
ಸುದೀಪ್ ದಂಪತಿಯ ವಯ್ಯಸ್ಸಿನ ಅಂತರ..
ಹೌದು ತದನಂತರ ಇಬ್ಬರ ಕುಟುಂಬವನ್ನು ಒಪ್ಪಿಸಿ ಮದುವೆ ಕೂಡ ಆಗಿದ್ದು ಇನ್ನು ಬರೋಬ್ಬರಿ ಐದು ವರ್ಷಗಳ ಕಾಲ ಸುದೀಪ್ ಹಾಗೂ ಪ್ರಿಯಾ ಅವರು ಪ್ರೀತಿ ಮಾಡಿ ಮದುವೆಯಾಗುತ್ತಾರೆ. ಅಲ್ಲದೆ ಎರಡು ವರ್ಷಗಳ ಬಳಿಕ ಅವರಿಗೆ ಓರ್ವ ಹೆಣ್ಣು ಮಗು ಕೂಡ ಜನಿಸುತ್ತದೆ. ಅವರ ಹೆಸರು ಸಾನ್ವಿ. ಮದುವೆ ಬಳಿಕ ಬ್ಯುಸಿಯಾದ ನಟ ಫ್ಯಾಮಿಲಿ ಜೊತೆ ಸಮಯ ಕಳೆಯಲು ಕೊಂಚ ಸೋತರು ಎಂದೇ ಹೇಳಬಹುದು.
ಹೌದು ಹೀಗಾಗಿಯೇ ಬೇಸತ್ತು ಪ್ರಿಯಾ ಅವರು ವಿಚ್ಛೇದನ ಕೂಡ ಅರ್ಜಿ ಸಲ್ಲಿಸಿದ್ದರು. ಆದರೆ ಸುದೀಪ್ ಮತ್ತು ಪ್ರಿಯಾಂಕಾ ಅವರು ಕೂತು ಚರ್ಚೆ ಮಾಡಿ ತಮ್ಮ ಮಗಳಿಗೋಸ್ಕರ ಮತ್ತೊಮ್ಮೆ ಒಂದಾಗಿದ್ದಾರೆ. ಇನ್ನು ಇಬ್ಬರ ವಯ್ಯಸ್ಸಿನ ಅಂತರ ನೋಡುವುದಾದರೆ ಸುದೀಪ್ ಸೆಪ್ಟೆಂಬರ್ 2 1973 ರಲ್ಲಿ ಜನಿಸಿದ್ದು ಸದ್ಯ ಅವರಿಗೆ 49 ವರುಷ. ಇನ್ನು ಇನ್ನು ಜನವರಿ 6 1975 ರಲ್ಲಿ ಪ್ರಿಯಾ ಜನಿಸಿದ್ದು ಇಬ್ಬರ ವಯ್ಯಸಿಮ ಅಂತರ ಎರಡುವ ವರುಷವಷ್ಟೆ..