Karnataka Times
Trending Stories, Viral News, Gossips & Everything in Kannada

Rachita Ram: ಇದೊಂದು ಕಾರಣಕ್ಕೆ ಇನ್ನು ಮದುವೆಯಾಗದೆ ಉಳಿದಿದ್ದಾರೆ ರಚಿತರಾಮ್, ಸತ್ಯ ಇಲ್ಲಿದೆ

Advertisement

ವೃತ್ತಿಜೀವನದ ಆರಂಭದ ದಿನಗಳಲ್ಲಿ  ದೂರದರ್ಶನ (Television) ಕಿರುತೆರೆ ಲೋಕದ ಧಾರಾವಾಹಿಯಲ್ಲಿ (Serials) ಖಳನಾಯಕಿಯ ಪಾತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಬಿಂದಿಯಾ ರಾಮ್ (Bindya Ram) ಬಳಿಕ ಕನ್ನಡ ಚಿತ್ರರಂಗದ (KFI) ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan)  ರವರ ಬುಲ್ ಬುಲ್ (Bul Bul) ಸಿನಿಮಾದಲ್ಲಿ ಅಭಿನಯಿಸಿ ಇದೀಗ ಚಿತ್ರರಂಗದ ಮೊಸ್ಟ್ ಬ್ಯೂಸಿಯಷ್ಟ್ ಹೀರೋಯಿನ್ ಆಗಿರುವುದು ಸಾಧನೆಯೇ ಸರಿ.

ಸದ್ಯ ಈಗಾಗಲೇ ತಮಗೆಲ್ಲರಿಗೂ ತಿಳಿದಿರುವ ಹಾಗೆ ಡಿಂಪಲ್ ಕ್ವೀನ್ (Dimple Queen) ರಚಿತಾ ರಾಮ್ ರವರು ಕನ್ನಡ ಚಿತ್ರರಂಗದಲ್ಲಿ ಭರ್ಜರಿಯಾಗಿ 10 ವರ್ಷಗಳನ್ನು ಪೂರೈಸಿದ್ದು ಅಂದುನಿಂದ ಇಂದಿನವರೆಗೂ ತಮ್ಮ ಬೇಡಿಕೆಯನ್ನು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೊಂದಿದ್ದಾರೆ ಎನ್ನಬಹುದು.

ಸದ್ದಿಯಲ್ಲಿದ್ದಾರೆ ರಚಿತಾ :  ಯಾವ ವಿಚಾರಕ್ಕೆ ಗೊತ್ತಾ?

ಇನ್ನು ಚಿತ್ರರಂಗದಲ್ಲಿ ಗುಲ್ಲುಗಳಿಗೆ ಕಡಿಮೆ ಇಲ್ಲ. ಅದರಲ್ಲಿಯೂ ನಟ, ನಟಿಯರ (Actress) ಮದುವೆ (Marriage) ಸುದ್ದಿ ಯಾವಾಗಲೂ ಸಂಚಲನ ಸೃಷ್ಟಿಸುತ್ತಿರುತ್ತದೆ.ಸದ್ಯ ಈಗ ಸ್ಯಾಂಡಲ್ ವುಡ್‌ನಲ್ಲಿ  (Sandalwood) ಮದುವೆಯ ಸುದ್ದಿಯೊಂದು ಇದ್ದಕ್ಕಿದ್ದಂತೆ ಹರಿದಾಡತೊಡಗಿದೆ. ಹೌದು ಅದೂ ಕನ್ನಡದ (Kannada) ಮುಂಚೂಣಿಯ ನಟಿಯರಲ್ಲಿ ಒಬ್ಬರಾದ ರಚಿತಾ ರಾಮ್ ಅವರದ್ದು.ಗುಳಿಕೆನ್ನೆ ಸುಂದರಿ ಎಂದೇ ಖ್ಯಾತರಾಗಿರುವ ರಚಿತಾ ರಾಮ್ ಅವರ ಮದುವೆ ಸಂಗತಿ ಮುನ್ನೆಲೆಗೆ ಬಂದಿರುವುದು ಇದು ಮೊದಲ ಸಲವೇನಲ್ಲ. ಹಲವು ಬಾರಿ ಸುದ್ದಿಯಲ್ಲಿದ್ದರು.

ರಚಿತಾ ವಯ್ಯಸ್ಸೆಷ್ಟು?

ಸದ್ಯ  ಈಗಾಗಲೇ ರಚಿತಾ ರಾಮ್ ರವರ ವಯಸ್ಸು 30 ತಲುಪಿದ್ದು ಇನ್ನು ಸಹ ಯಾಕೆ ಮದುವೆ ( Marriage ) ಆಗಿಲ್ಲ ಅಥವಾ ಹುಡುಗ ನಿಶ್ಚಯ ಆಗಿಲ್ಲ ಎಂಬುದಾಗಿ ಅವರ ಅಭಿಮಾನಿಗಳಲ್ಲಿ ದೊಡ್ಡ ಪ್ರಶ್ನೆಯಾಗಿ ಉಳಿದಿದೆ ಎನ್ನಬಹುದು. ಇನ್ನು  ಇದಕ್ಕೆ ರಚಿತರಾಮ್ ಅವರು ನೀಡುವಂತಹ ಉತ್ತರ ನಿಜಕ್ಕೂ ಸಹ ಎಲ್ಲರನ್ನೂ ಆಶ್ಚರ್ಯ ಪಡಿಸುತ್ತೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟಕ್ಕೂ ಇದರ ಬಗ್ಗೆ ರಚಿತಾ ರಾಮ್ ಏನು ಹೇಳುತ್ತಾರೆ ಗೊತ್ತಾ?

ರಚಿತಾ ಮದುವೆ ಆಗದೇ ಇರಲು ಕಾರಣ ಇದೇ ನೋಡಿ..

ಈ ಕುರಿತು ಮಾತನಾಡಿರುವ ನಟಿ ರಚಿತಾ ತಾಮಚ ರವರು ನನಗೆ ಸರಿ ಹೊಂದುವಂತಹ ವರ ಸಿಗುವವರೆಗೂ ಕೂಡ ನಾನು ಮದುವೆ ಆಗುವುದಿಲ್ಲ ನನಗೆ ಚಿತ್ರರಂಗದಲ್ಲಿ ಮಾಡುವಂತಹ ಸಾಧನೆ ಇನ್ನೂ ಬೇಕಾದಷ್ಟಿದೆ ಅದನ್ನು ಪೂರೈಸಿದ ನಂತರವೇ ನಾನು ಮದುವೆ ಕುರಿತಂತೆ ಯೋಚಿಸುತ್ತೇನೆ ಎಂಬುದಾಗಿ ಗುಳಿಕೆನ್ನೆ ಸುಂದರಿ  ರಚಿತಾ ರಾಮ್ ಅವರು ಮದುವೆ ಕುರಿತಂತಹ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇನ್ನು  ರಚಿತಾರಾಮ್ ಅವರ ಈ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

 

Leave A Reply

Your email address will not be published.