Karnataka Times
Trending Stories, Viral News, Gossips & Everything in Kannada

Dhruva Sarja: ಅಣ್ಣನ ಸಮಾಧಿಯ ಬಳಿ ದ್ರುವ ಸರ್ಜಾ ವಿಡಿಯೋ ವೈರಲ್

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕುಟುಂಬಗಳು ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದಂತಹ ಕೊಡುಗೆಗಳನ್ನು ನೀಡಿ ಅವರಲ್ಲಿ ಸರ್ಜಾ ಕುಟುಂಬ (Sarja Family) ಕೂಡ ಒಂದು ಎನ್ನುವುದನ್ನು ನೀವು ಒಪ್ಪಿಕೊಳ್ಳಬೇಕಾಗುತ್ತದೆ. ಶಕ್ತಿಪ್ರಸಾದ್ ಅವರಿಂದ ಪ್ರಾರಂಭಿಸಿ ಅರ್ಜುನ್ ಸರ್ಜಾ (Arjun Sarja) ಅವರಿಂದ ಹಿಡಿದು ಚಿರು ಸರ್ಜಾ ಮತ್ತು ಧ್ರುವ ಸರ್ಜಾ ಅವರವರೆಗೂ ಕೂಡ ಕನ್ನಡ ಚಿತ್ರರಂಗಕ್ಕೆ ಸರ್ಜಾ ಕುಟುಂಬ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡಿದ್ದಾರೆ.

Advertisement

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಲಾಕ್ ಡೌನ್ (Lock Down) ಸಂದರ್ಭದಲ್ಲಿ ಚಿರು ಸರ್ಜಾ (Chiru Sarja) ಅವರು ತಮ್ಮ ಕುಟುಂಬವನ್ನು ಆಕಸ್ಮಿಕವಾಗಿ ಹೃದಯ ಸಂಬಂಧಿತ ಕಾರಣಗಳಿಂದಾಗಿ ಅಕಾಲಿಕವಾಗಿ ಮರಣ ಹೊಂದುತ್ತಾರೆ. ಇದು ನಿಜಕ್ಕೂ ಕೂಡ ಮೇಘನಾ ರಾಜ್ (Meghana Raj) ಅವರಿಂದ ಹಿಡಿದು ಧ್ರುವ ಸರ್ಜಾ ಅವರ ಕುಟುಂಬಕ್ಕೂ ಕೂಡ ನುಂಗಲಾರದ ತುತ್ತಾಗಿ ಹಾಗೂ ಜೀವನದ ಅತ್ಯಂತ ದೊಡ್ಡ ದುಃಖದ ಸಮಯವಾಗಿ ಕಾಣಿಸಿಕೊಂಡಿತು. ಇಷ್ಟೊಂದು ಚಿಕ್ಕ ವಯಸ್ಸಿಗೆ ಚಿರು ಸರ್ಜಾ (Chiru Sarja) ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗ (Kannada Cinema) ಕೂಡ ಭರಿಸಲಾರದ ನಷ್ಟವನ್ನು ತಂದಿತ್ತು.

Advertisement

ನಿಜಕ್ಕೂ ಕೂಡ ಇದು ಕೇವಲ ಅವರ ಕುಟುಂಬ ಹಾಗೂ ಸ್ನೇಹಿತರಲ್ಲಿ ಮಾತ್ರವಲ್ಲದೆ ಸಾಮಾನ್ಯ ಪ್ರೇಕ್ಷಕರಲ್ಲಿ ಕೂಡ ಬೇಸರದ ವಾತಾವರಣವನ್ನು ನಿರ್ಮಾಣ ಮಾಡಿತ್ತು. ಇತ್ತೀಚಿಗಷ್ಟೇ ನೀವು ಗಮನಿಸಿರಬಹುದು ಸೋಶಿಯಲ್ ಮೀಡಿಯಾ (Social Media)ದಲ್ಲಿ ತಮ್ಮ ಅಣ್ಣನ ಸಮಾಧಿಯ ಪಕ್ಕದಲ್ಲಿಯೇ ದ್ರುವ ಸರ್ಜಾ (Dhruva Sarja) ಅವರು ಮಲಗಿಸಿ ಇರುವಂತಹ ವಿಡಿಯೋ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ತಮ್ಮ ಅಣ್ಣನ ಕುರಿತಂತೆ ಎಷ್ಟು ಪ್ರೀತಿ ಹಾಗೂ ಗೌರವ ಮತ್ತು ಅಟ್ಯಾಚ್ಮೆಂಟ್ ಅನ್ನು ಧ್ರುವ ಸರ್ಜಾ ಹೊಂದಿದ್ದಾರೆ ಎಂಬುದು ಈ ವಿಡಿಯೋ ಮೂಲಕ ತಿಳಿದು ಬಂದಿದೆ.

Advertisement

ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಬ್ಬರೂ ಕೂಡ ಯಾಕೆ ಧ್ರುವ ಸರ್ಜಾ (Dhruva Sarja) ಅವರು ಸಮಾಧಿ ಪಕ್ಕ ಮಲಗಿದ್ದಾರೆ ಅನ್ನೋದಾಗಿ ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದು ಅದಕ್ಕೆ ಸಿಗುವಂತಹ ಸಿಂಪಲ್ ಉತ್ತರವನ್ನು ನಾವು ಇವತ್ತಿನ ಈ ಆರ್ಟಿಕಲ್ ಮೂಲಕ ಹೇಳಲು ಹೊರಟಿದ್ದೇವೆ. ತಮ್ಮ ಅಣ್ಣನ ಮೇಲಿನ ಪ್ರೀತಿಯಿಂದಾಗಿ ಧ್ರುವ ಸರ್ಜಾ ಅವರ ಸಮಾಧಿಯನ್ನು ತಮ್ಮ ಫಾರ್ಮ್ ಹೌಸ್ ಒಳಗಡೆನೆ ನಿರ್ಮಿಸಿದ್ದರು. ಇದೇ ಕಾರಣಕ್ಕಾಗಿ ಧ್ರುವ ಸರ್ಜಾ (Dhruva Sarja) ತಮ್ಮ ಮನೆಯ ಒಳಾಂಗಣದ ಒಳಗೆ ಇರುವಂತಹ ಸಮಾಧಿಯಲ್ಲಿ ಸಾಮಾನ್ಯವಾಗಿ ಮಲಗುವಂತೆ ಮಲಗಿದ್ದರು. ಆದರೆ ಅಭಿಮಾನಿಗಳು ಈ ವಿಡಿಯೋವನ್ನು ಅವರಿಗೆ ತಿಳಿಯದಂತೆ ಕ್ಯಾಮೆರಾದಲ್ಲಿ ಚಿತ್ರಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು ಈಗ ಎಲ್ಲರಿಗೂ ಇದು ತಿಳಿದು ಬಂದಿದೆ ಎಂದು ಹೇಳಬಹುದಾಗಿದೆ. ಈ ವೈರಲ್ ಆಗಿರುವಂತಹ ವಿಡಿಯೋ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ಕೂಡ ಹನಿ ನೀರು ಜಿನುಗುವಂತೆ ಮಾಡಿದ್ದಂತು ಸುಳ್ಳಲ್ಲ ಎಂದು ಹೇಳಬಹುದಾಗಿದೆ.

Advertisement

 

Leave A Reply

Your email address will not be published.