Karnataka Times
Trending Stories, Viral News, Gossips & Everything in Kannada

Virat Kholi: ಇದು ಎಷ್ಟೇ ಆರೋಗ್ಯಕರ ತರಕಾರಿ ಆಗಿದ್ರೂ ವಿರಾಟ್ ಕೊಹ್ಲಿ ಮಾತ್ರ ಇಷ್ಟಪಡೋದಿಲ್ಲ

Advertisement

ಸದ್ಯ ಭಾರತದ ಅದ್ಭುತ ಬ್ಯಾಟ್ಸ್ ಮ್ಯಾನ್(Bats Man) ಆಗಿರುವ ವಿರಾಟ್ ಕೊಹ್ಲಿ(Virat Kholi) ಒಂದರ ಮೇಲೆ ಒಂದರಂತೆ ಶತಕ ಬಾರಿಸುತ್ತಾ ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನು ಮತ್ತೆ ಮತ್ತೆ ಗೆಲ್ಲುತ್ತಿದ್ದಾರೆ. ಅತ್ಯುತ್ತಮ ಫಾರ್ಮನಲ್ಲಿ ಇರುವ ಕೊಹ್ಲಿ ಆಹಮದಾಬಾದ್ ನಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯದಲ್ಲಿ ಶತಕ, ಸಾಕಷ್ಟು ಚಪ್ಪಾಳೆ ಗಿಟ್ಟಿಸಿಕೊಂಡಿತ್ತು. ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಸ್ಟ್ರಿಟ್ ಇಂದಾಗಿ ಇನ್ನಷ್ಟು ಗುರುತಿಸಿಕೊಳ್ಳುತ್ತಾರೆ ಮತ್ತಷ್ಟು ಇಷ್ಟವಾಗುತ್ತಾರೆ.

ವಿರಾಟ್ ಕೊಹ್ಲಿ ಕೂಡ ಫಿಟ್ ಆಗಿರುವುದಕ್ಕೆ ಜಿಮ್ ಗೆ(Gym) ಹೋಗೋದು ಮಾಮೂಲಿ. ಇನ್ನು ತಾವು ಸೇವಿಸುವ ಆಹಾರದ ಬಗ್ಗೆ ಮಾತ್ರ ಕೊಹ್ಲಿ ವಿಶೇಷವಾಗಿ ಜಾಗರೂಕತೆ ವಹಿಸುತ್ತಾರೆ. ಈ ವಿಷಯಕ್ಕೆ ಸಂಬಂಧಪಟ್ಟಹಾಗೆ ವಿರಾಟ್ ಕೊಹ್ಲಿ ಹೇಳಿದ ಒಂದು ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ(Social Media)  ಸಿಕ್ಕಾಪಟ್ಟೆ ವೈರಲ್(Viral) ಆಗುತ್ತಿದೆ.

ವಿರಾಟ್ ಅವರು ತಮ್ಮ ನೆಚ್ಚಿನ ಆಹಾರ ಪದಾರ್ಥ ಯಾವುದು ಹಾಗೂ ಯಾವುದು ಇಷ್ಟವಾಗುವುದಿಲ್ಲ ಎಂಬುದನ್ನು ಹೇಳಿಕೊಂಡಿದ್ದಾರೆ. ಇದನ್ನು ಕೇಳಿದ ಕ್ರಿಕೆಟ್ ಪ್ರೇಮಿಗಳು ಈಗಾಗಲೇ ವಿರಾಟ್ ಡಯೆಟ್ ಪ್ಲ್ಯಾನ್(Diet Plan) ಫಾಲೋ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಗೆ ಈ ಒಂದು ಆರೋಗ್ಯಕರ ತರಕಾರಿ ಇಷ್ಟುವಾಗುವುದೇ ಇಲ್ಲವಂತೆ, ಯಾವುದು ಗೊತ್ತಾ?

Advertisement

ವಿರಾಟ್ ಈ ತರಕಾರಿ ಅಂದ್ರೆ ದ್ವೇಷ!!

ಸೋಶಿಯಲ್ ಮೀಡಿಯಾದಲ್ಲಿ(Social Media) ವಿರಾಟ್ ಕೊಹ್ಲಿ ಅವರ ಈ ಒಂದು ವಿಡಿಯೋದ ಈ ಪರ್ಟಿಕ್ಯುಲರ್(Perticular) ವಿಷಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಏಕೆಂದರೆ ವಿರಾಟ್ ಈ ಒಂದು ತರಕಾರಿಯನ್ನು ಸಿಕ್ಕಾಪಟ್ಟೆ ಹೇಟ್ ಮಾಡುತ್ತಾರಂತೆ. ಅದೇ ಹಾಗಲಕಾಯಿ. ನಾನು ಹಾಗಲಕಾಯಿಯನ್ನು ಇಷ್ಟಪಡುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಅದಕ್ಕೊಂದು ಕಾರಣವೂ ಇದೆ ನೋಡಿ!

ನೀವು ಇದುವರೆಗೆ ಸೇವಿಸಿದ ಆಹಾರದಲ್ಲಿ ವಿಚಿತ್ರವಾದ ಖಾದ್ಯ ಯಾವುದು ಎಂದು ವಿರಾಟ್ ಅವರನ್ನ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಉತ್ತರಿಸಿದ ಕಿಂಗ್ ಕೊಹ್ಲಿ “ನಾನು ಮಲೇಶಿಯಾದಲ್ಲಿ ಕೆಲವು ತಿಂಗಳು ಹುಳುಗಳನ್ನೇ ತಿಂದಿದ್ದೇನೆ. ಅದರಲ್ಲೂ ಅದನ್ನು ಫ್ರೈ ಮಾಡಲಾಗಿತ್ತು. ಅದನ್ನು ತಿಂದ ನಂತರ ನನಗೆ ಕೆಟ್ಟ ಅನುಭವವಾಯಿತು. ನಾನು ಸಸ್ಯಹಾರಿ ಆದರು ನನಗೆ ಈ ಹಾಗಲಕಾಯಿ ಮಾತ್ರ ಇಷ್ಟವೇ ಆಗುವುದಿಲ್ಲ ಅದನ್ನು ನಾನು ಹೇಟ್(Hate) ಮಾಡುತ್ತೇನೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರ ಮಾತನ್ನು ಕೇಳಿ ಇನ್ನು ಅದೆಷ್ಟು ಜನ ಹಾಗಲಕಾಯಿ ತಿನ್ನುವುದನ್ನೇ ಬಿಡುತ್ತಾರೋ ಗೊತ್ತಿಲ್ಲ.

Advertisement

Leave A Reply

Your email address will not be published.