Karnataka Times
Trending Stories, Viral News, Gossips & Everything in Kannada

Rakesh Adiga And Amulya: ಸಿಹಿಸುದ್ದಿ ಕೊಟ್ಟ ಬಿಗ್ಬಾಸ್ ರಾಕೇಶ್ ಅಡಿಗ ಹಾಗು ಅಮೂಲ್ಯ

Advertisement

ಕನ್ನಡ ಕಿರುತೆಯ (Kannada Television) ಅತ್ಯಂತ ದೊಡ್ಡ ಕಾರ್ಯಕ್ರಮ ಬಿಗ್​ಬಾಸ್ ಸೀಸನ್ 9ರಲ್ಲಿ (Bigg Boss Season 9) ರಾಕೇಶ್ ಅಡಿಗ (Rakesh Adiga) ಹಾಗೂ ಅಮೂಲ್ಯ ಗೌಡ (Amulya Gowda) ಅವರು ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ಇನ್ನು ಇವರಿಬ್ಬರ ಮಧ್ಯೆ ಕುಚ್ ಕುಚ್ ಇದೆ ಎಂದೂ ಜನ ಮಾತನಾಡಿಕೊಂಡಿದ್ದು ಉಂಟು.ಇನ್ನು ನಟಿ ಅಮೂಲ್ಯ ಅವರು ಸಂಪೂರ್ಣ ಜಾಲಿ ಮೂಡ್ (Jolly Mood) ಪರ್ಸನ್ ಆಗಿದ್ರೆ ರಾಕೇಶ್ ಅಡಿಗ (Rakesh Adiga) ಅವರು ಶಾಂತ ಸ್ವಭಾವದ ಸಿಂಪಲ್ ವ್ಯಕ್ತಿ. ಆದರೂ ಕೂಡ ಇವರು ಬೇಗ ಕ್ಲೋಸ್ ಆಗಿದ್ದರು. ಸದ್ಯ ಇದೀಗ ನಟಿ ಅಮೂಲ್ಯ ಗೌಡ ರವರು ಇನ್​ಸ್ಟಾಗ್ರಾಮ್​ನಲ್ಲಿ (Instagram) ರಾಕೇಶ್ ಅಡಿಗ ಜೊತೆ ಇರುವಂತಹ ಫೋಟೋವನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಒಟ್ಟು ನಾಲ್ಕು ಫೋಟೋಗಳಿದ್ದವು.

ಹೌದು ರಾಕೇಶ್ ಅಡಿಗ ಅವರು ಆರೆಂಜ್ ಕಲರ್ ಶರ್ಟ್ ಧರಿಸಿದ್ದರೆ ಅಮೂಲ್ಯ ಗೌಡ ಅವರು ಬ್ಲಾಕ್ ಔಟ್​ಫಿಟ್ ಧರಿಸಿದ್ದರು. ಇನ್ನು ಅವರ ಕನ್ನಡಕ ಇನ್ನೊಂದು ಅಟ್ರಾಕ್ಷನ್ ಎನ್ನಬಹುದು. ಇನ್ನು ಇಬ್ಬರೂ ಟೇಬಲ್​ನಲ್ಲಿ (Table) ಎದುರುಬದುರಾಗಿ ಕುಳಿತಿದ್ದು ಅವರ ಮುಂದೆ ಖಾಲಿಯಾದ ಗ್ಲಾಸ್ ಇತ್ತು. ಇದನ್ನು ನೋಡಿದರೆ ಕೋಲ್ಡ್ ಕಾಫಿ ಕುಡಿದಂತೆ ಕಂಡುಬಂದಿದೆ. ಇನ್ನು ಅಲ್ಲಿ ಒಂದೇ ಒಂದು ಗ್ಲಾಸ್ (Glass) ಇದ್ದ ಕಾರಣ ಇಬ್ಬರೂ ಒಂದರಲ್ಲೇ ಸ್ಟ್ರಾ ಹಾಕಿ ಕೋಲ್ಡ್ ಕಾಫಿ ಕುಡಿದಿದ್ದಾರಾ ಎಂದು ಚರ್ಚೆ ಮಾಡ್ತಾ ಇದ್ದಾರೆ ನೆಟ್ಟಿಗರು. ಏನೇ ಇರ್ಲಿ ಆತ್ಮೀಯರು ಭೇಟಿಯಾಗಿ ಒಂದಷ್ಟು ಹೊತ್ತು ಖುಷಿಯಾಗಿ ಕಳೆದಿದ್ದಾರೆ.

Advertisement

ಇನ್ನು ಅಮೂಲ್ಯ ಗೌಡ ತವರು ಪೋಸ್ಟ್ ಶೇರ್ ಮಾಡಿ ಹೌದು ನಾವು ಭೇಟಿಯಾಗಿದ್ದೇವೆ ಯಾವುದೂ ಬದಲಾಗಿಲ್ಲ. ಬಿಗ್​ಬಾಸ್ ಮನೆಯಲ್ಲಿ (Bigg Boss)ಈ ಜೀವನದ ಗೆಳೆಯ ಸಿಕ್ಕಿದ್ದಾನೆ ಎಂದಿದ್ದಾರೆ.ನೀವು ನನಗೆ ಸಾಕಷ್ಟು ಕಲಿಸಿದ್ದೀರಿ. ಎಷ್ಟೊಂದು ಪ್ಯೂರ್ ಸೋಲ್. ಯಾವುದೇ ವ್ಯಕ್ತಿ ಇಷ್ಟೊಂದು ಶಾಂತವಾಗಿ ಕೂಲ್ ಆಗಿ ಹೇಗಿರೋಕೆ ಸಾಧ್ಯ ಎಂದು ಅಚ್ಚರಿಯಾಗುತ್ತೆ ಎಂದಿದ್ದಾರೆ.ಇನ್ನು ವಿವಾಹದ ವಿಚಾರದ ಬಗ್ಗೆ ಕೇಳಿದಾಗ ರಾಕೇಶ್ ಅವರು ಖಂಡಿತವಾಗಿಯೂ ಇಲ್ಲ ನಾನು ಅಮೂಲ್ಯ ತುಂಬಾ ಒಳ್ಳೆಯ ಸ್ನೇಹಿತರು ಎಂದು ಹೇಳಿ ಎಲ್ಲವನ್ನು ಅಂದರೆ ಎಲ್ಲಾ ವದಂತಿಗಳಿಗೂ ತೆರೆ ಎಳೆದಿದ್ದಾರೆ.

ಇನ್ನು ರಾಕೇಶ್ ಅವರು ಇನ್ನು ಮುಂದೆಯೂ ಸಹ ಅಮೂಲ್ಯ ಅವರು ನನ್ನ ಸ್ನೇಹಿತರಿಗೆ ಇರುತ್ತೆನೆ ಎಂದು ಹೇಳಿದ್ದಾರೆ ಹಾಹೂ ಅದರ ಜೊತೆಗೆ ನಾನು ಅಮೂಲ್ಯ ಇಬ್ಬರೂ ಕೂಡ ಒಳ್ಳೆಯ ಸ್ನೇಹಿತರಾಗಿ ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಇದ್ದು ಬಂದವರು ಅಮೂಲ್ಯ ಅವರಿಗೆ ಅವರದ್ದೇ ಆದಂತಹ ಜೀವನ ಇದೆ ಹಾಗೂ ಅವರು ಕೂಡ ಮುಂದೆ ಮದುವೆಯಾಗಿ ಸಾಗುವಂತವರು ಎಂದು ಹೇಳುತ್ತಾ ಅವರು ಅಮೂಲ್ಯ ಅವರಿಗೆ ನಾನು ಕೊನೆಯವರೆಗೂ ಕೂಡ ಒಳ್ಳೆಯ ಸ್ನೇಹಿತನಾಗಿ ಉಳಿಯಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಅಮೂಲ್ಯ ಮತ್ತು ರಾಕೇಶ್ ಅವರ ಮದುವೆ ಎಂಬ ವಿಚಾರಗಳು ಹರಡುತ್ತಿದ್ದುದ್ದನ್ನು ಸದ್ಯ ಇದೀಗ ಅವರೇ ಅಂತ್ಯಗೊಳಿಸಿದ್ದು ಎಲ್ಲಾ ಊಹಪೊಹಗಳಿಗೆ ಕೂಡ ತೆರೆ ಎಳೆದಿದ್ದಾರೆ.

Advertisement

Leave A Reply

Your email address will not be published.