V. Ravichandran: ಅಣ್ಣಾವ್ರು ಹಾಗೂ ವಿಷ್ಣು ದಾದ ನಿರಾಕರಿಸಿದ್ದ ಈ ಚಿತ್ರವನ್ನು ರವಿಚಂದ್ರನ್ ಮಾಡಿ ಸೂಪರ್ ಹಿಟ್ ಆದರು.
ಅದೊಂದು ಕಾಲದಲ್ಲಿ ಕನ್ನಡ ಚಿತ್ರರಂಗದ (Kannada Filim Industry) ಎರಡು ಕಣ್ಣುಗಳ (Two Eyes) ರೀತಿಯಲ್ಲಿ ವರನಟ ಡಾ ರಾಜ್ ಕುಮಾರ್ (Rajkumar) ಹಾಗೂ ಸಾಹಸಸಿಂಹ ಡಾ ವಿಷ್ಣುವರ್ಧನ್ (Vishnudada) ರವರು ಚಿತ್ರರಂಗವನ್ನು ಆಳಿದ್ದರು. ಹೌದು ಅಂತಹ ದೀಮಂತ ನಟರೇ ಬೇಡ ಎಂದು ರಿಜೆಕ್ಟ್ (Reject) ಮಾಡಿದಂತಹ ಸಿನಿಮಾವನ್ನು ಕ್ರೇಜಿಸ್ಟಾರ್ ರವಿಚಂದ್ರನ್(Ravichandran) ರವರು ಮಾಡಿ ದೊಡ್ಡ ಮಟ್ಟದ ಯಶಸ್ಸನ್ನು (Success) ಗಳಿಸಿಕೊಂಡಿದ್ದರು ಎಂದರೆ ನೀವು ಕಂಡಿತ ನಂಬಲೇ ಬೇಕು. ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ? ತಿಳಿಸುತ್ತವೆ ಮುಂದೆ ಓದಿ..
ನಮ್ಮ ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ (Crazy Star) ಹಾಗೆಯೇ ಹಠವಾದಿ (Hatavaadi) ಯಾರು ಎಂದು ಕೇಳಿದಾಗ ಪ್ರತಿಯೊಬ್ಬರು ಕೂಫ ನೀಡುವಂತಹ ಒಂದೇ ಒಂದು ಉತ್ತರ ಎಂದರೆ ಅದು ವಿ ರವಿಚಂದ್ರನ್ (Ravichandran) ರವರ ಹೆಸರು. ಹೌದು ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ತಮ್ಮ ಹಠ ಹಾಗೂ ಛಲದ ಮೂಲಕವೇ ತಮ್ಮ ನೆಚ್ಚಿನ ಸಿನಿಮಾಗಳನ್ನು ಮಾಡಿ ಪ್ರೇಕ್ಷಕರನ್ನು ರಂಜಿಸಿ ಕನಸುಗಾರ ಮತ್ತು ಕ್ರೇಜಿಸ್ಟಾರ್ ಎನ್ನುವ ಬಿರುದುಗಳನ್ನು ಕೂಡ ಪಡೆದುಕೊಳ್ಳುತ್ತಾರೆ. ಇನ್ನು ಕನ್ನಡ ಚಿತ್ರರಂಗವನ್ನು ಒಂದು ಹಂತ ಮೇಲಕ್ಕೆ ಕರೆದುಕೊಂಡು ಹೋದಂತಹ ಶ್ರೇಯ ಸಹ ರವಿಚಂದ್ರನ್ ರವರಿಗೆ ಸಿಗುತ್ತದೆ.
ಅಷ್ಟಕ್ಕೂ ಡಾ. ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ರವರು ತಮಗೆ ಬೇಡ ಎಂದು ತಿರಸ್ಕರಿಸಿದ್ದ ಆ ಕಥೆಯನ್ನು ತಾವೇ ನಿರ್ಮಾಣ (Produce) ಮಾಡಬೇಕೆಂದು ತಮ್ಮ ತಂದೆ ವೀರ ಸ್ವಾಮಿ (Veera Swamy) ಅವರ ಬಳಿ ಕೇಳಿದಾಗ ಮೊದಲಿಗೆ ಅವರು ಬೇಡ ಎನ್ನುವುದಾಗಿ ಹೇಳುತ್ತಾರೆ. ಹೌದುವ ಹೀಗಿದ್ದರೂ ಸಹ ಈ ಸಿನಿಮಾವನ್ನು ರೆಬಲ್ ಸ್ಟಾರ್ ಅಂಬರೀಶ್(Ambareesh) ರವರಿಗೆ ನಿರ್ಮಾಣ ಮಾಡಿ ವಿ ರವಿಚಂದ್ರನ್ ರವರು ಹೂಡಿದ್ದ ಹಣಕ್ಕಿಂತ ದುಪ್ಪಟ್ಟು ಹಣವನ್ನು ಪಡೆದು ಸಿನಿಮಾ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಕಾಣುತ್ತದೆ ಎಂದರೆ ನೀವು ನಂಬಲೇಬೇಕು.
ಇನ್ನು ಆ ಸಿನಿಮಾ ಇನ್ಯಾವುದು ಅಲ್ಲ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಅಂಬಿಕಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಚಕ್ರ ವ್ಯೂಹ(Chakravyuha) ಸಿನಿಮಾ. ಹೌದು ಈ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಎಂತಹ ರಿಸ್ಕ್ ಅನ್ನು ಸಹ ತಾನು ತೆಗೆದುಕೊಳ್ಳಬಲ್ಲ ಎನ್ನುವುದನ್ನು ಅಂದಿನ ಕಾಲದಲ್ಲೇ ಕ್ರೇಜಿಸ್ಟಾರ್ ರವಿಚಂದ್ರನ್(V Ravichandran) ರವರು ನಮ್ಮ ಕನ್ನಡ ಚಿತ್ರರಂಗಕ್ಕೆ ಸಾಬೀತುಪಡಿಸಿದ್ದರು. ಹೌದು ಚಕ್ರವ್ಯೂಹ ಸಿನಿಮಾದ ಚಳಿ ಚಳಿ ತಾಳೆನು ಹಾಡನ್ನು ಯಾರೆಲ್ಲಾ ಕೇಳಿಲ್ಲ ಹೇಳಿ ನೋಡೋಣ. ಅಷ್ಟರಮಟ್ಟಿಗೆ ಆ ಸಿನಿಮಾದ ಹಾಡು ಹಾಗೂ ಕಥೆ ಜನರಿಗೆ ಇಷ್ಟವಾಗಿತ್ತು. ಸದ್ಯ ಈಗಲೂ ಚಳಿ ಚಳಿ ಹಾಡು ಬಹಳ ಹಿಟ್ ಸಾಂಗ್ ಆಗಿಯೇ ಉಳಿದಿದೆ.