ನಮ್ಮ ಕನ್ನಡದ ಚಿತ್ರರಂಗದ (Kannada Filim Induatry) ಬ್ಯೂಟಿ ನಟಿ ಹರ್ಷಿಕಾ ಪೂಣಚ್ಚ (Harshika Poonacha) ರವರು ಇದೀಗ ಚಿನ್ನಾರಿಮುತ್ತ ಖ್ಯಾತಿಯಾ ವಿಜಯ್ ರಾಘವೇಂದ್ರ (Vijay Raghavendra) ರವರ ಅಭಿನಯದ ಬಹು ನಿರೀಕ್ಷಿತ ಕಾಸಿನಸರ (Kasinasara) ಚಿತ್ರದ ಪ್ರಮೋಷನ್ ನಲ್ಲಿ(Promotion) ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಸದ್ಯ ಇದೀಗ ಕಾಸಿನ ಸರ ಚಿತ್ರತಂಡ ಪ್ರೇಸ್ ಮೀಟ್(Press Meet) ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ನಟಿ ಹರ್ಷಿಕಾ ಪೂಣಚ್ಚ ರವರು ತಾವು ಮದುವೆಯಾಗುವ (Marriage) ಹುಡುಗನ ಬಗ್ಗೆ ಹೇಳಿಕೊಂಡಿದ್ದಾರೆ.
ಸದ್ಯ ನಟ ವಿಜಯ್ ರಾಘವೇಂದ್ರ ಮತ್ತು ಹರ್ಷಿಕಾ ಪೂಣಚ್ಚ ನಟನೆಯ ಕಾಸಿನಸರ ಚಿತ್ರ ಸದ್ಯ ಭರ್ಜರಿ ಓಪನಿಂಗ್ ಪಡೆದುಕೊಂಡು ಬಾಕ್ಸ್ ಆಫೀಸ್ ನಲ್ಲಿ (Box Office) ಸಾಕಷ್ಟು ಕಲೆಕ್ಷನ್ ಮಾಡಿದೆ. ಇನ್ನು ಈ ಸಿನಿಮಾದಲ್ಲಿ ನಟಿಸಿದ ಮೇಲೆ ನಾನು ರೈತನನ್ನೇ (Former) ಮದುವೆ ಆಗಬೇಕು ಅಂದುಕೊಂಡಿದ್ದೇನೆ ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.
ಇನ್ನು ಜೊತೆಗೆ ಕಾಫಿ ಪ್ಲಾಂಟರ್ ನನ್ನು (Coffee Planter) ರೈತ ಅಂತಲೇ ಹೇಳಬಹುದುದಲ್ವಾ ಎಂದು ಪಕ್ಕದಲ್ಲಿದ್ದ ನಿರ್ದೇಶಕರನ್ನು ವಿಚಾರಿಸಿದ್ದಾರೆ. ಸಿಟಿ ಹುಡುಗರನ್ನೇ ಬಯುಸುತ್ತಾರೆ ಎಂಬುದನ್ನು ಕೇಳಿದ ಹರ್ಷಿಕಾ ತಮ್ಮ ಮಾತಿನ ವೇಳೆ ತಾನು ರೈತನನ್ನು ಮದುವೆ ಆಗೋ ನಿರ್ಧಾರವನ್ನು ಹೇಳಿದರು. ಇನ್ನು ಕಾಸಿನ ಸರ ಸಿನಿಮಾ ಮಾಡಿದ ಮೇಲೆ ಅವರು ಈ ನಿರ್ಧಾರಕ್ಕೆ ಬಂದಿದ್ದಾರಂತೆ.
ಇನ್ನು ಈ ಸಿನಿಮಾದಲ್ಲಿ ನಾನು ಮಾಡಿರುವ ಸಂಪಿಗೆ ಪತ್ರದಷ್ಟು ನಾನು ಒಳ್ಳೆಯವಳಲ್ಲ ಎನ್ನುವ ಮಾತನ್ನು ಕೂಡ ಅವರು ಹೇಳಿದರು. ನಿರ್ದೇಶಕ ಏನ್ ಆರ್ ನಂಜುಂಡೇಗೌಡ ರವರುಬಎರಡನೇ ವಾರ ಕೂಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ಸಿನಿಮಾವನ್ನು ಇನ್ನಷ್ಟು ರೈತರಿಗೆ ತಲುಪಿಸುವ ಬಗ್ಗೆ ಸರ್ಕಾರದ ಜೊತೆ ಮಾತನಾಡುವೆ ಎಂದಿದ್ದಾರೆ. ಇನ್ನು ನಟಿ ಹರ್ಷಿಕಾ ಮಾತನಾಡಿ ನನ್ನ ಕೆರಿಯರ್ ನ ವಿಶೇಷ ಚಿತ್ರ ಇದಾಗಿದ್ದು ಇತ್ತೀಚಿನ ಚಿತ್ರಗಳಲ್ಲಿ ಸಂದೇಶ ಮೌಲ್ಯಗಳು ಇಲ್ಲವಾಗಿದ್ದು ಮನೋರಂಜನೆಯೇ ಮುಖ್ಯವಾಗಿದೆ. ನಮ್ಮ ಈ ಚಿತ್ರದಲ್ಲಿ ಮನೋರಂಜನೆ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವು ಇದ್ದು ಸಾಂಪ್ರದಾಯಿಕ ಕೃಷಿಯ ಕುರಿತು ಬೆಳಕು ಚೆಲ್ಲಲಾಗಿದೆ ಎಂದಿದ್ದಾರೆ.
ಇಮ್ನು ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಅವರ ಸೀಮಂತ ಫೋಟೋಗಳು ವೈರಲ್ ಆಗಿದ್ದು ಇದರಲ್ಲಿ ನಟಿ ಕ್ಯೂಟ್ ಆಗಿ ಕಾಣಿಸಿದ್ದಾರೆ. ಹೌದು ಸುಂದರವಾದ ಆಭರಣಗಳನ್ನು ಧರಿಸಿ ಹಸಿರು ಗಾಜಿನ ಬಳೆಗಳನ್ನು ಧರಿಸಿ ಕಾಣಿಸಿಕೊಂಡ ನಟಿ ಹಣೆಯಲ್ಲಿ ಕುಂಕುಮ ಇಟ್ಟುಕೊಂಡಿದ್ದು ಸುಂದರವಾದ ಬಿಂದಿಯನ್ನೂ ಇಟ್ಟಿದ್ದರು. ನಟಿ ಮಹಿಳೆಯರ ಮಧ್ಯೆ ಸೀಮಂತ ಶಾಸ್ತ್ರಗಳನ್ನು ಮಾಡುವುದು ಕಂಡುಬಂದಿದ್ದು ಅವರು ಕೊರಳಲ್ಲಿ ಹಾರ ಧರಿಸಿ ಮಲ್ಲಿಗೆ ಮುಡಿದಿದ್ದರು. ಇನ್ನು ಇದು ಹರ್ಚಿಕಾ ಪೂಣಚ್ಚಅವರ ಕಾಸಿನ ಸರ ಸಿನಿಮಾದ ಸೀಮಂತ ಹಾಡಿನ ಶೂಟಿಂಗ್ ಸೀನ್ಗಳಾಗಿದ್ದು ನಟಿ ತಮ್ಮ ಸಿನಿಮಾದ ಹಾಡಿನ ಶೂಟಿಂಗ್ ಚಿತ್ರಗಳನ್ನು ಶೇರ್ ಮಾಡಿದ್ದಾರೆ.