Karnataka Times
Trending Stories, Viral News, Gossips & Everything in Kannada

Bigg Boss S10: ಈ ಬಾರಿಯ ಕನ್ನಡದ ಬಿಗ್ ಬಾಸ್ ಸೀಸನ್ ಗೆ ಯಾರೆಲ್ಲ ಬರಲಿದ್ದಾರೆ? ಹೊಸ ಲಿಸ್ಟ್

ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್‌ ಬಾಸ್‌ (Bigg Boss) ಬಹಳಷ್ಟು ಜನಪ್ರಿಯತೆ ಪಡೆದುಕೊಂಡಿದ್ದು, ಇದೀಗ ಶೀಘ್ರದಲ್ಲೇ ಕ್ಷಣ ಗಣನೆ ಆರಂಭವಾಗಿದೆ, ಕಲರ್ಸ್‌ ಕನ್ನಡ ವಾಹಿನಿ ಈ ಬಗ್ಗೆ ಅಪ್‌ಡೇಟ್‌ ನೀಡಿದ್ದು ಯಾರೆಲ್ಲ ಕಂಟೆಸ್ಟ್ ಬರಲಿದ್ದಾರೆ ಎಂಬ ಕುತೂಹಲ ಜನರಲ್ಲಿ ಬಹಳಷ್ಟಿದೆ, ಬಿಗ್‌ಬಾಸ್‌ ರಿಯಾಲಿಟಿ ಶೋ (Bigg Boss Reality Show) ತಯಾರಿ ತೆರೆಮರೆಯಲ್ಲಿ ಶುರುವಾಗಿದೆ.ಈಗಾಗಲೇ ಸುದೀಪ್ ಅವರು ಈ‌ ಕಾರ್ಯ ಕ್ರಮ ವನ್ನು‌ ನಿರ್ವಹಿಸುತ್ತಿದ್ದು ಈಗಾಗಲೇ ಕುತೂಹಲ ಕೂಡ ಹೆಚ್ಚಾಗಿದೆ, ಈಗಾಗ್ಲೇ ಬಿಗ್ ಬಾಸ್ ಗೆ ಸಂಬಂಧ ಪಟ್ಟಂತೆ ಎರಡನೇ ಪ್ರೋಮೋವನ್ನು ರಿಲೀಸ್ ಮಾಡಿದ್ದು, 100 ದಿನಗಳ ಹಬ್ಬ ಇದು ಅನ್ನೋದನ್ನ ಒತ್ತಿ ಹೇಳಲಾಗಿದೆ.

Advertisement

ಪ್ರೋಮೊ ರಿಲೀಸ್:

Advertisement

ಈಗಾಗಲೇ ಬಿಗ್ ಬಾಸ್ ಸೀಸನ್ 10 (Bigg Boss S10) ಪ್ರೋಮೊ ರಿಲೀಸ್ ಆಗಿದ್ದು, ಈ ಬಗ್ಗೆ ಬಿಗ್ ಬಾಸ್ ಅಭಿಮಾನಿಗಳಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ, ಬಿಗ್ ಬಾಸ್ ಸೀಸನ್ 10 ರ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು ನಡೆಸಿಕೊಡುವುದು ಇವರೇ ಎಂಬುದು ಪಕ್ಕಾವಾಗಿದೆ, ಊರ ಹಬ್ಬಕ್ಕೆ ಇಲ್ಲಿದೆ ರೀಸನ್ ಶುರುವಾಗ್ತಿದೆ HAPPY BIGG BOSS KANNADA ಹತ್ತನೇ ಸೀಸನ್ ಎಂಬ ಟೈಟಲ್ ಮೂಲಕ ಹೊಸ ಪ್ರೋಮೋ ರಿಲೀಸ್ ಆಗಿದ್ದು ಹಲವು ಕಂಟೆಸ್ಟ್ ಹೆಸರು ಗಳು ಕೂಡ ಕೇಳಿಬರುತ್ತೀವೆ

Advertisement

ಯಾರೆಲ್ಲ ಬರಲಿದ್ದಾರೆ:

Advertisement

ಈಗಾಗಲೇ ಬಿಗ್ ಬಾಸ್ (Bigg Boss S10) ಕನ್ನಡಕ್ಕೆ ಯಾರೆಲ್ಲ ಬರಲಿದ್ದಾರೆ ಎನ್ನುವ ಕುತೂಹಲ‌ ಜನರಲ್ಲಿ ಹೆಚ್ಚಾಗಿದೆ, ಧಾರಾವಾಹಿ ನಟ, ನಟಿಯರು, ಯುಟ್ಯೂಬರ್ಸ್, ಚಲನ ಚಿತ್ರ ನಟ ನಟಿಯರು ಹೀಗೆ ಹಲವರ ಹೆಸರುಗಳು ಕೇಳಿಬರುತ್ತಿದ್ದು, ನಾಗಿಣಿ 2 ಧಾರಾವಾಹಿ ನಟಿ ನಮ್ರತಾ ಗೌಡ (Namratha Gowda), ಭೂಮಿಕಾ ಬಸವರಾಜ್ (Bhumika Basavaraj), ಬುಲೆಟ್ ಪ್ರಕಾಶ್ ಮಗ ರಕ್ಷ್‌ (Rakshak), ನಟ ರಾಜೇಶ್ ಧ್ರುವ (Rajesh Dhruva) ಮುಂತಾದವರು ಹಲವರ ಹೆಸರು ಕೂಡ ಕೇಳಿಬರುತ್ತಿದೆ.

ಓಟಿಟಿ ಸೀಸನ್ ಇಲ್ವ:

ಈ ಬಾರಿ ನೇರವಾಗಿ ಟಿವಿ ಸಂಚಿಕೆ ಆರಂಭ ವಾಗಲಿದೆ, ಓಟಿಟಿ ಸೀಸನ್ (OTT Season) ಇಲ್ಲ ಎಂಬ ಮಾತುಗಳು ಕೂಡ ಕೇಳಿಬರುತ್ತೀವೆ, ಈಗಾಗಲೇ ಬಿಗ್ ಬಾಸ್ 9 (Bigg Boss 9) ಬಹಳಷ್ಟು ಕ್ರೇಜ್ ಕೊಟ್ಟಿತ್ರು, ಈ ಬಾರಿಯ ಸೀಸನ್ 10 (Bigg Boss 10) ಕೂಡ ಕುತೂಹಲ ಕಾರಿಯಾಗಿ ಮೂಡಿ ಬರಲಿದ್ದು ಮತ್ತಷ್ಟು ಕ್ರೇಜ್ ಹೆಚ್ಚಾಗಿದೆ, ಈ ಸಲದ ಆಟಗಳು ಡಿಪ್ರೆಂಟ್ ಆಗೇ ಇರಲಿದ್ದು, ಮತ್ತಷ್ಟು ಇಂಟ್ರಸ್ಟಿಂಗ್ ಆಗೇ ಇರಲಿದೆ

Leave A Reply

Your email address will not be published.