ತೆಲುಗು ಚಿತ್ರರಂಗದಲ್ಲಿ (Telugu Filim Industry) ಮಾಸ್ ಮಹರಾಜ ಎಂದೆ ಖ್ಯಾತಿ ಮತ್ತು ಜನಪ್ರಿಯತೆ ಪಡೆದಿರುವ ನಟ ರವಿತೇಜ (Raviteja) ರವರು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು (Fans Following) ಸಂಪಾದಿಸಿಕೊಂಡಿದ್ದಾರೆ ಎನ್ನಬಹುದು. ಹೌದು ಅವರ ಮಾಸ್ ಲುಕ್ (Mass Look) ಮತ್ತು ವಿಶೇಷ ರೀತಿಯ ಮ್ಯಾನೇರಿಸಂ ಮತ್ತು ಅವರ ಕಾಮಿಡಿ ಟೈಮಿಂಗ್ (Comedy Timming) ಫಿದಾ ಆಗದೇ ಇರುವ ಅಭಿಮಾನಿಗಳೇ ಇಲ್ಲ ಎನ್ನಬಹುದು.
ಇನ್ನು ನಟ ರವಿತೇಜ ಚಿತ್ರಗಳಲ್ಲಿ ಐಟಂ ಸಾಂಗ್ (Item Songs) ಗಳಿಗೇನು ಕಡುಮೆಯಿಲ್ಲ. ಹೌದು ಅವರ ಚಿತ್ರದ ಹಾಡುಗಳ ಜೊತೆಗೆ ಅವರ ಸಿನಿಮಾದ ಐಟಂ ಸಾಂಗ್ ಗಳು ಸಹ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತದೆ. ಇದೆಲ್ಲದರ ಜೊತೆಗೆ ವಿಶೇಷ ಎಂಬಂತೆ ರವಿತೇಜ ಅವರ ಸಿನಿಮಗಳಲ್ಲಿ ಹೊಸಬರಿಗೆ ಅವಕಾಶಗಳು ಕೂಡ ಮಾಡಿಕೊಡಲಾಗುತ್ತದೆ ಎನ್ನಬಹುದು.
ಸದ್ಯ ಈ ನಡುವೆ ಇದೀಗ ರವಿತೇಜ ಅವರ ಮೇಲೆ ದೊಡ್ಡ ಆರೋಪವೊಂದನ್ನ ಮಾಡಲಾಗಿದ್ದು ದುಬೈನ ಸೆನ್ಸರ್ (Dubai Sensor) ಬೋರ್ಡ್ ನ ಅಧಿಕಾರಿ ಉಮೈರ್ ಸಂಧು(Umair Sandhu) ಇದೀಗ ನಟ ರವಿತೇಜ ಅವರ ಬಗ್ಗೆ ಯಾರು ಊಹಿಸಲಾರದಂತ ಆರೋಪ ಮಾಡಿದ್ದಾರೆ. ಇನ್ನು ತಮ್ಮ ಚಿತ್ರಗಳಲ್ಲಿ ಕೆಲಸ ಮಾಡುವ ಯುವತಿಯರಿಗೆ ಐಟಂ ಸಾಂಗ್ ಗಳಲ್ಲಿ ಕೆಲಸ ಮಾಡುವ ಹುಡುಗಿಯರ ಜೊತೆಗೆ ನಟ ರವಿತೇಜ ರವರು ಅಸಭ್ಯವಾಗಿ ವರ್ತಿಸುತ್ತಾರೆ.
ಇನ್ನು ಅವರ ದೇಹವನ್ನು ಕೆಟ್ಟ ರೀತಿಯಲ್ಲಿ ಮುಟ್ಟುತ್ತಾರೆ ಎಂದು ಕೂಡ ಟ್ವಿಟರ್ ಖಾತೆಯಲ್ಲಿ (Tweeter Account) ಟ್ವೀಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು ಈ ಟ್ವೀಟ್ ಮಾಡಿರುವ ಉಮೈರ್ ಸಿಂಧು ಅವರ ಮೇಲೆ ರವಿತೇಜ ಅಭಿಮಾನಿಗಳು ಗುಡುಗಿದ್ದಾರೆ.
ಇನ್ನು ಉಮೈರ್ ಇತ್ತೀಚೆಗಷ್ಟೇ ನಾಗಚೈತನ್ಯ ವಿರುದ್ದ ಕೂಡ ಮಾತನಾಡಿದ್ದರು. ಹೌದು ನಾಚೈತನ್ಯ-ಸಮಂತಾ (Naga Chaitanya) ಬ್ರೇಕ್ ಅಪ್ (Breakup) ಆಗಿದ್ದು ಯಾಕೆ? ಇದರ ಹಿಂದಿನ ಕಾರಣಗಳೇನು ಎಂದು ನೆಟ್ಟಿಗರು ಹುಡುಕುತ್ತಲೇ ಇದ್ದಾರೆ. ಈ ಸನ್ನಿವೇಶಗಳ ನಡುವೆ ಸೆನ್ಸಾರ್ ಸದಸ್ಯ ಮತ್ತು ಚಲನಚಿತ್ರ ವಿಮರ್ಶಕ ಉಮೈರ್ ಸಂಧು ರವರು ಇತ್ತೀಚೆಗೆ ಮಾಡಿದ ಟ್ವೀಟ್ ಒಂದು ಸಂಚಲನ ಮೂಡಿಸುತ್ತು.
ಇನ್ನು ನಾಗ ಚೈತನ್ಯ ಕಿರುಕುಳದಿಂದಲೇ ಸಮಂತಾ ಆತನೊಂದಿಗಿನ ಸಂಬಂಧವನ್ನು ಕಳೆದುಕೊಂಡಿದ್ದಾರೆ ಎಂದು ಉಮೈರ್ ಸಂಧು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದು ನಾಗ ಚೈತನ್ಯ ಒಬ್ಬ ಕೆಟ್ಟ ಗಂಡ. ಅವರು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟಿದ್ದಾನೆ. ನಾನು ಗರ್ಭಿಣಿಯಾಗಿದ್ದೆ ನಂತರ ನಾನು ಗರ್ಭಪಾತ ಮಾಡಿಸಬೇಕಾಗಿ ಬಂತು. ಆತನ ಕಿರುಕುಳವನ್ನು ಸಹಿಸಲಾಗುತ್ತಿಲ್ಲ ಎಂದು ಸಮಂತಾ ಹೇಳಿದ್ದಾರೆ ಎಂದು ಉಮರ್ ಸಂಧು ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.