Karnataka Times
Trending Stories, Viral News, Gossips & Everything in Kannada

Kabzaa Movie: ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಕಜ್ಬಾ ಸಿನಿಮಾ; ಮೊದಲ ದಿನದ ಅಧಿಕೃತ ಕಲೆಕ್ಷನ್ ಬಹಿರಂಗ

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಕಬ್ಜಾ(Kabzaa) ಸಿನಿಮಾ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಬಿಡುಗಡೆಯಾದ ಮೊದಲ ದಿನವೇ ಹೊಸ ಇತಿಹಾಸ ಬರೆದಿದೆ. ಕೆಜಿಎಫ್ (KGF) ಮೊದಲ ಭಾಗದ ಸಿನಿಮಾಕ್ಕಿಂತ ಹೆಚ್ಚು ಗಳಿಕೆ ಕಂಡಿದೆ. ಗಾಂಧಿನಗರದ ಕಲೆಕ್ಷನ್ ಲೆಕ್ಕಾಚಾರವನ್ನೇ ಉಲ್ಟಾ ಪಲ್ಟಾ ಮಾಡಿ ಮೊದಲ ದಿನ 50 ಕೋಟಿ ಎಷ್ಟು ಗಳಿಕೆ ಮಾಡಿದ ಕಬ್ಜಾ ಸಿನಿಮಾ.

ನಾಲ್ಕು ವರ್ಷ ತೆಗೆದುಕೊಂಡು ನಿರ್ದೇಶನ ಮಾಡಿದ ಆರ್ ಚಂದ್ರು ಸ್ಟಾರ್ ನಿರ್ದೇಶಕ ಎನಿಸಿದ್ದಾರೆ ಅವರ ಪ್ರಯತ್ನಕ್ಕೆ ಒಂದೇ ದಿನದಲ್ಲಿ ಉತ್ತರ ಸಿಕ್ಕಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಕೂಡ ಈ ಸಲ ಹೆಚ್ಚು ಕಡಿಮೆ 10 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಮೊದಲ ಪ್ರದರ್ಶನ ಅಂದರೆ ಫಸ್ಟ್ ಡೇ ಫಸ್ಟ್ ಶೋ (First Day First Show) ಹೌಸ್ ಫುಲ್ (Housefull) ಪ್ರದರ್ಶನ ಕಂಡಿದೆ. ಇದರ ಆಧಾರದ ಮೇಲೆ ಥಿಯೇಟರ್ (Theater) ಸಂಖ್ಯೆ ಹಾಗೂ ಶೋಗಳ ಸಂಖ್ಯೆ ಕೂಡ ಹೆಚ್ಚಿಸಲಾಗಿದೆ.

Join WhatsApp
Google News
Join Telegram
Join Instagram

ಇನ್ನು ಸಿನಿಮಾದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಉಪೇಂದ್ರ (Upendra) ಹಾಗೂ ಕಿಚ್ಚ ಸುದೀಪ್ (Kiccha Sudeep)ಅಭಿಮಾನಿಗಳು ಸಿನಿಮಾ ವನ್ನು ಇಷ್ಟಪಟ್ಟಿದ್ದಾರೆ. ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Hat trick hero Shivarajkumar) ಇಬ್ಬರು ವಿಶೇಷವಾದ ಪಾತ್ರವನ್ನು ನಿಭಾಯಿಸಿದ್ದಾರೆ. ಸಿನಿಮಾದ ಮೊದಲ ಭಾಗಕ್ಕಿಂತಲೂ ಎರಡನೇ ಭಾಗ ಜನರಿಗೆ ಹೆಚ್ಚು ಇಷ್ಟವಾಗಿದೆ.

ಇನ್ನು ಕಬ್ಜ ಸಿನಿಮಾವನ್ನು ನೋಡಿದ ಬಾಲಿವುಡ್ ಸೆಲಿಬ್ರೆಟಿಗಳು (Celebrity) ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಅನುಪಮ್ ಕೇರ್ (Anupam kher) ಮೊದಲಾದವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಬ್ಜಾ ಸಿನಿಮಾದ ಮೊದಲ ದಿನದ ಒಟ್ಟು ಕಲೆಕ್ಷನ್ (ವಿಶ್ವಾದ್ಯಂತ) 50 ಕೋಟಿ ದಾಟಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕಲೆಕ್ಷನ್ ಮಾಡೋದ್ರಲ್ಲಿ ನೋ ಡೌಟ್.

Leave A Reply

Your email address will not be published.