Ragavendra Rajkumar: ತನ್ನ ಮಗ ಎಂದು ಕೂಡ ನೋಡದೆ ಯುವರಾಜ್ ಕುಮಾರ್ ಬಗ್ಗೆ ರಾಘಣ್ಣ ಹೇಳಿದ್ದೇ ಬೇರೆ

Advertisement
ಬೆಲೆಕಟ್ಟಲಾಗದ ಬೆಟ್ಟದ ಹೂ ಖ್ಯಾತಿಯ ಪುನೀತ್ ರಾಜ್ (Puneeth rajkumar) ಅವರು ಇಂದು ನಮ್ಮೊಂದಿಗಿಲ್ಲವಾದರೂ ಅವರ ನೆನಪೊಂದೆ ನಮಗೆಲ್ಲ ಶಾಶ್ವತವಾಗಿದ್ದು ಅವರ ದಿನವನ್ನು ಸ್ಫೂರ್ತಿ ದಿನವಾಗಿ ಆಚರಿಸಿದ್ದು ನಿಜಕ್ಕೂ ಹೆಮ್ಮೆ ಎನ್ನಬಹುದು ಆದರೆ ಈಗ ಪುನೀತ್ ಅಣ್ಣ ರಾಘವೇಂದ್ರ ರಾಜ್ ಕುಮಾರ್ (Ragavendra rajkumar) ಅವರು ನಟ ಯುವರಾಜ್ ವಿರುದ್ಧ ಹೇಳಿಕೆ ನೀಡಿದ್ದಾರೆ.
ಪುನೀತ್ ಜನ್ಮದಿನ ಏರ್ಪಡಿದ್ದ ಈ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರು ಮಾತಾಡಿದ್ದಾರೆ. ಈ ಮೂಲಕ ಮಾತನಾಡಿ ನಿಜಕ್ಕೂ ನನ್ನ ತಮ್ಮನಿಗೆ ಈ ಮಟ್ಟಿಗೆ ಅಭಿಮಾನಿಗಳು ಸಿಕ್ಕಿದ್ದಕ್ಕೆ ನಾನು ಖುಷಿ ಪಡುವೆ ಇಂದು ಅಪ್ಪು ಜನ್ಮದಿನ ಖಂಡಿತ ನಮ್ಮ ಅಪ್ಪು ಈಗ ಎಲ್ಲೊ ಇದ್ದಾರೆ ಈ ಅಣ್ಣನ ಮಾತನ್ನು ಸಹ ಅವರು ಕೇಳಿಸಿಕೊಳ್ತಾರೆ.
Advertisement
ಬಾಲನಟನೆಯಿಂದ ಗುರುತಿಸಿ ಕೊನೆ ಸಿನೆಮಾದಲ್ಲಿ ತನಗಾಗೇ ಅವರು ಅದು ಮೇಕಪ್ ಇಲ್ಲದೆ ಖುಷಿಗಾಗಿ ಸಿನೆಮಾ ಮಾಡಿದ್ದ ಇದೆಲ್ಲ ನೋಡಿದ್ರೆ ಮೊದಲೆ ಎಲ್ಲ ಆತನಿಗೆ ಗೊತ್ತಿತ್ತೇನೊ ಅನಿಸುತ್ತೆ. ನೀನು ಎಲ್ಲಿದ್ದರೂ ಖುಷಿಯಾಗಿರಬೇಕು ಅಪ್ಪು. ಇಂದು ಪವರ್ ಸ್ಟಾರ್ ಪದದಲ್ಲಿ ಸ್ಟಾರ್ ಮಾತ್ರ ಮೇಲೆ ಹೋದದ್ದು ಅವನು ನೀಡಿದ್ದ ಪರಿಸರ ರಕ್ಷಣೆಯ ಸಂದೇಶ ಇಂದು ಪವರ್ ಆಗಿ ನಮ್ಮ ನಡುವೆ ಇದೆ. ಇಂದು ನೇತ್ರದಾನ, ಅನ್ನದಾನ, ರಕ್ತದಾನ ಇನ್ನು ಅನೇಕ ಸೇವೆಗಳು ನಡೆಯುತ್ತಿದೆ. ಈಎಲ್ಲ ವಿಚಾರಗಳು ಸಮಾಜಕ್ಕೆ ಸ್ಫೂರ್ತಿಯಾದ ಕಾರಣ ಈ ಹೆಸರು ಗುಂಬಾ ಉತ್ತಮವಾಗಿ ಇದೆ ಎನ್ನಬಹುದು.
ನನ್ನ ಮಗನಿಗೆ ಪುನೀತ್ ಸ್ಥಾನ ನೀಡಿ ಅವರೆ ಯುವರಾಜ ಅನ್ನೊ ತರ ಮಾಡುತ್ತಿದ್ದಾರೆ. ಆದರೆ ಇದು ತಪ್ಪು, ಅವನು ಸ್ವ ಪ್ರಯತ್ನದಿಂದ ಕಷ್ಟ ಪಟ್ಟು ತನ್ನ ಸ್ಥಾನ ಪಡೆಯಲಿ ಅಪ್ಪು ಸ್ಥಾನವನ್ನು ಮತ್ಯಾರಿಂದಲೂ ತುಂಬಲು ಸಾಧ್ಯವಿಲ್ಲ. ನನ್ನ ಮಗ ಯುವರಾಜನಿಗೆ (Yuva rajkumar) ಈ ಪಾಟಿ ಪ್ರೀತಿ ನನ್ನ ಭಾಗ್ಯ ಎನ್ನಬಹುದು. ನನ್ನ ಮಗನಿಗೆ ಸ್ಥಾನ ನೀಡಬೇಡಿ ಬದಲಾಗಿ ಅವಕಾಶ ನೀಡಿ ಅವನು ಖಂಡಿತಾ ಬೆಳೆದು ಸ್ಥಾನ ಸಂಪಾದಿಸುತ್ತಾನೆ ಎಂದಿದ್ದಾರೆ.
Advertisement