Karnataka Times
Trending Stories, Viral News, Gossips & Everything in Kannada

Kirik Keerthi: ಪತ್ನಿಯಿಂದ ದೂರಾದ ಬಳಿಕ ಬದುಕಿನ ಮುಂದಿನ ಹೆಜ್ಜೆ ತಿಳಿಸಿದ ಕಿರಿಕ್ ಕೀರ್ತಿ

ವಯಕ್ತಿಕ ವಿಚಾರಗಳಿಂದ (Personal Matter) ಸುದ್ದಿಯಲ್ಲಿರುವ ನಟ (Actor) ನಿರೂಪಕ (Anchor) ಹೋರಾಟಗಾರ ಕಿರಿಕ್ ಕೀರ್ತಿ (Kirik Keerthi) ಯವರು ಇತ್ತೀಚೆಗಷ್ಟೇ ರಾಜಕೀಯಕ್ಕೆ (Politics) ಸಂಬಂಧ ಪಟ್ಟ ಎಲ್ಲಾ ಕೆಲಸದಿಂದ ಆಚೆ ಬಂದಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ (Social Media) ಹೇಳಿಕೊಂಡಿದ್ದರು. ಸದ್ಯ ಇದೀಗ ಯೂಟ್ಯೂಬ್ ನ (YouTube) ಸಂದರ್ಶನ ವೊಂದರಲ್ಲಿ ಕಾಣಿಸಿಕೊಂಡಿರುವ ಕೀರ್ತಿ ಇದೇ ವಿಚಾರವಾಗಿ ಮಾತನಾಡಿದ್ದಾರೆ. ನಾನು ಇಷ್ಟ ಪಡುವ ಹಾಗೂ ನನಗೆ ಹತ್ತಿರ ಇರುವ ರಾಜಕಾರಣಿಗಳಿಗೆ (Politicians) ಎಲಕ್ಷನ್ ಕಾಂಪೈನ್ ಮಾಡುತ್ತಿದ್ದೇನೆ. ಕಳೆದ 40 ದಿನಗಳಿಂದ ಇದೇ ಕೆಲಸದ್ದಲ್ಲಿದ್ದೇನೆ ಎಂದಿರುವ ಕಿರಿಕ್ ಕೀರ್ತಿ ಈಗಲೂ ಅದೇ ಕೆಲಸದಲ್ಲಿ ಬ್ಯೂಸಿ ಇದ್ದೇನೆ ಎಂದಿದ್ದಾರೆ.

ಸಿನಿಮಾ ಕೆಲಸಗಳನ್ನ ಮಾತ್ರ ನಿಲ್ಲಿಸಿರವೆ ಎಂದಿರುವ ಕೀರ್ತಿ ಈ ಎಲ್ಲಾ ವಿವಾದಗಳಿಂದ ಹೊರ ಬಂದು ನೀಟ್ ಆಗಿ ಕ್ರೀಯೇಟಿವ್ ಫೀಲ್ಡ್ ಗೆ (Creative Field) ಎಂಟ್ರಿ ಕೊಡುತ್ತೇನೆ ಎಂದಿದ್ದಾರೆ. ಆದರೆ ಎಲೆಕ್ಷನ್ ಕಾಂಪೈನ್ ಗಳಲ್ಲಿ (Election Campaign)ಮಾತ್ರ ಸಪೋರ್ಟ್ ಮಾಡುತ್ತಿರುವೆ ಎಂದಿರುವ ಕೀರ್ತಿ ಒಂದು ಕಡೆ ಜೆಡಿಸ್ ಗೆ (JDS) ಕಾಂಪೈನ್ ಮಾಡುತ್ತಿದ್ದರೆ ಮತ್ತೊಂದು ಕಡೆ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಮಾಡುತ್ತಿದ್ದೇನೆ. ಒಂದೇ ಪಕ್ಷ ಅಂತಿಲ್ಲ. ಯಾರು ಯಾರು ಎಲ್ಲೆಲ್ಲಿ ನನಗೆ ಹತ್ರ ಇದ್ದಾರೋ ನನಗೆ ಸಹಾಯ ಮಾಡಿದ್ದಾರೋ ಅವರ ಗೆಲುವುಗೆ ನನ್ನ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಅಂದು ರಾಜಕೀಯ ಕೆಲಸದಿಂದ ಹೊರ ಬಂದೆ ಎಂದಿದ್ದ ಕೀರ್ತಿ ಇಂದು ತೊಗದಿಕೊಂಡಿದ್ದೇನೆ ಎಂದಿದ್ದು ಇವೆ ಮಾತು ಕೇಲ ಕೆಲ ನೆಟ್ಟಿಗರು ಇವರು ಖಿನ್ನತೆಯಿಂದ ಬಳಲುತ್ತಿದ್ದಾರೆ ಒಳ್ಳೆಯ ಮಾನಸಿಕ ತಂತ್ರಜ್ಞರನ್ನ ಸಂಪರ್ಕಿಸಿದರೆ ಒಳ್ಳೆಯದು ಎನ್ನುತ್ತಿದ್ದಾರೆ.

Join WhatsApp
Google News
Join Telegram
Join Instagram

ಸೋಷಿಯಲ್ ಲೈಫ್‌ನಲ್ಲಿ ಇರುವವರಿಗೆ ಜೀವನದ ಬಗ್ಗೆ ಜವಾಬ್ದಾರಿ ಹೆಚ್ಚಿರುತ್ತದೆ. ನಾವು ಒಂದು ರೀತಿ ಗಾಜಿನ ಮನೆಯಲ್ಲಿ ವಾಸ ಮಾಡುವುದು. ನಾವೇ ಕಲ್ಲು ತಾಗಿಸಿಕೊಂಡರೂ ಅಥವಾ ಹೊರಗಿನಿಂದ ಮತ್ತೊಬ್ಬರು ಕಲ್ಲು ಹೊಡೆದರೆ ನಮ್ಮ ಮನೆಯೇ ಪುಡಿ ಆಗುವುದು. ಮನುಷ್ಯ ಒಂದು ಸೆಲೆಬ್ರಿಟಿ ಆಗಿರಬೇಕು ಇಲ್ಲ ಸಾಮಾನ್ಯರಂತೆ ಇರಬೇಕು ಈ ನಡುವೆ ಇರುವ ಪಾಪ್ಯೂಲಾರಿಟಿಯಲ್ಲಿ ಇರಬಾರದು. ಆ ಸೆಂಟರ್‌ನಲ್ಲಿ ಸಿಲುಕಿಕೊಳ್ಳುವುದು ಗ್ಲಾಸ್ ಹೌಸ್. ಈಗ ಯಶ್ ಸರ್ ಸುದೀಪ್ ಸರ್ ರವರು ಸೆಲೆಬ್ರಿಟಿಗಳು ಅವರು ಬಂದಾಗ ಜನರು ಸಂಭ್ರಮಿಸಿದ್ದಾರೆ ಅವರದ್ದೇ ಕೋಟೆ ಕಟ್ಟು ಕೊಂಡಿರುತ್ತಾರೆ.ಈ ಪಾಪ್ಯೂಲರ್ ಫೇಸ್‌ಗಳು ಅಂದರೆ ಜನರಿಗೆ ಪರಿಚಯ ಇರುವವರು ಏನೋ ಸಾಧನೆ ಮಾಡಿದ್ದೀವಿ ಅಂತಲ್ಲ ಆದರೆ ಜನರು ನಮ್ಮನ್ನು ನೋಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ 5 ನಿಮಿಷ ನೋಡುವ ಕೀರ್ತಿಯನ್ನು ನಿಜವಾದ ಕೀರ್ತಿ ಎಂದು ಜನರು ನಂಬಿಕೊಂಡಿದ್ದಾರೆ. ನನಗೂ ಒಂದು ಬದುಕು ಇದೆ ನನಗೂ ಒಂದು ಜೀವನ ಇದೆ ಅದನ್ನು ಯಾರು ನಂಬುವುದಿಲ್ಲ ಎಂದು ಕೀರ್ತಿ ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Leave A Reply

Your email address will not be published.