Karnataka Times
Trending Stories, Viral News, Gossips & Everything in Kannada

Actor Nani Met Ravichandran: ತನ್ನ ಮನೆಗೆ ಬಂದ ತೆಲುಗು ನಟ ನಾನಿಗೆ ಕಷ್ಟದಲ್ಲಿರುವ ರವಿಚಂದ್ರನ್ ಕೊಟ್ಟ ಉಡುಗೊರೆ ವೈರಲ್

Advertisement

ತೆಲುಗು ಚಿತ್ರರಂಗದ (Telugu Film Industry) ನ್ಯಾಚುರಲ್ ಸ್ಟಾರ್ ನಾನಿ (Naani) ಬೆಂಗಳೂರಿಗೆ ಬಂದಿದ್ದಾರೆ. ಹೌದು ತಮ್ಮ ಮೆಗಾ ಪ್ಯಾನ್ ಇಂಡಿಯಾ (Pan India) ಸಿನಿಮಾ ದಸರಾ (Dasara) ಪ್ರಚಾರ ಮಾಡುವುದಕ್ಕೆ ಬಂದಿದ್ದಾರೆ. ಈ ಸಂಧರ್ಭದಲ್ಲಿ ದಿಢೀರನೇ ಕ್ರೇಜಿಸ್ಟಾರ್ (Crazy Star) ರವಿಚಂದ್ರನ್ (Ravichandran) ಮನೆಗೆ ಬಂದು ಅಚ್ಚರಿ ಮೂಡಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ನಟ ನಾನಿ ರವಿಚಂದ್ರನ್ ಜೊತೆ ಕುಳಿತು ಮಾತನಾಡುತ್ತಿರುವುದು ಮತ್ತು ರವಿಚಂದ್ರನ್ ಅವರಿಂದ ಉಡುಗೊರೆ (Gift) ಪಡೆದಿರುವ ವಿಡಿಯೋ ಮತ್ತು ಫೋಟೋಗಳು (videos & Photos) ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿವೆ. ಇನ್ನು ಈ ಸಮಯದಲ್ಲಿ ನಾಗಿಣಿ(Nagini) ಹಾಗು ದಿಯಾ(Dia) ಖ್ಯಾತಿಯ ದೀಕ್ಷಿತ್ ಶೆಟ್ಟಿ(Dikshith Shetty) ಕೂಡ ನಾನಿ ಅವರಿಗೆ ಜೊತೆಯಾಗಿದ್ದಾರೆ.

Advertisement

ನಟ ರವಿಚಂದ್ರನ್ ರವರು ಇತ್ತೀಚೆಗೆ ತಮ್ಮ ಸ್ವಂತ ಮನೆಯನ್ನು (Own House) ಮಾರಿ ಬಾಡಿಗೆ ಫ್ಲ್ಯಾಟ್ (Flat) ಅಲ್ಲಿ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಸದ್ಯ ರವಿಮಾಮ ಬಹಳ ಕಷ್ಟದಲ್ಲಿರುವುದು ಇದರಿಂದ ಎದ್ದು ಕಾಣುತ್ತದೆ. ಇನ್ನು ರವಿ ಸರ್ ಹುಟ್ಟಿದ್ದು ರಾಯಲ್ (Royal) ಆಗಿ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ರಾಯಲ್ ಆಗಿ ಈಗ ಬದುಕಿನ ಇಷ್ಟು ಸುಖ-ದುಃಖ ಲಾಭ-ನಷ್ಟ ಕಂಡ ಮೇಲೂ ಕೂಡ ಬದುಕುತ್ತಿರುವುದು ಕೂಡ ರಾಯಲ್ ಆಗಿಯೇ. ಹೌದು ಅದೇ ಕಾರಣಕ್ಕಾಗಿ ಮನೆಗೆ ಬಂದ ಈ ವಿಶೇಷ ಅತಿಥಿಗಾಗಿ(Guest) ರಾಯಲ್ ಆದ ಒಂದು ಉಡುಗೊರೆಯನ್ನು ಸಹ ಕೊಟ್ಟಿದ್ದಾರೆ. ಜೊತೆಗೆ ಚಿತ್ರತಂಡಕ್ಕೆ ಶುಭವಾಗಲಿ ಎಂದು ಮನಸಾರೆ ಹರಸಿ ಕಳುಹಿಸಿದ್ದಾರೆ. ನಿಜಕ್ಕೂ ಈ ವಿಚಾರ ಮೆಚ್ಚುವಂತಹದ್ದು.

ಇನ್ನು ದಸರಾ(Dasara) ಸಿನಿಮಾದ ಟ್ರೈಲರ್(Trailer) ಇತ್ತೀಚೆಗಷ್ಟೇ ಗ್ರ್ಯಾಂಡ್ ಆಗಿ ಬಿಡುಗಡೆ ಆಗಿದ್ದುಬ ಈಗಾಗಲೇ ಈ ಟ್ರೈಲರ್ ಸಿನಿಪ್ರಿಯರಲ್ಲಿ ದೊಡ್ಡ ಮಟ್ಟದ ಬಝ್ ಅನ್ನು ಕ್ರಿಯೇಟ್ ಮಾಡಿದೆ ಎನ್ನಬಹುದು. ಹೌದು ಟ್ರೈಲರ್ ನೋಡಿದ್ರೆನೇ ಇದು ಮಾಸ್ ಆಕ್ಷನ್ (Mass Action) ಸಿನಿಮಾ ಅನ್ನೋದು ಗೊತ್ತಾಗುತ್ತೆ. ಈ ಮಟ್ಟಿಗೆ ಕ್ರೇಜ್ ಹುಟ್ಟಿಸಿರೋ ದಸರಾ ಮಾರ್ಚ್ 30ರಂದು ವರ್ಲ್ಡ್ ವೈಡ್ (World Wide) ರಿಲೀಸ್ ಆಗುತ್ತಿದೆ.

ಇನ್ನು 15 ದಿನಗಳಲ್ಲಿ ನಾನಿ ದಸರಾ ದರ್ಬಾರ್ ಥಿಯೇಟರ್‌ನಲ್ಲಿ ಆರಂಭ ಆಗಲಿದೆ. ಇನ್ನ ದಸರಾ’ರಗಡ್ ಹಾಗೂ ಮಾಸ್ ಲುಕ್‌ನಲ್ಲಿ ಧರಣಿ ಅವತಾರವೆತ್ತಿ ಸಖತ್ ಕಿಕ್ ಕೊಟ್ಟಿದ್ದು ಟ್ರೈಲರ್‌ನಲ್ಲಿ ನಾನಿ ಮಾಸ್ ಅವತಾರ ನೋಡಿ ಸಿಂಗರೇಣಿ ಕಲ್ಲಿದ್ದಲಿನ ರಕ್ತಸಿಕ್ತ ಲೋಕ ಪ್ರೇಕ್ಷಕರ ಕಣ್ಮುಂದೆ ಬಂದು ಬಿಟ್ಟಿದೆ.

 

Advertisement

Leave A Reply

Your email address will not be published.