Ramya Krishnan: ರಮ್ಯಾಕೃಷ್ಣ ಜೀವನದ ಖಾಸಗಿ ಸತ್ಯ ಹೊರಕ್ಕೆ, ನಿಜಕ್ಕೂ ನಂಬಲು ಕಷ್ಟ.
ತೆಲುಗು ಚಿತ್ರರಂಗದ (Telugu Film Industry) ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ (Producer & Director) ವಂಶಿಕೃಷ್ಣ (Vamshi Krishna) ಅವರನ್ನು ಮದುವೆಯಾಗುವುದಕ್ಕಿಂತ ಮೊದಲು ಖ್ಯಾತ ನಟಿ ರಮ್ಯಾಕೃಷ್ಣನ್ (Ramya Krishna) ಅವರು ತಮಿಳು (Tamil) ಚಿತ್ರರಂಗದ ಖ್ಯಾತ ನಿರ್ದೇಶಕ ಆಗಿರುವ ಕೆ ಎಸ್ ರವಿಕುಮಾರ್(KS Ravikumar) ಅವರನ್ನು ಪ್ರೀತಿಸುತ್ತಿದ್ದರು ಎಂಬುದಾಗಿ ತಿಳಿದು ಬಂದಿದ್ದು ಇವರು ವಿವಾಹಕ್ಕೂ ಮೊದಲೇ ಡೇಟಿಂಗ್ (Dating) ಕೂಡ ಮಾಡಿದ್ದರು ಎಂಬುದಾಗಿ ತಿಳಿದು ಬಂದಿದೆ.
ಹೌದು ಸದ್ಯ ಇವರಿಬ್ಬರ ಅಫೇರ್ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಗಳು ಹೊರ ಬರುತ್ತಿದ್ದು ಮದುವೆಗೂ ಮುಂಚೆ ರಮ್ಯಕೃಷ್ಣನ್(RamyaKrishnan) ಅವರು ಗರ್ಭಿಣಿ ಕೂಡ ಆಗಿದ್ದರು ಎಂಬುದಾಗಿ ತಿಳಿದು ಬಂದಿದೆ.
ಇನ್ನು ಇವರಿಬ್ಬರ ಈ ವಿಚಾರದ ಬಗ್ಗೆ ಕೆಎಸ್ ರವಿಕುಮಾರ್(KS Ravikumar) ರವರ ಹೆಂಡತಿಗೂ ಕೂಡ ತಿಳಿದುಬಂದಿದ್ದು ಅವರು ನಟಿ ರಮ್ಯಕೃಷ್ಣ ರವರಿಗೆ ಬೆದರಿಕೆ ಸಹ ಹಾಕಿದ್ದರು ಎಂಬುದಾಗಿ ತಿಳಿದು ಬಂದಿದೆ. ಇನ್ನು ಇದರಿಂದಾಗಿ ಕೇವಲ ಹೊರಗೆ ಮಾತ್ರವಲ್ಲದೆ ಕೆಎಸ್ ರವಿಕುಮಾರ್ ರವರ ಮನೆಯ ಒಳಗೆ ಕೂಡ ಪರಿಸ್ಥಿತಿ ಕೂಡ ಹದಗೆಡಲು ಪ್ರಾರಂಭವಾಗಿದ್ದು ಇದನ್ನು ಹೇಗಾದರೂ ಕೊನೆಗಾಣಿಸಲೇಬೇಕು ಎಂಬುದಾಗಿ ನಿರ್ದೇಶಕ ಕೆಎಸ್ ರವಿಕುಮಾರ್ ರವರು ಅಂದು ತೀರ್ಮಾನಿಸಿದರಂತೆ.
ಇನ್ನು ನಟಿ ರಮ್ಯಕೃಷ್ಣನ್ ಅವರ ಬಳಿ ಹೋಗಿ ಗರ್ಭಪಾತವನ್ನು ಮಾಡಲು ಕೇಳಿದಾಗ ಅವರು ಇದಕ್ಕಾಗಿ 75 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದರಂತೆ ಎಂಬುದಾಗಿ ಕೂಡ ಈ ಸಮಯದಲ್ಲಿ ತಿಳಿದು ಬಂದಿದೆ. ಇದರ ಬಗ್ಗೆ ಒಮ್ಮೆ ನಟಿ ರಮ್ಯಕೃಷ್ಣ(Ramya Krishna Actress) ರವರ ಬಳಿ ಕೇಳಿದಾಗ ಈ ಸುದ್ದಿಯ ಕುರಿತಂತೆ ಅವರು ನಿರಾಕರಿಸಿದ್ದು ಕೂಡ ಈ ಸಮಯದಲ್ಲಿ ನಾವು ನೆನಪಿಸಿಕೊಳ್ಳಬಹುದಾಗಿದೆ.
ಚಿತ್ರರಂಗದ ಸೆಲೆಬ್ರಿಟಿಗಳ ಜೀವನ ನಾವೊಂದುಕೊಂಡ ರೀತಿಯಲ್ಲಿ ನೇರವಾಗಿ ಇರುವುದಿಲ್ಲ ಎಂಬುದನ್ನು ಈ ಮೂಲಕ ನಾವು ಮತ್ತೆ ತಿಳಿಯಬಹುದು.
ಇನ್ನು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ರಮ್ಯಾಕೃಷ್ಣ ಅವರ ಬಗ್ಗೆ ವಿಶೇಷವಾದ ಪರಿಚಯವೇನೋ ಬೇಕಾಗಿಲ್ಲ. ಹೌದು ಅವರು ತಮ್ಮ ನಟನೆ ಮತ್ತು ಸೌಂದರ್ಯದಿಂದ ಪ್ರೇಕ್ಷಕರನ್ನು ವರ್ಷಗಳ ಕಾಲ ರಂಜಿಸಿದ್ದು ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಭಾಸ್ ಅಭಿನಯದ ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿಯಾಗಿ ಜನಪ್ರಿಯತೆ ಗಳಿಸಿದ್ದ ರಮ್ಯಾಕೃಷ್ಣಗೆ ಮತ್ತೊಮ್ಮೆ ಒಳ್ಳೆಯ ಆಫರ್‌ಗಳು ಬರುತ್ತಿವೆ.1992 ರಿಂದ 2000 ರ ವರೆಗೆ ರಮ್ಯಾ ಕೃಷ್ಣ ಅನೇಕ ಭಾಷೆಗಳಲ್ಲಿ ತಮ್ಮ ಅಪ್ರತಿಮ ಪ್ರತಿಭೆಯಿಂದ ಬೆಳಕು ಚೆಲ್ಲಿದರು ಎನ್ನಬಹುದು.
ಇನ್ನು ಬಾಹುಬಲಿ ಚಿತ್ರಗಳಲ್ಲಿನ ಶಿವಗಾಮಿ ಪಾತ್ರವು ಅವರ ನಟನಾ ಕೌಶಲ್ಯವನ್ನು ಖಂಡಗಳಿಗೆ ವಿಸ್ತರಿಸಿದ್ದು ಈ ಸಿನಿಮಾದ ಮೂಲಕ ರಮ್ಯಾ ಕೃಷ್ಣ ಮತ್ತಷ್ಟು ಫೇಮಸ್ ಆದರು.ರಮ್ಯಾ ಕೃಷ್ಣ ಅವರ ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಅವರು ಪ್ರಸ್ತುತ ತಮ್ಮ ಪತಿ ನಿರ್ದೇಶಿಸುತ್ತಿರುವ ರಂಗ ಮಾರ್ತಾಂಡ ಚಿತ್ರದಲ್ಲಿ ನಟಿಸಿದ್ದು ಈ ಸಿನಿಮಾ ಸಾಮ್ರಾಟ್ ಎಂಬ ಮರಾಠಿ ಸಿನಿಮಾದ ರಿಮೇಕ್ ಆಗಿದೆ. ಈ ಸಿನಿಮಾದ ಜೊತೆಗೆ ರಮ್ಯಾ ಕೃಷ್ಣ ಸಿನಿಮಾಗಳ ಜೊತೆಗೆ ವೆಬ್ ಸಿರೀಸ್ ನಲ್ಲೂ ನಟಿಸುತ್ತಿದ್ದಾರೆ.