Karnataka Times
Trending Stories, Viral News, Gossips & Everything in Kannada

Anchor Anushree: ಆಂಟಿ, ಡುಮ್ಮಿ ವಯಸ್ಸಾಯ್ತು ಎಂದವರಿಗೆ ಖಡಕ್ ಉತ್ತರ ಕೊಟ್ಟ ಆ್ಯಂಕರ್ ಅನುಶ್ರೀ

ಪುನೀತ್ ರಾಜ್ ಕುಮಾರ್ (Puneeth Rajkumar). ಅವರು ಅದೆಷ್ಟೋ ಜೀವಗಳಿಗೆ ಬದುಕಲು ಕಲಿಸಿ ಸ್ಫೂರ್ತಿ ತುಂಬಿದ ವ್ಯಕ್ತಿತ್ವದವರು. ಅದೇ ರೀತಿ ಇತ್ತೀಚೆಗೆ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳೇ ಸೇರಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೀವನ ಸಾರ್ಥಕತೆಯನ್ನು ಮೆರೆಯುತ್ತಿದ್ದಾರೆ. ಅದೇ ರೀತಿ ಇತ್ತೀಚೆಗೆ ಪುನೀತ್ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಅವರ ಅಪ್ಪಟ ಅಭಿಮಾನಿಯಾದ ಅನುಶ್ರೀ(Anushree) ಅವರು ಮಾತನಾಡಿದ್ದು ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡೊರಿಗೆ ಸರಿಯಾಗೇ ಚಾರ್ಜ್ ಮಾಡಿದ್ದಾರೆ.

Advertisement

ಅಪ್ಪು ಸ್ಮರಣಾರ್ಥ

Advertisement

ಪುನೀತ್ ಅವರ ಜನ್ಮ ದಿನಾಚರಣೆ ಅಂಗವಾಗಿ ವಿವಿಧ ಕಡೆ ಅನ್ನದಾಸೋಹ, ವಿದ್ಯಾಸೌಲಭ್ಯ, ಸಮಾಜ ಸೇವೆ ಇನ್ನು ಅನೇಕ ಸೇವೆಯನ್ನು ನಡೆಸಲಾಗುತ್ತಿದೆ. ಅದೇ ರೀತಿ ದೇಹದ ಫಿಟ್ನೆಸ್ ಕಾಪಾಡುವ ವಿಚಾರದಲ್ಲಿ ಪವರ್ ರನ್ ಸಂಸ್ಥೆ ಮಾಡಿದ್ದ ಕಾರ್ಯವನ್ನು ಶ್ಲಾಘಿಸಿ ಮಾತಾಡಿದ್ದಾರೆ.

Advertisement

ಏನಂದ್ರು ಅನುಶ್ರೀ

Advertisement

ಆ್ಯಂಕರ್ ಅನುಶ್ರೀ (Anushree) ಅವರನ್ನು ನಮ್ಮ ಪವರ್ ರನ್ (Namma power Run) ಸಂಸ್ಥೆ ಕರೆಸಿದ್ದು ಈ ಮೂಲಕ ಅನುಶ್ರೀ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ್ದಾರೆ. ನನಗೆ ಮೊದಲು ಮೇಡಂ ಕಾಲ್ ಮಾಡಿದಾಗ ಬರ್ತೇನೆ ಅಂದೆ ಆದರೆ ಸ್ವಲ್ಪ ದಿನದ ಹಿಂದೆ ಕಾಲ್ ಮಾಡಿ ಬರೊಲ್ಲ ಅಂದೆ ಕಾರ್ಯಕ್ರಮ ಒಂದಿದೆ ರಾತ್ರಿ ಬರೋದು ಲೇಟ್ ಆಗುತ್ತದೆ.

ಆಗ ಬೆಳಗ್ಗೆ ಏಳಲು ಕಷ್ಟಾ ವಾಗುತ್ತೆ ಎಂದೆ ಅದಕ್ಕವರು ನೀವು ಬನ್ನಿ ಸಾಕು ಮೇಡಂ ಅಂದಿದ್ದರು. ಅದಕ್ಕೆ ಸರಿ ಅಂದೆ. ಈಗ ಅನಿಸುತ್ತೆ ನಾನು ಬಂದು ಒಳ್ಳೆ ಕೆಲಸ ಮಾಡಿದೆ. ಇಲ್ಲಿಗೆ ಬರೊಕು ಮೊದಲು ನಾನು ಅಂದುಕೊಂಡಿದ್ದೆ ಅಪ್ಪು ಸರ್ ಇಷ್ಟೇಲ್ಲ ಜಿಮ್ ವರ್ಕೌಟ್ ಮಾಡಿದ್ದರು ಏನು ಆಗಲಿಲ್ಲ ಇದೆಲ್ಲ ನಮಗೆ ಬೇಕಾ ಅಂತನಾನು ಇದ್ದೆ. ಆದರೀಗ ಅನಿಸುತ್ತೆ ದೇವರು ಕೊಟ್ಟ ದೇಹದ ಆರೋಗ್ಯ ಕುಮಾರ್ (Puneeth rajkumar) ನಮ್ಮೆಲ್ಲರ ಹೊಣೆ.

ಇಂದು ಸಾಮಾಜಿಕ ಜಾಲತಾಣದಲ್ಲಿ ನಾನು ಒಂದು ಪೋಸ್ಟ್(Post) ಹಾಕಿದ್ದರೆ ಸಾಕು ಅದಕ್ಕೆ ಆಂಟಿ, ಡುಮ್ಮಿ , ನಿಂಗೆ ವಯಸ್ಸಾಯ್ತು ಎಂದೆಲ್ಲ ಕಮೆಂಟ್ ಮಾಡಿದ್ದಾರೆ. ಆದರೆ ನೆನಪಿಡಿ ಯಾವಾಗಲೂ ಹೊರ ನೋಟಕ್ಕೆ ನಮ್ಮನ್ನು ಅಳಿಬಾರದು. ಆದರೆ ಇಲ್ಲಿ ನಾವು ಮಕ್ಕಳು, ಹಿರಿಯರು ಎಲ್ಲರೂ ಇದ್ದಾರೆ ಅವರಿಗೆ ಯಾವುದೆ ವಯಸ್ಸಿನ ಅಂತರ ಇಲ್ಲ ಅಪ್ಪುಗಾಗಿ ರನ್ ಮಾಡ್ತೇವೆ ಅಂತಾರೆ ನಿಜಕ್ಕೂ ಸ್ಫೂರ್ತಿ ಟೀಂ ನಿಜಕ್ಕೂ ಸಾರ್ಥಕ ಕೆಲಸ ಮಾಡಿದೆ. ಅಪ್ಪುಗಾಗಿ ಇಂದು ಓಡಿದ ಓಟ ಫ್ರೀ ಇದ್ದಾಗೆಲ್ಲ ಓಡೋದೆ ಎಂದಿದ್ದಾರೆ.

Leave A Reply

Your email address will not be published.