Karnataka Times
Trending Stories, Viral News, Gossips & Everything in Kannada

Pavitra Lokesh: ಪವಿತ್ರ ಲೋಕೇಶ್ ಗೆ ಒಟ್ಟು ಎಷ್ಟು ಮದುವೆಯಾಗಿದೆ?ಇಲ್ಲಿದೆ ನಿಜವಾದ ಲೆಕ್ಕ

Advertisement

ಸದ್ಯ ತೆಲುಗು ಹಾಗೂ ಕನ್ನಡ (Telugu & Kannada) ಎರಡೂ ಭಾಷೆಯಲ್ಲೂ ಸಹ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ಹಾಗೂ ವಿವಾದಕ್ಕೆ ಸಿಲುಕಿಕೊಂಡಿರುವ ಹೆಸರಯ ಎಂದರೆ ನಟಿ ಪವಿತ್ರಾ ಲೋಕೇಶ್ (Pavithra Lokesh) ಅವರದ್ದು. ಸದ್ಯ ತೆಲುಗು ನಟ ನರೇಶ್ (Naresh) ರವರನ್ನು ಮದುವೆಯಾಗಿರುವ (Marriage) ಪವಿತ್ರಾ ಲೋಕೇಶ್ ರವರಿಗೆ ಇದು ಮೂರನೇ ಮದುವೆಯಾದರೆ ನರೇಶ್ ರವರಿಗೆ ನಾಲ್ಕನೇ ಮದುವೆ.

ಹೌದು ನಟ ಸುಚೇಂದ್ರ ಪ್ರಸಾದ್ (Suchendra Prasad) ರವರನ್ನು ಮದುವೆಯಾಗುವ ಮುನ್ನವೇ ಪವಿತ್ರಾ ಲೋಕೇಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಒಂದೇ ವರುಷಕ್ಕೆ ಈ ಮದುವೆ ಮುರಿದು ಬಿದ್ದಿದ್ದು ನಂತರ ತನ್ನ ಗೆಳತಿಯ ಪತಿಯನ್ನ (ಸುಚೇಂದ್ರ ಪ್ರಸಾದ್) ಪ್ರೀತಿಸಿ ಮುದುವೆಯಾಗುತ್ತಾರೆ. ಏನಿದು ಸ್ಟೋರಿ.. ತಿಳಿಸುತ್ತೆವೆ ಮುಂದೇ ಓದಿ..

ಪವಿತ್ರಾ ಲೋಕೇಶ್ ರವರು ಗುಪ್ತಗಾಮಿನಿ (Guptagamini) ಧಾರವಾಹಿಯಲ್ಲಿ ಅಭಿನಯ ಮಾಡುತ್ತಿರುವಾಗ ಮದುವೆಯನ್ನು ಆಗುತ್ತಾರೆ. ಪವಿತ್ರ ಲೋಕೇಶ್ ಮೂರನೇಯ ಅವರ ಪತಿ ಇಂಜಿನಿಯರ್ ಆಗಿದ್ದು ಅವರು ಹೈದರಾಬಾದ್ (Hyderabad) ಮೂಲದವರಾಗಿರುತ್ತಾರೆ. ಇವರಿಬ್ಬರ ಕೆಲಸಕಾರ್ಯಗಳು ಬೇರೆ ಬೇರೆಯಾಗಿದ್ದ ಕಾರಣ ದಿನಗಳು ಕಳೆದಂತೆ ಭಿನ್ನಾಭಿಪ್ರಾಯಗಳು ಮೂಡಲು ಪ್ರಾರಂಭವಾಗುತ್ತದೆ.

ಕೊನೆಗೆ ಅಂತಿಮವಾಗಿ ಕೇವಲ ಒಂದೇ ವರ್ಷದಲ್ಲಿ ವಿಚ್ಛೇದನವನ್ನು (Divorce) ಪಡೆದುಕೊಳ್ಳುತ್ತಾರೆ. ಇದರಿಂದ ಕೊಂಚ ಬೇಸತ್ತ ಪವಿತ್ರಾ ಲೋಕೇಶ್ ರವರು ಬೆಂಗಳೂರಿಗೆ ಶಿಫ್ಟ್ ಆಗಿ ಬಿಡುತ್ತಾರೆ. ಮೊದಲ ಗಂಡನಿಂದ ವಿಚ್ಛೇದನವನ್ನು ಪಡೆದುಕೊಂಡ ನಂತರ ಗುಪ್ತಗಾಮಿನಿ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿದ್ದ ಸುಚಿಪ್ರಸಾದ್ ಅವರನ್ನು ಧರ್ಮಸ್ಥಳದಲ್ಲಿ ಸರಳವಾಗಿ ವಿವಾಹವಾಗುತ್ತಾರೆ ಪವಿತ್ರ ಲೋಕೇಶ್.

ಹೌದು ಗುಪ್ತಗಮಾನಿ ಧಾರಾವಾಹಿಯ ಮೂಲಕ ಸುಚೇಂದ್ರ ಪ್ರಸಾದ್ ರವರ ಪರಿಚಯವಾಗಿದ್ದು ಈ ಧಾರಾವಾಹಿಯಲ್ಲಿ ಸುಚೇಂದ್ರಪ್ರಸಾದ್ ಮತ್ತು ಅವರ ಪತ್ನಿ ಹಾಗೂ ಪವಿತ್ರಾ ಲೋಕೇಶ್ ಮೂವರು ಕೂಡ ಒಟ್ಟಿಗೆ ನಟಿಸುತ್ತಿರುತ್ತಾರೆ. ಇನ್ನು ಪವಿತ್ರಾ ರವರು ಹಾಗೂ ಸುಚೇಂದ್ರ ಪ್ರಸಾದ್ ರವರ ಪತ್ನಿ ಇಬ್ಬರು ಈ ಧಾರಾವಾಹಿ ಯಲ್ಲಿ ಅಕ್ಕ ತಂಗಿ ಪಾತ್ರ ಮಾಡುತ್ತಿರುತ್ತಾರೆ ಅಲ್ಲದೇ ಇಬ್ಬರು ಆತ್ಮೀಯರಾಗಿರುತ್ತಾರೆ. ಇಲ್ಲೂ ಕೂಡ ಸುಚೇಂದ್ರ ಪ್ರಸಾದ್ ಹಾಗೂ ಅವರ ಪತ್ನಿ ನಡುವೆ ಬಿನ್ನಾಭಿಪ್ರಾಯ ಇದ್ದ ಕಾರಣ ದೂರವಾಗುತ್ತಾರೆ.

ಈ ನಡುವೆ ಪವಿತ್ರಾ ಹಾಗೂ ಸುಚೇಂದ್ರ ಪ್ರಸಾದ್ ಆತ್ಮೀಯರಾಗಿದ್ದು ಈ ಸಂಬಂದ ಪ್ರೀತಿಯಾಗಿ ತಿರುಗಿ ಮದುವೆ ಕೂಡ ಆಗುತ್ತಾರೆ. ಆಲ್ಲದೆ ಈ ದಂಪತಿಗೆ ಎರಡು ಮಕ್ಕಳು ಕೂಡ ಇದ್ದಾರೆ. ಆದರೆ ಇದೀಗ ಎರಡನೇ ಪತಿ ಹಾಗೂ ಮಕ್ಕಳಿಗೆ ಗುಡ್ ಬೈ ಹೇಳಿ ಮೂರನೇ ಮದುವೆಯಾಗಿದ್ದಾರೆ ಪವಿತ್ರಾ ಲೋಕೇಶ್.

Leave A Reply

Your email address will not be published.