Karnataka Times
Trending Stories, Viral News, Gossips & Everything in Kannada

Vidya Balan: ಹೊಟ್ಟೆ ನೋಡಿ ಗರ್ಭಿಣಿ ಎಂದವರಿಗೆ ಮುಖ ಮುಚ್ಚಿಕೊಳ್ಳುವ ಉತ್ತರ ಕೊಟ್ಟ ನಟಿ ವಿದ್ಯಾ ಬಾಲನ್

Advertisement

ಬಹುತೇಕ ಸಿನೆಮಾ ತಾರೆಯರು ಸಿನೆಮಾ ರಂಗಕ್ಕೆ ಬರುವಾಗ ಗರತಿ ಗೌರಮ್ಮನ ತರ ಇದ್ದು ಬಳಿಕ ಒಂಮ್ಮಿಂದ್ದೊಮ್ಮೆಲೆ ಬದಲಾಗಿ ಎಲ್ಲರಿಗೂ ಶಾಖ್ ನೀಡ್ತಾರೆ ಅಂತಹ ಸ್ಟಾರ್ ಗಳ ಪಟ್ಟಿಯಲ್ಲಿ ಕಂಡು ಬರುವ ಒಂದು ಹೆಸರೆಂದರೆ ಅದು ನಟಿ ವಿದ್ಯಾಬಾಲನ್ (Vidhyabalan) ಮಹಿಳಾ ಪ್ರಧಾನವಾಗಿಸುವ ಬಹುತೇಕ ಸಿನೆಮಾದಲ್ಲಿ ಈಕೆ ನಟಿಸಿದ್ದು ಎಲ್ಲರನ್ನು ನಿಬ್ಬೆರೆಗಾಗಿಸುವ ನಟನಾಭಿನಯವನ್ನು ಸಿನಿ ರಸಿಕರಿಗೆ ತೋರ್ಪಡಿಸಿದ್ದಾರೆ.

ಈ ನಟಿ ಸಿನೆಮಾರಂಗದಲ್ಲಿ ಇತ್ತೀಚೆಗೆ ಆಯ್ಕೆ ಮಾಡಿ ಕತೆಯನ್ನು ಓಕೆ ಮಾಡುತ್ತಿದ್ದಾರೆ. ಅದೇ ರೀತಿ ಸಿನೆಮಾದಲ್ಲಿ ಹಾಟ್ ಬ್ಯುಟಿ ಹಾಗೂ ಕ್ಲಾಸಿಕ್ ಲುಕ್ ನಲ್ಲಿ ಕಾಣಿಸುವ ಇವರು ನಿಜ ಜೀವನದಲ್ಲಿ ಮಾತ್ರ ಸಂಪ್ರದಾಯಿಕ ಜೀವನಕ್ಕೆ ಒತ್ತು ನೀಡುವ ನಟಿ ಎನ್ನಬಹುದು. ಬಂಗಾಲಿ ಇವರ ಮೂಲ ಸಿನೆಮಾ ನೆಲೆಯಾದರೂ ಗಟ್ಟಿ ನೆಲೆ ನೀಡಿದ್ದು ಮಾತ್ರ ಬಾಲಿವುಡ್ ಸಿನೆಮಾದಿಂಸ ಪರಿಣೀತಾ (Parineeta) ‌ ಎಂಬ ಸಿನಿಮಾದ ಮೂಲಕ ಎನ್ನಬಹುದು. ಅವರು ಮಿಷನ್ ಮಂಗಲ್,ಕಹಾನಿ, ನೋ ವನ್ ಕಿಲಡ್ ಜೆಸ್ಸಿಕಾ, ಇಷ್ಕಿಯಾ, ದಿ ಡ-ರ್ಟಿ ಪಿಕ್ಚರ್ , ಹೇ ಬೇಬಿ, ಶಕುಂತಲಾ, ಭೂಲ್ ಭೂಲಯ್ಯ, ಕಿಸ್ಮತ್ ಕನೆಕ್ಷನ್, ಲಗೇ ರಹೋ ಮುನ್ನಾಭಾಯ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದೇ ರೀತಿ ಖ್ಯಾತ ನಿರ್ಮಾಪಕರಾದ ಸಿದ್ಧಾರ್ಥ್ ರಾಯ್ ಕಪೂರ್ (Siddharth Roy Kapoor) ಅವರೊಂದಿಗೆ ವಿವಾಹವಾದ ಇವರು ಸುಖಿ ಜೀವನ ನಡೆಸುತ್ತಿದ್ದಾರೆ.

ಖಡಕ್ ಉತ್ತರ:

ಇತ್ತೀಚೆಗೆ ನಟಿ ವಿದ್ಯಾಬಾಲನ್ ಅವರಿಗೆ ಬಾಡಿ ಶೇಮಿಂಗ್ (Bodysheming) ಮಾಡುವವರ ಪ್ರಮಾಣ ಅಧಿಕವಿದ್ದು ನಟಿ ಈಗ ಇವರ ವಿರುದ್ಧ ಗರಂ ಆಗಿ ಉತ್ತರಿಸಿದ್ದಾರೆ. ಈ ಮೂಲಕ ನಾನು ಯಾವಾಗ ಸಂದರ್ಶನಕ್ಕೆ ಬಂದಾಗಲೂ ನಾನು ಗರ್ಭಿಣಿ ಸದ್ಯಕ್ಕೆ ಮಗು ಬರುತ್ತೆ ಎಂದೆಲ್ಲ ಕಮೆಂಟ್ ಮಾಡುತ್ತಿರುತ್ತಾರೆ. ಈ ಮೂಲಕ ತಿಂಗಳು ತಿಂಗಳು ಗರ್ಭಿಣಿಯಾಗುತ್ತಿದ್ದೇನೆ. ನಿಜ ಗೊತ್ತಿಲ್ಲ ಅದೆಷ್ಟು ಮಕ್ಕಳನ್ನು ಹೆತ್ತಿದ್ದೇನೆ ಎಂದು. ನಾನು ಮತ್ತು ನನ್ನ ದೇಹ ದಪ್ಪವಾಗಿದೆ ಹೊರತು ನಾನು ಗರ್ಭಿಣಿ ಅಲ್ಲ ನಿಮಗೆ ಹಾಗೇ ಕಾಣುತ್ತೀನಾ ನಂಗೂ ಗೊತ್ತಿಲ್ಲ. ನಾನು ಈ ಹಿಂದೆಯೂ ಸಣ್ಣ ದೇಹ ಹೊಂದಿರಲಿಲ್ಲ ಅಂದ ಮೇಲೆ ಈಗ ಯಾಕೆ ಈ ಪ್ರಶ್ನೆ?, ಅದೇ ರೀತಿ ನನ್ನ ಪತಿಯ ಬಗ್ಗೆ ಸಹ ಕಮೆಂಟ್ ಮಾಡುತ್ತಾರೆ. ಅವರು ಜಂಟಲ್ ಮ್ಯಾನ್ ನಾವು ಪರಸ್ಪರ ಪ್ರೀತಿಸುವ ಮನೋಭಾವದವರು ಅಂದ ಮೇಲೆ ಒಬ್ಬರ ವಿಚಾರ ಅದರಲ್ಲೂ ವೈಯಕ್ತಿಕ ವಿಚಾರಕ್ಕೆ ಅಂದರೆ ಕೆಲಸದ ವಿಚಾರಕ್ಕೆ ತಲೆಹಾಕೊಲ್ಲ ಅದು ಅವರ ಸ್ವತಂತ್ರ್ಯ ನಿರ್ಣಯವಾಗಿರುತ್ತದೆ ಎಂದಿದ್ದಾರೆ.

Leave A Reply

Your email address will not be published.