Karnataka Times
Trending Stories, Viral News, Gossips & Everything in Kannada

Vinay Rajkumar: ಸಿಹಿಸುದ್ದಿ ಕೊಟ್ಟ ರಾಘವೇಂದ್ರ ರಾಜಕುಮಾರ್ ಮಗ ವಿನಯ್

ಕೆಲವೇ ಸಿನಿಮಾಗಳಲ್ಲಿ (Movies) ನಟಿಸಿದರೂ ಕೂಡ ಕನ್ನಡ ಚಿತ್ರರಂಗದಲ್ಲಿ (KFI) ತಮ್ಮದೆಯಾದ ಛಾಪು ಮೂಡಿಸಿರುವ ನಟ ಎಂದರೆ ರಾಘವೇಂದ್ರ ರಾಜ್ ಕುಮಾರ್ (Ragavendra Rajkumar) ರವರು. ಅಂದಿನಿಂದ ಅವರು ಶ್ರೀ ವಜ್ರೇಶ್ವರಿ ಕಂಬೈನ್ಸ್ (Vajresjwari) ಅಡಿಯಲ್ಲಿ ಮೂರು ಚಿತ್ರಗಳನ್ನು ನಿರ್ಮಿಸಿದ್ದು 3 ದಶಕಕ್ಕಿಂತಲು ಕೂಡ ಹೆಚ್ಚಿನ ಸಮಯದಿಂದ ಕನ್ನಡ ಚಿತ್ರರಂಗದಲ್ಲಿ ರಾಘಣ್ಣ ಸಕ್ರಿಯರಾಗಿದ್ದಾರೆ.

Advertisement

ಇನ್ನು ರಾಘವೇಂದ್ರ ರಾಜ್ ಕುಮಾರ್ ರವರ ದಾಂಪತ್ಯ ಜೀವನ ನೋಡುವುದಾದರೆ ಅವರ ಪತ್ನಿಯ ಹೆಸರು ಮಂಗಳಾ (Mangala). ಇನ್ನು ರಾಘವೇಂದ್ರ ರಾಜ್ ಕುಮಾರ್ ರವರು ಚಿಕ್ಕ ಮಗ ಯುವ ರಾಜ್ ಕುಮಾರ್ (Yuva Rajkumar) ರವರಿಗೆ ಈಗಾಗಲೇ ಅದ್ದೂರಿಯಾಗಿ ವಿವಾಹ ಮಾಡಿದ್ದು ಆದರೆ ಹಿರಿಯ ಪುತ್ರ ವಿನಯ್ ರಾಜ್ ಕುಮಾರ್ (Vinay Rajkumar) ರವರಿಗೆ ಮಾತ್ರ ಇನ್ನೂ ಕೂಡ ವಿವಾಹ ಮಾಡಿಲ್ಲ.

Advertisement

ಇನ್ನು ರಾಘಣ್ಣನ ದ್ವಿತಿಯ ಪುತ್ರ ಯುವ ರಾಜ್ ಕುಮಾರ್ ರವರಿಗೆ ಕೇವಲ 25 ನೇ ವಯ್ಯಸ್ಸಿಗೆ ಮದುವೆಯಾಗುತ್ತದೆ. ಈ ಸಮಯದಲ್ಲಿ ವಿನಯ್ ರಾಜ್ ಕುಮಾರ್ ಅವರು ಯಾವುದರೆ ಸಂದರ್ಶನ ಮತ್ತು ಎಲ್ಲೇ ಕಾಣಿಸಿಕೊಂಡರು ಕೂಡ ಸಾಕಷ್ಟು ಪ್ರಶ್ನೆಗಳು ಎದುರಾಗಿದ್ದು ನಿಮ್ಮ ತಮ್ಮನ ಮದುವೆಯಾಯಿತು ನಿಮ್ಮ ಮದುವೆ ಯಾವಾಗ? ನಿವು ಯಾಕೆ ಇನ್ನು ಆಗಿಲ್ಲ ಎಂದು ಮಾಧ್ಯಮದವರು ಪ್ರಶ್ನೆ ಮಾಡುತ್ತಲೇ ಇರುತ್ತಾರೆ.

Advertisement

ಹೌದು ಆದರೆ ಈ ಪ್ರಶ್ನೆಯನ್ನು ವಿನಯ್ ತಳ್ಳಿಹಾಕಿದ್ದು ಇನ್ನು ಇದಕ್ಕೆ ಕಾರಣ ಸಹ ಇದ್ದು ತಮಿಳು ಮತ್ತು ಕನ್ನಡ ಎರಡು ಚಿತ್ರರಂಗದಲ್ಲೂ ಕೂಡ ಕಾಣಿಸಿಕೊಂಡಿದ್ದ ನಟಿ ಪಾರ್ವತಿ ನಾಯರ್ (Parvathi Nayar) ಜೊತೆ ವಿಜನಯ್ ಲವ್ ನಲ್ಲಿ ಇದ್ದರು ಎಂಬ ಗಾಸಿಪ್ ಎಲ್ಲೆಡೆ ಹಬ್ಬಿತ್ತು. ಹೌದು ಆದರೆ ಪಾರ್ವತಿ ನಾಯರ್ ಮಾತ್ರ ನಾವಿಬ್ಬರು ಕ್ಲಾಸ್ ಮೆಟ್ಸ್ ಗಳು ಮತ್ತು ಸ್ನೇಹಿತರು ಎಂದಿದ್ದು ಸಿನಿಮಾ ವಿಚಾರವಾಗಿ ಜೊತೆಯಲ್ಲಿದ್ದೇವೆ ಎಂದು ಸ್ಪಷ್ಟನೆ ನೀಡುತ್ತಾರೆ.

Advertisement

ಇನ್ನು ರನ್ ಆಟ್ಯೋಂನಿ ಚಿತ್ರದ ರುಕ್ಷ್ಯ ರವರ ಜೊತೆಗೂ ಕೂಡ ವಿನಯ್ ಹೆಸರು ಕೇಳಿ ಬಂದಿದ್ದು ತಮ್ಮನ ಮದುವೆಯಲ್ಲೂ ಾಗ ಇವರಿಬ್ಬರು ಒಟ್ಟೊಟ್ಟಿಗರ ಓಡಾಡುತ್ತಿರುತ್ತಾರೆ. ಇದನ್ನು ನೋಡಿದ ಅಭಿಮಾನಿಗಳು ಲವ್ ನಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗಿದ್ದು ಆಗಲೂ ಕೂಡ ಇವರಿಬ್ಬರು ನಾವು ಕೇವಲ ಫ್ರೆಂಡ್ಸ್ ಎಂದು ಹೇಳುವ ಮೂಲಕ ವದಂತಿಯನ್ನು ತಳ್ಳಿ ಹಾಕುತ್ತಾರೆ.

ಆ ಸಮಯದಲ್ಲಿ ತಂದೆ ರಾಘವೇಂದ್ರ ರಾಜ್ ಕುಮಾರ್ ರವರು ವಿನಯ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಕುಟುಂಬದ ಯಶಸ್ಸನ್ನು ವಿನಯ್ ಮುಂದುವರೆಸಿಕೊಂಡು ಹೋಗಬೇಕು. ಸಾಲು ಸಾಲು ಸಿನಿಮಾಗಳನ್ನು ಸಹ ವಿನಯ್ ಒಪ್ಪಿಕೊಂಡಿದ್ದಾರೆ. ಹಾಗಾಗಿ ಮದುವೆಯಾದರೆ ಅವುಗಳಿಗೆ ತೊಂದರೆ ಆಗಬಹುದು ಎನ್ನುವ ಕಾರಣಕ್ಕೆ ವಿನಯ್ ಇನ್ನು ಮದುವೆಯಾಗಿಲ್ಲ ಎಂದು ರಾಘಣ್ಣ ಒಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ವಿನಯ್ ರಾಜ್ ಕುಮಾರ್ ಸಹ ಮಾತನಾಡಿ ತಮ್ಮನ ಮದುವೆಯಾಗಿ ತಾನು ಮದುವೆಯಾಗದೆ ಇರಲು ಇದೊಂದೇ ಕಾರಣ ಇನ್ನೇನು ಇಲ್ಲ ಎಂದಿದ್ದರು ವಿನಯ್. ಸದ್ಯ ಈಗ ಮದುವೆಯಾಗಲು ಯೋಚಿಸುತ್ತಿದ್ದಾರಂತೆ..

Leave A Reply

Your email address will not be published.