Karnataka Times
Trending Stories, Viral News, Gossips & Everything in Kannada

Kabzaa 2: ಕಬ್ಜ 2 ಮಾಡ್ಬೇಡಿ ಅನ್ನೋರಿಗೆ ಮುಖ ಮುಚ್ಚಿಕೊಳ್ಳೋ ಉತ್ತರ ನೀಡಿದ ಆರ್ ಚಂದ್ರು

Advertisement

ಉಪೇಂದ್ರ (Upendra) ನಟನೆಯ ಕಬ್ಜ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ, ಕಬ್ಜ 2 ಬಗ್ಗೆಯು ನಿರೀಕ್ಷೆ ಹೆಚ್ಚಿದೆ, ವಿಶ್ವದಾದ್ಯಂತ ಕಬ್ಜ ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ, ವಿಶ್ವಾದ್ಯಂತ ಒಟ್ಟು 4000 ತೆರೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆ ಕಂಡಿದೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ, ಇದೀಗ ಆರ್ ಚಂದ್ರುಗೆ ( R Chandru) ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ, ಕಬ್ಜ 2 ಮಾಡುವುದರ ಬಗ್ಗೆಯು ಫ್ಲಾನ್ ಮಾಡುತ್ತಿದ್ದಾರೆ. 1945 ರಿಂದ 1987 ರ ಕಾಲಘಟ್ಟದಲ್ಲಿ ನಡೆಯೋ ಕಥೆ , ಒಂದು ಕಡೆ ಸ್ವತಂತ್ರ ಪೂರ್ವ ಮತ್ತೊಂದು ಕಡೆ ಸ್ವತಂತ್ರದ ನಂತರ ಭಾರತ ಹೇಗಿತ್ತು ಅನ್ನುವುದು ಚಿತ್ರದಲ್ಲಿದೆ. ಉಪ್ಪಿ (Uppi) ಶಿವಣ್ಣ (Shivanna) ಹಾಗೂ ಕಿಚ್ಚ (Kiccha) ಸಖತ್ ಆಗೇ ಎಂಟ್ರಿ ನೀಡಿದ್ದಾರೆ ಎನ್ನಬಹುದು.

ಕಬ್ಜ 2 ಮಾಡ್ಬೇಡಿ ಅನ್ನೋರಿಗೆ ಆರ್ ಚಂದ್ರು ಹೇಳಿದ್ದೇನು

ಕಬ್ಜ 2 ಬಗ್ಗೆ ಮಾತನಾಡಿದ ಆರ್ ಚಂದ್ರು ನಾನು ಯಾವತ್ತು ಬೇರೆ ಅವರು ಹೇಳಿದ್ದನ್ನು ತಲೆಗೆ ಹಾಕಿಕೊಳ್ಳಲ್ಲ, ತನ್ನ ಪ್ಲಾನಿಂಗ್ ಗೆ ತಕ್ಕನಾಗಿ ಮಾಡುವವ, ಆ ಸಮಯಕ್ಕೆ ಹೀಗೆ ಮಾಡಬೇಕು ಅನ್ನುವ ಪ್ಲಾನಿಂಗ್ ಮೇಲೆ ಕೆಲಸ ಮಾಡುವೆ ಅಂದಿದ್ದಾರೆ, ಅಲ್ಲದೇ, ಪಾರ್ಟ್ 2 ಸಿನಿಮಾ ಇನ್ನೂ ದೊಡ್ಡದಾಗಿ ಬರುತ್ತದೆ ಮತ್ತು ಇನ್ನೂ ಅದ್ಧೂರಿಯಾಗಿ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.ಕಬ್ಜ 2 ಗೆ‌ ಶಿವರಾಜ್‌ಕುಮಾರ್‌(ShivaRajkumar) ಪಾತ್ರವೇ ಲೀಡ್‌ ಎನ್ನಲಾಗಿದೆ. ಅವರ ಪಾತ್ರವೇನು, ಅದು ಹೇಗಿರುತ್ತದೆ ಎಂಬುದನ್ನು ಸಿನಿಮಾ ಬಿಡುಗಡೆಯಾದ ನಂತರ ನೋಡಬೇಕು

ಶಿವಣ್ಣನ ಜೊತೆ ಬಾಲಿವುಡ್ ನಟನ ಎಂಟ್ರಿ?

ಕಬ್ಜ 2 ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ, ಚಿತ್ರದ ಪ್ರಮುಖ ಪಾತ್ರ ಶಿವರಾಜ್ ಮಾಡಿದರೆ, ಪ್ರಮುಖ ವಿಲನ್ ಪಾತ್ರಕ್ಕೆ ಬಾಲಿವುಡ್ ಕ್ಷೇತ್ರದ ದೊಡ್ಡ ನಟರೊಬ್ಬರ ಬಳಿ ಕೂಡ ಮಾತನಾಡಿದ್ದಾರೆ‌ ಎನ್ನಲಾಗಿದೆ, ಅವರನ್ನು ಕರೆತರುವ ಪ್ಲ್ಯಾನ್​​ ಮಾಡಿದ್ದಾರೆ ಅಂತೆ, ಒಂದು ಸಿನಿಮಾ ಗೆದ್ದರೆ ಸಿನಿಮಾದ ಯಶಸ್ಸಿನಿಂದ ಖುಷಿ ಸಿಗುತ್ತದೆ, ಈ ಮೂಲಕ ಕಬ್ಜ 2 ಕೂಡ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತೆರೆಕಾಣಲಿದೆ

Leave A Reply

Your email address will not be published.