ಸೂಪರ್ ಸ್ಟಾರ್ ಉಪೇಂದ್ರ (Upendra) ನಟಿಸಿರುವ ಬಹುನಿರೀಕ್ಷಿತ ಸಿನೆಮಾ ಕಬ್ಜ ಪ್ಯಾನ್ ಸಕ್ಕತ್ ಸೌಂಡ್ ಮಾಡ್ತಿದೆ. ಕಬ್ಜ ವನ್ನು ನೋಡಿ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ. ರಿಯಲ್ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಹಾಗೂ ಶ್ರಿಯಾ ಶರಣ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಆರ್.ಚಂದ್ರು (R. Chandru) ನಿರ್ದೇಶಿಸಿ, ನಿರ್ಮಾಣ ಮಾಡಿರುವ. ಕಬ್ಜ ಚಿತ್ರ ಈಗಲೂ ಭರ್ಜರಿಯಾಗಿ ಓಡುತ್ತಿದ್ದೆ.
ಇನ್ನು ಅನೇಕ ಸೆಲೆಬ್ರಿಟಿಗಳು ಕೂಡಾ ಈಗಾಗ್ಲೇ ಸಿನೆಮಾ ನೋಡಿದ್ದು, ಕಬ್ಜದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. . ಶಿವಣ್ಣ , ಕಿಚ್ಚ ಸುದೀಪ್ (Kiccha Sudeep) , ಹಾಗೂ ಉಪೇಂದ್ರ ಅವರ ಅಭಿನಯದಿಂದ ಪ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಕನ್ನಡದ ಸಿನೆಮಾಗಳಾದ ಕೆಜಿಎಫ್, ಹಾಗೂ ಕಾಂತಾರ ಸಿನೆಮಾದಂತೆಯೇ ಕಬ್ಜ ಸಿನೆಮಾಕೂ ಪ್ರೇಕ್ಷಕರು ಭಾರಿ ಮೆಚ್ಚಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಚಿತ್ರವು ಇದು 1942 ರಿಂದ 1984 ರ ನಡುವಿನ ಭೂಗತ ಜಗತ್ತಿನ ಕಾಲ್ಪನಿಕ ಕಥೆಯಾಗಿದೆ. ಇದರೊಂದಿಗೆ ಈ ಚಿತ್ರದಲ್ಲಿ ಸ್ವಾತಂತ್ರ್ಯದ ಕಾಲಘಟವನ್ನು ಬಿಂಬಿಸುವ ಕೆಲ ಸೀನ್ಗಳು ಕೂಡಾ ಇದ್ದು, ರೆಟ್ರೋ ಕಾಲದ ಸ್ಟೋರಿ ನೋಡಿದ ಪ್ರೇಕ್ಷಕರು ಫುಲ್ ಹ್ಯಾಪಿ ಆಗಿದ್ದಾರೆ. ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಶ್ರೀಯಾ ಶರಣ್ ಜೋಡಿ ಮಾಡಿದ ಮೋಡಿಗೆ ಪ್ಯಾನ್ಸ್ ಫಿದಾ ಆಗಿದ್ದರು. ಫ್ರೀ ರಿಲೀಸ್ ಇವೆಂಟ್ನಲ್ಲಿ ಪಲ್ ಪಲ್ ಪಲಿ ಹಾಡಿಗೆ ಒಟ್ಟಿಗೆ ಸ್ಟೆಪ್ ಹಾಕಿದ್ದರು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಸೌಂಡ್ ಮಾಡುತ್ತಿದೆ. ಬಿಳಿ ಬಣ್ಣದ ಸುಂಚದರ ಬಟ್ಟೆ ತೊಟ್ಟು ಶ್ರೀಯಾ (Shriya) ಕುಣಿತ್ತಿದ್ದರೆ ಉಪ್ಪಿ ಕೂಡಾ ಅವರ ಜೊತೆ ಕುಣಿದ್ದಿದ್ದಾರೆ. ಉಪ್ಪಿ ಶ್ರೀಯಾ ಡ್ಯಾನ್ಸ್ ನೋಡಿ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ.
ಆ ವಿಡಿಯೋ ತುಣುಕು ಇಲ್ಲಿದೆ ನೋಡಿ: