Pavitra Lokesh: ಮದುವೆಯಾದ ಕೆಲವೇ ದಿನಕ್ಕೆ ಸಿಹಿಸುದ್ದಿ ಕೊಟ್ಟ ನಟಿ ಪವಿತ್ರಾ ಲೋಕೇಶ್, ಮತ್ತೊಂದು ಟ್ವಿಸ್ಟ್
ತೆಲುಗು ಚಿತ್ರರಂಗದ(Telugu Film Industry) ಖ್ಯಾತ ನಟ ನರೇಶ್ (Naresh) ಹಾಗೂ ಪವಿತ್ರಾ ಲೋಕೇಶ್ (Pavithra Lokesh) ಜೋಡಿಯ ಚುಂಬನ ಮದುವೆ (Marriage) ಹನಿಮೂನ್ (Honeymoon) ವಿಡಿಯೋಗಳು ಸಖತ್ ಸದ್ದು ಮಾಡಿದ್ದವು. ಆದರೆ ಇದೀಗ ನರೇಶ್ ರವರ ಹೊಸ ವಿಡಿಯೋ (New Video) ಜೊತೆ ಮತ್ತೆ ಬಂದಿದ್ದು ಅಷ್ಟೇ ಅಲ್ಲ ಇಷ್ಟು ದಿನದ ಎಲ್ಲಾ ಹೈಡ್ರಾಮಾಗೆ ಬ್ರೇಕ್ ಬಿದ್ದಂತೆ ಕಾಣುತ್ತಿದೆ ಎನ್ನಬಹುದು. ಸಾಮಾಜಿಕ ಜಾಲತಾಣದಲ್ಲಿ (Social Media) ಈ ವಿಡಿಯೋ ಈಗ ಫುಲ್ ವೈರಲ್ (Viral) ಆಗುತ್ತಿದೆ.
ಇನ್ನು ನರೇಶ್ ಪವಿತ್ರಾ ಲೋಕೇಶ್ ಹಾಗೂ ನರೇಶ್ 3ನೇ ಪತ್ನಿ ರಮ್ಯಾ ರಘುಪತಿ (Ramya Raghupati) ರವರ ನಡುವಿವ ಆರೋಪ ಪ್ರತ್ಯಾರೋಪಗಳು ಕಳೆದ ಕೆಲ ತಿಂಗಳುಗಳಿಂದ ಭಾರಿ ಚರ್ಚೆ ಹುಟ್ಟಾಕ್ಕಿದೆ ಎನ್ನಬಹುದು. ಇನ್ನು ನರೇಶ್ ಹಾಗೂ ಪವಿತ್ರಾ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ (Live In Relationship)ಎಂದು ರಮ್ಯಾ ಆರೋಪಿಸಿದ್ದರು. ಇನ್ನು ಪವಿತ್ರಾ ನಮ್ಮ ಸಂಸಾರದಲ್ಲಿ (Family) ಹುಳಿ ಹಿಂಡಿದ್ದಳು ಎಂದು ಗಂಭೀರ ಆರೋಪ ಮಾಡಿದ್ದರು. ಇನ್ನು ಅದಕ್ಕೆ ತಕ್ಕಂತೆ ನರೇಶ್ ಹಾಗೂ ಪವಿತ್ರಾ ಕ್ಯಾಮರಾಗಳ ಮುಂದೆ ದರ್ಶನ ಕೊಟ್ಟಿದ್ದು ಸದ್ಯ ನರೇಶ್ 3ನೇ ಪತ್ನಿ ರಮ್ಯಾ ರಘುಪತಿಯಿಂದ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟೇಲೇರಿದ್ದಾರೆ ಎನ್ನಲಾಗಿದೆ.
ಸ್ಲದ್ಯ ಇದೀಗ ನರೇಶ್- ಪವಿತ್ರಾ ಲೋಕೇಶ್ ನಟನೆಯ ಮಳ್ಳಿ ಪೆಳ್ಳಿ (Malli – Malli) ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿದ್ದು ಹೊಸ ಟೀಸರ್ ವಿಡಿಯೋ ಸಹ ಬಿಟ್ಟಿದ್ದು ಸಮ್ಮರ್‌ನಲ್ಲಿ ಸಿನಿಮಾ ರಿಲೀಸ್ ಮಾಡೋದಾಗಿ ಘೋಷಿಸಿದ್ದಾರೆ. ಇನ್ನು ಇದೇ ಚಿತ್ರದ ಪಬ್ಲಿಸಿಟಿಗಾಗಿ ಇಷ್ಟು ದಿನ ನರೇಶ್- ಪವಿತ್ರಾ ಲೋಕೇಶ್ ವಿವಾಹದ ವಿಡಿಯೋ ನಾಟಕ ಮಾಡಿದರು ಎನ್ನುವುದು ಗೊತ್ತಾಗುತ್ತಿದೆ.ಇನ್ನು ಮಳ್ಳಿ ಪೆಳ್ಳಿ ಚಿತ್ರದ ಕನ್ನಡಕ್ಕೂ ಡಬ್ ಆಗಿ ಮತ್ತೆ ಮದುವೆ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದು ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿಯಲ್ಲಿ ನರೇಶ್ ರವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಎಂ. ಎಸ್. ರಾಜು ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಈ ಸಿನಿಮಾ ಕೆಲ ದಿನಗಳಿಂದ ಸಾಕಷ್ಟು ನಿರೀಕ್ಷೆ ಹುಟ್ಟಾಕ್ಕಿದ್ದು ಈಗಾಲೇ ನರೇಶ್- ಪವಿತ್ರಾ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಹೌದು ಆದರೆ ಈ ಸಿನಿಮಾ ತಮ್ಮದೇ ನಿಜ ಜೀವನದ ಕಥೆಯನ್ನು ನರೇಶ್ ತೆರೆಗೆ ತರುತ್ತಿದ್ದು ಮದುವೆಯಾಗಿ ವಿಚ್ಛೇದನ ಪಡೆದು ಒಂಟಿಯಾದ ಪುರುಷ ಹಾಗೂ ಮಹಿಳೆಯ ಕಥೆ ಚಿತ್ರದಲ್ಲಿದೆಯಂತೆ.
ಇನ್ನು ಅರುಲ್ ದೇವ್ ಹಿನ್ನೆಲೆ ಸಂಗೀತ ಎಂ.ಎನ್ ಬಾಲ್ ರೆಡ್ಡಿ ಛಾಯಾಗ್ರಹಣ ಜುನೈದ್ ಸಿದ್ದಿಕಿ ಸಂಕಲನ ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದ್ದು ಹೊಸ ವರ್ಷದ ಸಂಭ್ರಮದಲ್ಲಿ ಪವಿತ್ರಾ ಲೋಕೇಶ್ ರವರ ಜೊತೆಗೆ ಲಿಪ್‌ಲಾಕ್ ಮಾಡಿ ವಿಡಿಯೋ ಶೇರ್ ಮಾಡಿದ್ದ ನರೇಶ್ ಶೀಘ್ರದಲ್ಲೇ ಮದುವೆ ಆಗುವುದಾಗಿ ಘೋಷಿಸಿದ್ದರು.ಹೌದು ಆದರೆ ಆಗಲೇ ರಮ್ಯಾ ರಘುಪತಿ ಇದು ಸಿನಿಮಾ ವಿಡಿಯೋ ಎನ್ನುವ ಅನುಮಾನ ವ್ಯಕ್ತಪಡಿಸಿದ್ದು ನನಗೆ ಡಿವೋರ್ಸ್ ಕೊಡದೇ ನರೇಶ್ ಮತ್ತೊಂದು ಮದುವೆ ಆಗಲು ಸಾಧ್ಯವಿಲ್ಲ ಎಂದಿದ್ದರು.
ಇನ್ನು ಇತ್ತೀಚೆಗೆ ಇಬ್ಬರು ಮದುವೆ ಆಗಿರುವಂತೆ ಮತ್ತೊಂದು ವಿಡಿಯೋ ಬಿಟ್ಟಿದ್ದು ಬಳಿಕ ದುಬೈಗೆ ಹನಿಮೂನ್ ಹೋಗಿ ಬಂದಿರುವುದಾಗಿಯೂ ಮತ್ತೊಂದು ವಿಡಿಯೋ ವೈರಲ್ ಆಗಿತ್ತು. ಇನ್ನು ಇದೆಲ್ಲವೂ ಮಳ್ಳಿ ಪೆಳ್ಳಿ ಸಿನಿಮಾ ಪ್ರಚಾರದ ಗಿಮ್ಮಿಕ್ಕು ಎಂಬುದು ಇದೀಗ ಸ್ಪಷ್ಟವಾಗ್ತಿದೆ. ಹೌದು ಹಾಟ್ ರೊಮ್ಯಾಂಟಿಕ್ ಸಿನಿಮಾಗಳನ್ನು ಮಾಡುವುದರಲ್ಲಿ ಎಂ. ಎಸ್ ರಾಜು ನಿಸ್ಸೀಮರು. ಈ ಕಾರಣದಿಂದಾಗಿ ಈ ಸಿನಿಮಾ ನಿರ್ದೇಶನದ ಜವಾಬ್ದಾರಿ ಅವರಿಗೆ ಒಪ್ಪಿಸಿದ್ದಾರೆ ನರೇಶ್. ಇನ್ನು ಚಿತ್ರದಲ್ಲಿ ನರೇಶ್- ಪವಿತ್ರಾ ಹಸಿಬಿಸಿ ದೃಶ್ಯಗಳು ಇದೆ ಎನ್ನಲಾಗುತ್ತಿದೆ.