Actress Kushboo: ಹೇಳಬಾರದ ಖಾಸಗಿ ವಿಷಯವನ್ನು ಬಿಚ್ಚಿಟ್ಟ ನಟಿ ಖುಷ್ಬೂ, ಎಲ್ಲವೂ ಬಹಿರಂಗ

Advertisement
ಸ್ಯಾಂಡಲ್ ವುಡ್ ನ ಹಲವು ನಟಿಸಿರುವ ಬಹುಭಾಷಾ ನಟಿ ಖುಷ್ಬೂ (Actress Kushboo) ಹಲವಾರು ಚಿತ್ರದಲ್ಲಿ ನಟಿಸಿದ್ದಾರೆ, ಬಾಲ್ಯದಲ್ಲಿ ತಂದೆಯಿಂದಲ್ಲೇ (Father) ಕಿರುಕುಳ (Sexually Abused) ಅನುಭವಿಸಿರುವ ಯಾತನೆಯನ್ನು ಇದೀಗ ನಟಿ ರಿವೀಲ್ ಮಾಡಿದ್ದಾರೆ. ಖುಷ್ಬೂ ಅವರು ಕನ್ನಡ, ತಮಿಳು ಮೊದಲಾದ ಭಾಷೆಗಳಲ್ಲಿ ನಟಿಸಿದ್ದಾರೆ. 2010ರಲ್ಲಿ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು ಯಶಸ್ಸು ಪಡೆದರು.
ಸಿನಿಮಾ ಕ್ಷೇತ್ರದಲ್ಲೂ ಸೈ:
ವಿ ರವಿಚಂದ್ರನ್ (Ravichandran) ಅವರ ರಣಧೀರ ಅಂಜದ ಗಂಡು ಯುಗಪುರುಷ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಖುಷ್ಬೂ ಅವರು ಹಲವಾರು ಚಿತ್ರಗಳಲ್ಲಿ ನಟಿಸಿ ಪೇಮ್ ಕ್ರಿಯೇಟ್ ಮಾಡಿಕೊಂಡಿದ್ದಾರೆ, ಉತ್ತಮ ನಟನಗಾರ್ತಿ ಯಾಗಿ ಹೆಸರು ಮಾಡಿದಲ್ಲದೆ ರಾಜಕೀಯಾದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ
ಬಾಲ್ಯದಿಂದಲೇ ತಂದೆಯಿಂದ ದೌರ್ಜನ್ಯ:
ನಾನು ಬಾಲ್ಯದಲ್ಲಿರುವಾಗಲೇ ನನ್ನ ತಂದೆಯಿಂದಲೇ ದೌರ್ಜನ್ಯಕ್ಕೆ ಒಳಗಾದೆ, ನನ್ನ ತಾಯಿ ಮೇಲೆಯು ತನ್ನ ತಂದೆ ಪ್ರತಿನಿತ್ಯ ದೌರ್ಜನ್ಯ ಮಾಡುತ್ತಿದ್ದರು, ನಾನು 8 ವರ್ಷದವಳಿದ್ದಾಗ ನನ್ನ ತಂದೆಯೇ ನನ್ನ ಮೇಲೆ ಲೈಂಗಿಕವಾಗಿ ದೌರ್ಜನ್ಯವನ್ನು ಮಾಡಿದ್ದಾರೆ,ತನ್ನ ತಂದೆ ಬಗ್ಗೆ ಹೇಳಲೂ ನನಗೂ ಬೇಸರವಾಗುತ್ತಿದೆ, ಎಂದು ತಂದೆ ಬಗ್ಗೆ ಮಾತನಾಡಿದ್ದಾರೆ
2008ರಲ್ಲಿ ಖುಷ್ಬು ಮದ್ರಾಸ್ ಹೈಕೋರ್ಟ್ ನ ಮೊರೆ:
ವಿವಾಹಪೂರ್ವ ಲೈಂಗಿಕತೆ ಹಾಗೂ ಲೈಂಗಿಕ ಸಂಗಾತಿಗಳ ಸಂಬಂಧ (live-in Relationship) ತಪ್ಪಲ್ಲ ಎಂದು ಖುಷ್ಬು ಹೇಳಿದ್ದರು. ಖುಷ್ಬು ಮಾತುಗಳಿಗೆ ತಮಿಳುನಾಡಿನಾದ್ಯಂತ ವಿರೋಧ ವ್ಯಕ್ತವಾಗಿತ್ತು. ವಿವಿಧ ಸಂಸ್ಥೆಗಳು ಖುಷ್ಬು ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿಕೊಂಡಿದ್ದವು ಈ ಬಗ್ಗೆ ಖುಷ್ಬು ಅವರು ಮದುವೆ ಸಮಯದಲ್ಲಿ ವಧುವಿನ ಕನ್ವತ್ವದ ಬಗ್ಗೆ ಯಾರೊಬ್ಬ ಸುಶಿಕ್ಷಿತರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು, ಇವರು ಅನೇಕ ಧಾರಾವಾಹಿಗಳನ್ನು ಕೂಡ ನಿರ್ಮಾಣ ಮಾಡಿದ್ದಾರೆ. ಇನ್ನು ಕೆಲದಿನಗಳ ಹಿಂದಷ್ಟೇ ಅವರು ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರವಾಗಿದ್ದಾರೆ