Priyanka Upendra: ಕಬ್ಜ ಸಿನಿಮಾದ ಯಶಸ್ಸಿನ ನಡುವೆ ಗುಡ್ ನ್ಯೂಸ್ ಕೊಟ್ಟ ಉಪ್ಪಿ ಪತ್ನಿ ಪ್ರಿಯಾಂಕಾ ಉಪೇಂದ್ರ
ಸ್ಯಾಂಡಲ್‌ವುಡ್‌ನ (Sandalwood) ಚಿತ್ರ ಕಬ್ಜ (Kabzaa) ಸಿನಿಮಾ ಇಡೀ ದೇಶದಲ್ಲಿ ಗ್ರ್ಯಾಂಡ್ ರಿಲೀಸ್ ಕಂಡು ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿವೆ. ಹೌದು, ರಿಯಲ್ ಸ್ಟಾರ್ ಉಪೇಂದ್ರ ( Real Star Upendra ) ರವರ ಅಭಿಮಾನಿಗಳು ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಕಬ್ಜ ಚಿತ್ರದ ರೆಸ್ಪಾನ್ಸ್ ಗೆ ನಿರ್ದೇಶಕ ಆರ್ ಚಂದ್ರು (R. Chandru), ನಟ ಉಪೇಂದ್ರ ಸಂತಸ ವ್ಯಕ್ತಪಡಿಸಿದ್ದು, ಇಡೀ ಚಿತ್ರತಂಡವು ಸಿನಿಮಾ ಯಶಸ್ಸು ಕಾಣುತ್ತಿರುವ ಸಂಭ್ರಮದಲ್ಲಿದೆ.
ಈ ವೇಳೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರರವರ ಪತ್ನಿ ಪ್ರಿಯಾಂಕಾ ಉಪೇಂದ್ರ ( Priyanka Upendra ) ಗುಡ್ ನ್ಯೂಸ್ ವೊಂದನ್ನು ಹೊರಹಾಕಿದ್ದಾರೆ. ಹೌದು, ಉಪೇಂದ್ರ ಅವರು ನಾನು ಕಿಚ್ಚ ಸುದೀಪ್ ಅವರ ದೊಡ್ಡ ಅಭಿಮಾನಿ. ಮುಂದೊಂದು ದಿನ ಅವರು ಒಟ್ಟಿಗೆ ಸೇರಿ ಕೆಲಸ ಮಾಡುವಂತಹ ನಿರೀಕ್ಷೆಯು ಇದೆ ಎಂದಿದ್ದು ಫ್ಯಾನ್ಸ್ ಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ
ಇತ್ತ ಸ್ಯಾಂಡಲ್‌ವುಡ್ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ’ ತೆರೆ ಕಂಡು ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಕಳೆದ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಚ್ 17 ರಂದು ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ಸುಮಾರು 4,000 ಸಿನಿಮಂದಿರಗಳಲ್ಲಿ ಪ್ಯಾನ್-ಇಂಡಿಯಾ ಸಿನಿಮಾ ತೆರೆ ಕಂಡಿತ್ತು.
ರಿಯಲ್ ಸ್ಟಾರ್ ಉಪೇಂದ್ರ ( Real Star Upendra ), ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ( Kiccha Sudeep) , ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ( Shivaraj Kumar ) ಅಭಿನಯದ ‘ಕಬ್ಜ’ ಎರಡೇ ದಿನದಲ್ಲಿ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈ ಖುಷಿಯಲ್ಲಿ ಚಿತ್ರತಂಡವು ಚಿತ್ರತಂಡ ಭಾನುವಾರ (ಮಾರ್ಚ್ 19) ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಕ್ಸಸ್ ಮೀಟ್ಆಯೋಜನೆ ಮಾಡಿತ್ತು. ಈ ವೇಳೆ ಇಡೀ ತಂಡ ಕೇಕ್ ಕತ್ತರಿಸಿ ಯಶಸ್ಸನ್ನು ಸಂಭ್ರಮಿಸಿತ್ತು. ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡುತ್ತಿದ್ದು, ಟಿವಿ ರೈಟ್, ಸ್ಯಾಟ್ಲೈಟ್ ರೈಟ್, ಒಟಿಟಿ ರೈಟ್, ಆಡಿಯೋ ರೈಟ್ ಸೇರಿದಂತೆ ಸರಿಸುಮಾರು 225 ಕೋಟಿ ರೂಪಾಯಿಯನ್ನು ಬಾಚಿಕೊಂಡಿದೆ.
ಕಬ್ಜ 2 ನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಗಳು
ಕಬ್ಜ -2 ಸಿನಿಮಾಕ್ಕೆ ಈಗಾಗಲೇ ಪ್ಲಾನ್ ಮಾಡಿದ್ದು ಡೈರೆಕ್ಟರ್ ಆರ್ ಚಂದ್ರು ( R. Chandru ) ಬಹುದೊಡ್ಡ ಪ್ಲಾನ್ ಮಾಡಿದ್ದು, ಬಾಲಿವುಡ್ನಿಂದ ಸೂಪರ್ಸ್ಟಾರ್ನ ತೆರೆ ಮೇಲೆ ತರಲು ತಯಾರಿ ಮಾಡುತ್ತಿದ್ದಾರೆ. ಹೌದು, ಬಾಲಿವುಡ್ ಸೂಪರ್ಸ್ಟಾರ್ ಹೃತಿಕ್ ರೋಷನ್ ( Hrutik Roshan ) ಡಿಸ್ಕಸ್ ಮಾಡಿದ್ದಾರೆ..ಹೀಗಾಗಿ ಕಬ್ಜ 2 ಸಿನಿಮಾದಲ್ಲಿ ಬಿಗ್ ಸ್ಟಾರ್ ಗಳು ಕರೆತರಲಿದ್ದು, ಈ ಸಿನಿಮಾದ ಬೇರೆ ಲೆವೆಲ್ ನಲ್ಲಿ ಮಾಡಲು ನಿರ್ಧರಿಸಲಾಗಿದೆ.
16 ಕೋಟಿ ಲಾಸ್ ಮಾಡಿಕೊಂಡು ಚಂದ್ರು ಅಳ್ತಾ ಇದ್ದಾನೆ….
16ಕೋಟಿ ಲಾಸ್ ಮಾಡಿಕೊಂಡು ಚಂದ್ರು ಅಳ್ತಾ ಇದ್ದಾನೆ….. ಕಬ್ಜಾ ದಲ್ಲಿ ಕೆಲಸ ಮಾಡಿರುವವ ರಿಗೆ ಸರಿಯಾಗಿ ಪೇಮೆಂಟ್ ಕೊಟ್ಟಿಲ್ಲ…