Vajramuni Grandson: ವಜ್ರಮುನಿ ಮೊಮ್ಮಗನ ಡೈಲಾಗ್ ಡೆಲಿವರಿ ಹೇಗಿತ್ತು ನೋಡಿ, ಕ್ಯೂಟ್ ವಿಡಿಯೋ

Advertisement
ಸ್ಯಾಂಡಲ್ ವುಡ್ (Sandalwood) ನ ಖಡಕ್ ವಿಲನ್ ಅಂದಾಗ ನೆನಪಾಗೋದು ನಟ ಭಯಂಕರ ಎನಿಸಿಕೊಂಡ ವಜ್ರಮುನಿ (Vajramuni) ಇವರ ಆ್ಯಕ್ಟ್ ಅಷ್ಟರ ಮಟ್ಟಿಗೆ ನೋಡುಗರಿಗೆ ಇಷ್ಟವಾಗಿದೆ, 1969 ರಿಂದ ಹಿಡಿದು 1996 ವರೆಗೂ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದ ವಜ್ರಮುನಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ನಮ್ಮನ್ನೆಲ್ಲಾ ಅಗಲಿ ಇಂದಿಗೆ 10 ವರ್ಷ ವಾಗಿದೆ, ನಟ ಭೈರವ ವಜ್ರಮುನಿ ಸವಿನೆನಪು ಇಂದಿಗೂ ಅಮರ..
Grandson ಖಡಕ್ ಡೈಲಾಗ್:
ವಜ್ರಮುನಿ ಅವರ ಮೊಮ್ಮಗ ಆಕರ್ಷ್ (Akarsh Vajramuni Grandson) ಇವರು ಭಾರೀ ಟ್ಯಾಲೆಂಟ್ ಇದ್ದಾರೆ, ಇವರು ತಮ್ಮ ತಾತನ ಡೈಲಾಗ್ ಡೆಲಿವರಿಯನ್ನು ಮಾಡುವಂತಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ಈಗ ಸಿನಿಮಾದಲ್ಲೂ ನಟನೆ ಮಾಡ್ತಾ ಇದ್ದಾರೆ, ಮುಂದಿನ ದಿನಗಳಲ್ಲಿ ತಾತನ ಹಾಗೆ ಕನ್ನಡ ಚಿತ್ರರಂಗವೇ ಮೆಚ್ಚುವಂತಹ ಪಾತ್ರದಲ್ಲಿ ಕಾಣಿಸಿಕೊಂಡರೂ ಕೂಡ ಅಚ್ಚರಿ ಇಲ್ಲ.
ನಾಟಕದಲ್ಲೂ ಸಕ್ರಿಯ:
ವಜ್ರಮುನಿಯ ಅವರು ಪ್ರೀತಿಯ ಮೊಮ್ಮಗ ನಾಟಕ ಕ್ಷೇತ್ರದಲ್ಲಯು ಪ್ರವೀಣ, ವಜ್ರಮುನಿ ಅವರ ಒಂದು ಹೆಸರನ್ನು ಉಳಿ ಸುವ ರೀತಿ ಈ ಹುಡುಗ ತುಂಬಾ ಚೆನ್ನಾಗಿ ನಾಟಕದ ಪಾತ್ರ ವನ್ನು ಮಾಡುತ್ತಾನೆ, ಎರಡು ಸಿರಿಯಲ್ ನಲ್ಲೂ ನಟನೆ ಮಾಡಿ ಮೆಚ್ಚುಗೆ ಪಡೆದಿದ್ದಾನೆ. ವಜ್ರಮುನಿ ಅವರ ಮೊಮ್ಮಗ ಸೇಮ್ ಅವರ ರೀತಿಯ ಇದ್ದು ಅವರ ರೀತಿಯೇ ಸಿನಿಮಾ ರಂಗದಲ್ಲಿ ಒಳ್ಳೆಯ ಪಾತ್ರ ಮಾಡಿ ಈತ ಮುಂದೆ ಒಂದು ದೊಡ್ಡ ಸ್ಥಾನಕ್ಕೆ ಹೋಗಬಹುದು ಎನ್ನುವುದು ಅಭಿಮಾನಿಗಳ ಕನಸು
Vajramuni ಖಡಕ್ ಡೈಲಾಗ್ ಇಂದಿಗೂ ಫೇಮಸ್ಸ್:
ಕನ್ನಡ ಚಿತ್ರರಂಗದಲ್ಲಿ ಉತ್ತಮ ಛಾಪು ಮೂಡಿಸಿದ್ದರು ವಜ್ರಮುನಿ. ವಿಲನ್ (Villain) ಪಾತ್ರಗಳಿಗೆ ನೈಜವಾಗಿ ಜೀವತುಂಬಿದ ನಟ ಭಯಂಕರ ಅವರು ಹಲವಾರು ಚಲನಚಿತ್ರಗಳಲ್ಲಿ ತಮ್ಮ ಅಸಾಧಾರಣ ನಟನೆಯ ಮೂಲಕ ಇಡೀ ರಾಜ್ಯದ ಹೃದಯವನ್ನು ಗೆದ್ದಿದ್ದಾರೆ ವಜ್ರಮುನಿ ಅವರ ನಿಜವಾದ ನಟನೆಯನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಕ್ರೆಜ್ ಆಗಿತ್ತು. ಇವರ ಡೈಲಾಗ್ ಇಂದಿಗೂ ಪೇಮಸ್ಸು, ಆದರೆ ಅವರ ಆರೋಗ್ಯದಲ್ಲಿ ಏರುಪೇರು ಆಗತೊಡಗಿದ್ದರಿಂದ 2006ರ ಜ.5ರಂದು ಕಿಡ್ನಿ ವೈಫಲ್ಯದಿಂದ ಇವರು ನಿಧನರಾದರು.