Mahalakshmi Ravindar: ನಟಿ ಮಹಾಲಕ್ಷ್ಮೀ ಬದುಕಲ್ಲಿ ಬಿರುಗಾಳಿ, ನಿಜವಾಗದಿರಲಿ ಈ ಸುದ್ದಿ

Advertisement
ನಟಿ ಮಹಾಲಕ್ಷ್ಮೀ (Mahalakshmi) ಅವರು ಕಿರುತೆರೆಯಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದ ಶ್ರೇಷ್ಠ ನಟಿ ಎನ್ನಬಹುದು. ಈಕೆ ನೋಡಲು ಸ್ಪುರ ದ್ರೂಪಿಯಾದರೂ ಮದುವೆಯಾದದ್ದು ಮಾತ್ರ ವಿಚಿತ್ರ ರೀತಿಯಲ್ಲೇ. ಆಕೆಯ ರೂಪಕ್ಕೆ ಸಂಪೂರ್ಣ ವಿರುದ್ಧ ವಾಗಿರುವ ನಿರ್ಮಾಪಕ ರವೀಂದ್ರ (Ravindra) ಅವರನ್ನು ಮದುವೆ ಯಾದರು.
ಮದುವೆಯಾದ ಬಳಿಕ ಸಾಕಷ್ಟು ವಿಚಾರದಲ್ಲಿ ಟ್ರೋಲ್ ಆದ ಇವರು ಅದ್ಯಾವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ರವೀಂದ್ರ ಅವರು ದಪ್ಪ ಇದದ್ದಕ್ಕೆ ಬಹುತೇಕರು ಟ್ರೋಲ್ ಮಾಡಿದ್ದಕ್ಕೆ ಅವರು ನಾನು ದಪ್ಪ ಇದ್ದದ್ದು ಯಾರಿಗೆಲ್ಲ ಸಮಸ್ಯೆಯಾಗಿದೆ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ. ಬಳಿಕ ಇದೀಗ ಖುಷಿಯ ಉತ್ತುಂಗಕ್ಕೆ ಈ ಜೋಡಿ ತಲುಪಿದೆ.
ಏನು ಆ ಖುಷಿಯ ವಿಚಾರ
ನಟಿ ಮಹಾಲಕ್ಷ್ಮೀ ಅವರು ಗರ್ಭಿಣಿ ಆಗಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೆ ಮಾಧ್ಯಮದಲ್ಲಿ ಹರಿದಾಡಿತ್ತು. ಈ ಮೂಲಕ ಹೊಸ ಮಗುವಿನ ನಿರೀಕ್ಷೆಯಲ್ಲಿ ಈ ಜೋಡಿ ಇದೆ ಎಂಬ ಮಾಹಿತಿ ಸಹ ಹತಿದಾಡಿತ್ತು ಆದರೆ ಈಗ ಇದರ ಬೆನ್ನಲ್ಲೆ ಕಹಿ ಸುದ್ದಿಯೊಂದು ತಿಳಿದು ಬಂದಿದೆ. ಅದೇನೆಂದರೆ ಮಹಾಲಕ್ಷ್ಮೀ ಅವರ ಗರ್ಭದಲ್ಲಿರುವ ಭ್ರೂಣ ಉತ್ತಮವಾಗಿ ಬೆಳೆಯುತ್ತಿಲ್ಲ, ಅದು ಹುಟ್ಟಿದರೂ ಬುದ್ಧಿಮಾಂದ್ಯ ಮಗುವಾಗುತ್ತದೆ ಎಂದು ಸ್ವತಃ ರವೀಂದ್ರ ಅವರೇ ಹೇಳಿದ್ದಾರಂತೆ ಹಾಗಾಗಿ ಅವರು ಮಗು ತೆಗೆಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದರೆ ಈ ಮಾಹಿತಿ ಸುಳ್ಳು ಎಂದು ಕೆಲವರು ಅಭಿಪ್ರಾಯಿಸಿದ್ದಾರೆ. ಒಟ್ಟಾರೆಯಾಗಿ ಈ ಜೋಡಿ ಸುಮ್ಮನಿದ್ದರೂ ಸಹ ಈಗ ಸುದ್ದಿಯಾಗೊ ಮಟ್ಟಿಗೆ ಬಂದಿದ್ದು ಈ ವಿಚಾರದ ಸತ್ಯ ಅಸತ್ಯತೆ ಇನ್ನಷ್ಟೇ ತಿಳಿದು ಬರಬೇಕು.