Shah Rukh Khan: ಭಾರತದಲ್ಲಿ ಯಾರು ಖರೀದಿಸದ ಕಾರು ತಂದ ಶಾರುಖ್ ಖಾನ್, ಬೆಲೆ ಇಲ್ಲಿದೆ

Advertisement
ನಟ ಶಾರುಖ್ ಖಾನ್ (Shahrukh Khan) ಎಲ್ಲರ ನೆಚ್ಚಿನ ನಟ, ತಮ್ಮ ಸಖತ್ ಅಭಿನಯ ಮೂಲಕ ಹೈಪ್ ಕ್ರಿಯೇಟ್ ಮಾಡಿ ಕೊಂಡವರು, ಕೇವಲ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಜನಪ್ರಿಯತೆ ಹೊಂದಿರುವ ನಟ ಎನ್ನಬಹುದು, ಇಡೀ ಚಿತ್ರ ರಂಗದಲ್ಲಿ ಅವರ ಫ್ಯಾನ್ ಫಾಲೋವರ್ಸ್ (Fan Followers) ಇದ್ದಾರೆ. ಈ ಮಧ್ಯೆ ಶಾರುಖ್ ಖಾನ್ ಕ್ವಾಸ್ಟ್ಲಿ ಕಾರಿನ ಮೊತ್ತ ಕಂಡರೆ ನೀವು ಶಾಖ್ ಆಗುತ್ತೀರಿ, ಹೊಸ ಕಾರಿನ ಮಾಡೆಲ್ ಯಾವುದು ಇಲ್ಲಿದೆ ಮಾಹಿತಿ.
ದಾಖಲೆ ಬರೆದ Pathan Movie:
ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಶಾರುಖ್ ಖಾನ್ (Shahrukh Khan) ಬಿಜಿಯಾಗಿದ್ದಾರೆ. ಅವರ ಅಟ್ಲಿ ನಿರ್ದೇಶನದ ಜವಾನ್ ಸಿನಿಮಾ (Jawaan Movie) ದ ಅಧಿಕೃತ ಘೋಷಣೆ ಕೂಡ ಆಗಿದೆ, ಶಾರುಖ್ ಖಾನ್ ನಟನೆಯ ಪಠಾಣ್ (Pathan) ಬಾಲಿವುಡ್ ನಲ್ಲಿ ದೊಡ್ಡ ಹಿಟ್ ಕೊಟ್ಟಿದೆ, 990 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಸಿನಿಮಾ 1000 ಕೋಟಿ ಕ್ಲಬ್ ಸೇರಿದೆ ಎನ್ನಬಹುದು, ಶಾರುಖ್ ಖಾನ್ ಅವರು ಈವರೆಗೆ 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಈ ಪೈಕಿ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. 3 ದಶಕಗಳ ಕಾಲ ಚಿತ್ರರಂಗಕ್ಕಾಗಿ ಶ್ರಮಿಸಿ ನೆಚ್ಚಿನ ನಟ ಎಂದು ಎನಿಸಿಕೊಂಡಿದ್ದಾರೆ, ಎಲ್ಲರ ನೆಚ್ಚಿನ ನಟ ಕೂಡ ಇವರು ಆಗಿದ್ದಾರೆ.
Shahrukh Khan 10 Crore Rupees Car:
ಶಾರುಖ್ ಜೊತೆ (Shahrukh Khan) ಹಲವಾರು ಮಾಡೆಲ್ ನ ಕಾರು ಕೂಡ ಇದೆ, ಇದೀಗ ಹೊಸ ಕಾರು ಖರೀದಿ ಮಾಡುವ ಮೂಲಕ ಪೇಮ್ ಕ್ರಿಯೇಟ್ ಮಾಡಿಕೊಂಡಿದ್ದಾರೆ, ಹೊಸ ಕಾರಿನಲ್ಲೇ ಅವರು ಪ್ರಯಾಣ ಮಾಡುತ್ತಿದ್ದ ವಿಡಿಯೋ ಸೋಶಿಯಲ್ ಮೀಡಿಯಾ (Social Media) ದಲ್ಲಿ ಹರಿದಾಡಿದೆ. ಶಾರುಖ್ ಖಾನ್ ಬಳಿ ಏಳು ಕೋಟಿ ರೂಪಾಯಿ ಬೆಲೆಯ ರೋಲ್ಸ್ ರಾಯಲ್ಸ್ ಕೋಪ್ ಕಾರು ಕೂಡ ಇದೆ, ತಾವು ಆರಂಭದಿಂದ ಬಳಸುತ್ತಿದ್ದ ಅಷ್ಟೂ ಕಾರನ್ನು ಉಪಯೋಗಿಸುತ್ತಾರೆ, ಎಂದೂ ಹೇಳಲಾಗಿದೆ. ಈ ಹೊಸ ಕಾರಿನ ಬೆಲೆ ಬರೊಬ್ಬರಿ 10 ಕೋಟಿ ರೂಪಾಯಿ. ಅದು ವಿಶ್ವದ ಅತ್ಯಂತ ದುಬಾರಿ ಹಾಗೂ ಶ್ರೀಮಂತ ರಿಗೆ ಮಾತ್ರ ಮಾರಾಟ ಮಾಡಲಾಗುವ ರೋಲ್ಸ್ ರಾಯ್ಸ್ (Rolls Royce) ಕಾರು ಇದಾಗಿದೆ
The Fourth Richest Actor:
ಶಾರುಖ್ ಖಾನ್ Shahrukh Khan ಅವರು ಈವರೆಗೆ 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಲ್ಕನೇ ಶ್ರೀಮಂತ ನಟನಾಗಿ ಶಾರುಖ್ ಹೊರಹೊಮ್ಮಿದ್ದಾರೆ. ಟಾಪ್ 10ರಲ್ಲಿ ಇರುವ ಭಾರತದ ಏಕೈಕ ಹೀರೋ ಶಾರುಖ್ ಆಗಿದ್ದಾರೆ, ಈ ಮೂಲ ಕ ಹೊಸ ಸಿನಿಮಾ ಮಾಡುವ ಮೂಲಕ ಅವರು ಮತ್ತಷ್ಟು ಪ್ರತಿಷ್ಟಿತ ಮ್ಯಾನ್ ಆಗಿ ಗುರುತಿಸಿ ಕೊಂಡಿದ್ದಾರೆ